ಕಲ್ಲಡ್ಕ ಶ್ರೀರಾಮ ಪ್ರಾಥಮಿಕಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ “ಉಪ್ಪಡ್ ಪಚ್ಚಿಲ್‍ಆಯನೊ” ಎಂಬ ತುಳುಕೂಟ ಆಯೋಜಿಸಲಾಗಿತ್ತು.“ಉಪ್ಪಡ್ ಪಚ್ಚಿಲ್ ಆರಂಭಿಸಿದವಳು ತಾಯಿ. ಆಕೆಯೇ ಮೊದಲ ವಿಜ್ಞಾನಿ.ಹಲಸಿನ ಹಣ್ಣಿನಲ್ಲಿಅಪಾರವಾದ ಪ್ರೋಟಿನ್ ಅಂಶಗಳಿವೆ, ಇದುಆಹಾರ ಮೌಲ್ಯಗಳ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳಗೊಂಡಿದೆ.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನಾವು ನಮ್ಮಆಹಾರ ಸಂಸ್ಕøತಿಯನ್ನು ಉಳಿಸಬೇಕು”ಎಂದುಆಹಾರ ಪದಾರ್ಥಗಳಲ್ಲಿ ಹಲಸಿನ ಹಣ್ಣಿನ ಮಹತ್ವ ತಿಳಿಸುತ್ತಾ, ಪುತ್ತೂರುವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ|| ಪ್ರಭಾಕರ್ ಭಟ್‍ಕಲ್ಲಡ್ಕ ಹೇಳಿದರು.

ವೇದಿಕೆಯಲ್ಲಿ ಪ್ರಗತಿಪರಕೃಷಿಕರುರಾಕೋಡಿಈಶ್ವರ ಭಟ್, ಮಾಜಿಜಿಲ್ಲಾಪಂಚಾಯತ್‍ಅಧ್ಯಕ್ಷಚೆನ್ನಪ್ಪಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿಯಅಧ್ಯಕ್ಷಚಂದ್ರಶೇಖರ್ ಸಾಲ್ಯಾನ್, ಸದಸ್ಯರಾದಜಯರಾಂರೈ, ಡಾ||ಕಮಲಾ ಪ್ರಭಾಕರ್ ಭಟ್, ಶಾಲಾ ಪೋಷಕರಾದಜಯರಾಮ್, ಮಾತೃಭಾರತಿ ಸಮಿತಿಯಅಧ್ಯಕ್ಷರಾದಅರೋಣೋದಯ ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್‍ಕಣಂತೂರು ಉಪಸ್ಥಿತಿಯಿದ್ದರು.

ಕಾರ್ಯಕ್ರಮವನ್ನುಅಧ್ಯಾಪಕರರಾದ ಸುಮಂತ್ ಆಳ್ವ ನಿರೂಪಿಸಿ, ಗಾಯತ್ರಿ ಸ್ವಾಗತಿಸಿ , ಸುಮಿತ್ರ ವಂದಿಸಿದರು.
