ಮೂಡುಬಿದಿರೆ: ಇಲ್ಲಿನ ಸಮಾಜಮಂದಿರದಲ್ಲಿ ಸಿಬ್ಬಂದಿಯಾಗಿದ್ದು, ಹೃದಯಾಘಾತದಿಂದ ನಿಧನರಾದ ಚಂದ್ರಾವತಿ ಅವರ ಕುಟುಂಬದವರಿಗೆ  ಸಮಾಜಮಂದಿರ ಸಭಾದಿಂದ ಪುತ್ರಿ ರಮ್ಯ ಮೂಲಕ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ ಅಭಯಚಂದ್ರ ಜೈನ್ 25 ಸಾವಿರ ರೂ. ಚೆಕ್ ವಿತರಿಸಿದರು.

 

Samajamandira Sabha

ಸಭಾದ ಕೋಶಾಧಿಕಾರಿ ವಾಸುದೇವ ರಾವ್, ಸದಸ್ಯರಾದ ಸುರೇಶ್ ಪ್ರಭು, ರಾಮ್ ಪ್ರಸಾದ್ ಭಟ್, ಪ್ರತಾಪ್ ಕುಮಾರ್, ಪುಂಡಿಕಾೈ ಗಣಪಯ್ಯ ಭಟ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *