`ವನಮಹೋತ್ಸವ ಹಾಗೂ ಸ್ವಚ್ಚ ಅಮ್ಮುಂಜೆ’ ಕಾರ್ಯಕ್ರಮ
ಕೈಕಂಬ : ಇಲ್ಲಿನ ಅಮ್ಮುಂಜೆಯ ವೀರ ಯೋಧ ಯಾದವ ಫ್ರೆಂಡ್ಸ್(ರಿ) ಮತ್ತು ಇದರ ಮಹಿಳಾ ಘಟಕ ಜಂಟಿಯಾಗಿ ಜು. 30ರಂದು ಅಮ್ಮುಂಜೆ ಪರಿಸರದಲ್ಲಿ `ವನಮಹೋತ್ಸವ ಹಾಗೂ ಸ್ವಚ್ಚ…
SUDDI9 MEDIA NETWORK
ಕೈಕಂಬ : ಇಲ್ಲಿನ ಅಮ್ಮುಂಜೆಯ ವೀರ ಯೋಧ ಯಾದವ ಫ್ರೆಂಡ್ಸ್(ರಿ) ಮತ್ತು ಇದರ ಮಹಿಳಾ ಘಟಕ ಜಂಟಿಯಾಗಿ ಜು. 30ರಂದು ಅಮ್ಮುಂಜೆ ಪರಿಸರದಲ್ಲಿ `ವನಮಹೋತ್ಸವ ಹಾಗೂ ಸ್ವಚ್ಚ…
ಪೊಳಲಿ : ನಿಟ್ಟೆ ಯೂನಿವರ್ಸಿಟಿಯ ಕುಲಪತಿ ಡಾ. ವಿನಯ್ ಹೆಗ್ಡೆ ಭಾನುವಾರ ಸಕುಟುಂಬಿಕರಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಡಾ.…
ಕೈಕಂಬ : ಗುರುಪುರ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ ಮಿಷನ್ ಹಾಗೂ ಇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜೂ. 29ರಂದು ಗುರುಪುರ ಗ್ರಾಪಂ ಸಭಾಭವನದಲ್ಲಿ `ಸ್ವಚ್ಚ…
ಬಂಟ್ವಾಳ:ಕೇಂದ್ರ ಸಕರ್ಾರದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಸ್ವಚ್ಛಮೇವ ಜಯತೇ’ ಎಂಬ ಘೋಷವಾಕ್ಯದ ಮೂಲಕ ಆಂದೋಲನ ನಡೆಸುವಲ್ಲಿ ವಿದ್ಯಾಥರ್ಿಗಳನ್ನು ಕೂಡಾ ತೊಡಗಿಸಿಕೊಂಡಾಗ…
ಬಂಟ್ವಾಳ:ರಾಜ್ಯದಲ್ಲಿ ಪ್ರಸಕ್ತ ಶೇ.10ರಷ್ಟು ಕಾಡಿನ ಪ್ರಮಾಣ ಕಡಿಮೆಯಿದ್ದು, ಅಗತ್ಯವಿರುವ ಎಲ್ಲೆಡೆ ಹೆಚ್ಚು ಹೆಚ್ಚು ಮರ ಗಿಡಗಳನ್ನು ಬೆಳೆಸುವ ಮೂಲಕ ಗರಿಷ್ಟ ಪ್ರಮಾಣದಲ್ಲಿ ಮಳೆ ಮತ್ತು ರೈತರಿಂದ ಸಮೃದ್ಧ…
ಬಂಟ್ವಾಳ : ಅವಧಿ ಮೀರಿದ ದರ್ಕಾಸು ಜಮೀನು ಪರಾಬರೆಗೆ ನಿರಾಕ್ಸೆಪಣಾ ಪತ್ರ ನೀಡುವ ಅಧಿಕಾರ ತಹಸೀಲ್ದಾರರಿಗೆ ನೀಡುವಂತೆ ಬಂಟ್ವಾಳ ತಾಪಂ ಸದಸ್ಯಪ್ರಭಾಕರ ಪ್ರಭು ಅವರು ರಾಜ್ಯದ ಕಂದಾಯ…
ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳಿಗೆ 1. 20 ಕೋ.ರೂ. ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿದೆ ನಾನು ನಿಮ್ಮ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತನೆ ಎಂದು…
ಕಲ್ಲಡ್ಕ ಶ್ರೀರಾಮ ಪ್ರಾಥಮಿಕಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ “ಉಪ್ಪಡ್ ಪಚ್ಚಿಲ್‍ಆಯನೊ” ಎಂಬ ತುಳುಕೂಟ ಆಯೋಜಿಸಲಾಗಿತ್ತು.“ಉಪ್ಪಡ್ ಪಚ್ಚಿಲ್ ಆರಂಭಿಸಿದವಳು ತಾಯಿ. ಆಕೆಯೇ ಮೊದಲ ವಿಜ್ಞಾನಿ.ಹಲಸಿನ ಹಣ್ಣಿನಲ್ಲಿಅಪಾರವಾದ ಪ್ರೋಟಿನ್ ಅಂಶಗಳಿವೆ, ಇದುಆಹಾರ ಮೌಲ್ಯಗಳ್ನು…
ಪೊಳಲಿ : ಬಡಗಬೆಳ್ಳೂರು ಗ್ರಾಮದ ಕಂಡದಬೆಟ್ಟು ಎಂಬಲ್ಲಿನ ರಮೇಶ್ ಚೌಟರ ಮನೆಯಿಂದ ಕೆಲವು ದಿನಗಳ ಹಿಂದೆ ಎರಡು ದನ ಕಳವಾಗಿದ್ದು, ಬಡ ಕುಟುಂಬದ ಕಷ್ಟಕ್ಕೆ ಸ್ಪಂದಿಸಿದ ಶಾಸಕ…
ಕೋಲಾರ : ಭಾರತದಲ್ಲಿ 2496 ವಾಸವಿಯನ್ ಸಂಸ್ಥೆಗಳಿದ್ದು, ಅದರ ಮೂಲಕ ಸಮಾಜ ಸೇವಾ ಕಾರ್ಯದರ್ಶಿ ಕಾರ್ಯ ನಿರ್ವಹಿಸುತ್ತಿದ್ದು ಹಾಗೂ ಅಮೇರಿಕಾ, ಸಿಂಗಪೂರ್, ಸೌದಿ ಅರೇಬಿಯಾ, ಇಂಗ್ಲೇಡ್ ಇವೇ…
ಮೂಡುಬಿದಿರೆ: ಇಲ್ಲಿನ ಸಮಾಜಮಂದಿರದಲ್ಲಿ ಸಿಬ್ಬಂದಿಯಾಗಿದ್ದು, ಹೃದಯಾಘಾತದಿಂದ ನಿಧನರಾದ ಚಂದ್ರಾವತಿ ಅವರ ಕುಟುಂಬದವರಿಗೆ ಸಮಾಜಮಂದಿರ ಸಭಾದಿಂದ ಪುತ್ರಿ ರಮ್ಯ ಮೂಲಕ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ ಅಭಯಚಂದ್ರ…
ಮೂಡುಬಿದಿರೆ: ಜವನೆರ್ ಬೆದ್ರ, ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ ಮೂಡುಬಿದಿರೆ, ತಾಲೂಕು ಪತ್ರಕರ್ತರ ಸಂಘ ಮೂಡುಬಿದಿರೆ ಹಾಗೂ ಆಳ್ವಾಸ್ ನರ್ಸಿಂಗ್ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ವಿರೋಧ…
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೋಕಳ್ಳತನ, ಅಕ್ರಮ ಗೋಸಾಗಾಟ, ಗೋಹತ್ಯೆ ಜಿಲ್ಲೆಯ ಕೃಷಿ ಮತ್ತು ಹೈನುಗಾರಿಕೆಯ ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ಹದಗೆಡಿಸುತ್ತಿದ್ದು ಇದನ್ನು ನಿಲ್ಲಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು…
ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲು ವರಕಿಲದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರ ಅಲ್ಪಸಂಖ್ಯಾಕ ನಿಧಿಯ 25 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟು ರಸ್ತೆ ನಿರ್ಮಾಣ…