ಕೈಕಂಬ : ಇಲ್ಲಿನ ಅಮ್ಮುಂಜೆಯ ವೀರ ಯೋಧ ಯಾದವ ಫ್ರೆಂಡ್ಸ್(ರಿ) ಮತ್ತು ಇದರ ಮಹಿಳಾ ಘಟಕ ಜಂಟಿಯಾಗಿ ಜು. 30ರಂದು ಅಮ್ಮುಂಜೆ ಪರಿಸರದಲ್ಲಿ `ವನಮಹೋತ್ಸವ ಹಾಗೂ ಸ್ವಚ್ಚ ಅಮ್ಮುಂಜೆ’ ಕಾರ್ಯಕ್ರಮ ನೆರವೇರಿಸಿತು.IMG-20190630-WA0261

ನಿವೃತ್ತ ಸೈನಿಕ ಅನೀಶ್ ಬಡಕಬೈಲು, ಗುಂಡಿಲಗುತ್ತು ಶಂಕರ ಶೆಟ್ಟಿ, ಅಮ್ಮುಂಜೆಗುತ್ತು ದೇವದಾಸ ಹೆಗ್ಡೆ, ಜನಾರ್ದನ ಅಮ್ಮುಂಜೆ, ಡಿ ಎ ಅಬೂಬಕ್ಕರ್ ಅಮ್ಮುಂಜೆ, ಜನಾರ್ದನ ಬಾರಿಂಜೆ, ಚಂದ್ರಶೇಖರ ಭಂಡಾರಿ ಕಲಾಯಿ, ಕರುಣಾಕರ ಆಳ್ವ ಅಮ್ಮುಂಜೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಮಾಧವ ಹಾಗೂ ವೀರ ಯೋಧ ಯಾದವ ಫ್ರೆಂಡ್ಸ್ ಅಧ್ಯಕ್ಷರು, ಸದಸ್ಯರು, ನಾಗರಿಕರು ಭಾಗವಹಿಸಿದ್ದರು.IMG-20190630-WA0249

IMG-20190630-WA0257

By Suddi9

Leave a Reply

Your email address will not be published. Required fields are marked *