ಪುತ್ತೂರು:ಫರ್ನಿಚರ್ ಮಳಿಗೆಯಲ್ಲಿ ಶಾರ್ಟ್ ಸಕ್ರ್ಯುಟ್ ಆಗಿ ಬೆಂಕಿ ತಗುಲಿದ್ದು ಜ.24ರಂದು ಘಟನೆ ನಡೆದಿದೆ, ದರ್ಜೆಯ ಬುಶ್ರಾ ಟವರ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಳಿಗೆಯಲ್ಲಿ ಅವಘಡ ಸಂಭವಿಸಿದೆ. ಪುತ್ತೂರು ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
SUDDI9 MEDIA NETWORK