ಗುರುಪುರ ಗೋಳಿದಡಿಗುತ್ತುವಿನಲ್ಲಿ ಜ. 19ರಂದು ತುಳುನಾಡ ಗುತ್ತುಗಳ ಅವಲೋಕನ ವಿಚಾರಗೋಷ್ಠಿ ಪೂರ್ವಭಾವಿ ಸಮಾಲೋಚನಾ ಸಭೆ
ಗುರುಪುರ : ಬ್ರಿಟಿಷರ ಆಳ್ವಿಕೆಗೆ ಮುಂಚೆ ಸಹಬಾಳ್ವೆ ಹೊಂದಿದ್ದ ತುಳುನಾಡಿನಲ್ಲಿ ಭವ್ಯ ಪರಂಪರೆ ಹೊಂದಿದ್ದ ತುಳುನಾಡಿನ ಗುತ್ತು, ಬಾರಿಕೆ, ಗಡಿಕಾರ, ಭಂಡಾರ ಮನೆಗಳು ಸಾಮಾಜಿಕ ನ್ಯಾಯಸ್ಥಾನಗಳಾಗಿದ್ದವು. ಒಡೆದು…
