ಪಾವಂಜೆ : ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯಸ್ವಾಮಿ ದೇವಳದ ಶತಮಾನೋತ್ಸವದ ಪ್ರಯುಕ್ತ ಶ್ರೀ ಸುಬ್ರಾಯ ಭಟ್ ಸ್ವಾರಕ ಶಾರದ್ವತ ಯಜ್ಞಾಂಗಣದಲ್ಲಿ ವೇದ ಕೃಷಿಕ ಕೆ ಎಸ್ ನಿತ್ಯಾನಂದ ಅವರ ನಿರ್ದೇಶನದಲ್ಲಿ 206 ದಿನಗಳ ಕಾಲ ನಡೆಯುತ್ತಿರುವ ಮಹಾವೃತ ದೀರ್ಘ ಸತ್ರಯಾಗದ ಅಂಗವಾಗಿ ನಡೆಯುವ ಮಾನ್ಯಾನ್ ಮಾನಯ ಕಾರ್ಯಕ್ರಮದಲ್ಲಿ ನೂರು ವರ್ಷಗಳ ಹಿಂದೆ (1820) ರಲ್ಲಿ ದೇವಳದ ಪ್ರತಿಷ್ಠಾ ಮಹೋತ್ಸವವನ್ನು ನಿರ್ವಹಿಸಿದ ಹಿರಿಯ ತಂತ್ರಿವರೇಣ್ಯರಾದ ಬ್ರಹ್ಮಶ್ರೀ ಕುರಿಯ ನಾರಾಯಣ ಆಚಾರ್ಯ ಪುತ್ತೂರು ಅವರ ಗೌರವಾರ್ಥ ಅವರ ಸಂಬಂಧಿಯಾದ ಕೆ.ವಿಮಲಾ ಎನ್ ಶಾಸ್ತ್ರಿ ಅವರನ್ನು ಗೌರವಿಸಲಾಯಿತು.

23KinniPavanjeಈ ಸಂದರ್ಭ ದೇವಳದ ಧರ್ಮದರ್ಶಿ ಯಾಜಿ ನಿರಂಜನ ಭಟ್, ತಂತ್ರಿಗಳಾದ ಡಾ.ಯಾಜಿ ದಿವಾಕರ ಭಟ್, ಮೊಕ್ತೇಸರ ನಕ್ರೆ ಬಾಲಕೃಷ್ಣ ರಾವ್,ಯಾಗದ ನಿಯುಕ್ತರಾದ ಹಿರಿಯ ಪುರೋಹಿತ ಉದಯಚಂದ್ರ ಭಟ್, ಕ್ಷೇತ್ರದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *