ಮಳಲಿ : ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಳಲಿ ಬಡಗುಳಿಪಾಡಿ ಗ್ರಾಮದ ಬೋರ್ದ ಹೌಸ್ ನಿವಾಸಿ ಬೂಬ ಕುಲಾಲ್(81) ಜ. 24ರಂದು ಬೆಳಿಗ್ಗೆ ನಿಧನ ಹೊಂದಿದರು. ವೃತ್ತಿಯಲ್ಲಿ ಕುಂಬಾರರಾಗಿದ್ದ ಇವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

gur-jan-24-booba kulal-1

By suddi9

Leave a Reply

Your email address will not be published. Required fields are marked *