ಜನವರಿ 4ರಿಂದ 6ರವರೆಗೆ 25 ನೇ ವರ್ಷದ ಆಳ್ವಾಸ್ ವಿರಾಸತ್ 2019
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಮೂಡಬಿದಿರೆಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವೈಭವದ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ‘ಆಳ್ವಾಸ್ ವಿರಾಸತ್’. ಈ ವರ್ಷ ಆಳ್ವಾಸ್ ವಿರಾಸತ್‍ಗೆ 25ನೇ ವರ್ಷವಾಗಿದ್ದು…
SUDDI9 MEDIA NETWORK
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಮೂಡಬಿದಿರೆಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವೈಭವದ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ‘ಆಳ್ವಾಸ್ ವಿರಾಸತ್’. ಈ ವರ್ಷ ಆಳ್ವಾಸ್ ವಿರಾಸತ್‍ಗೆ 25ನೇ ವರ್ಷವಾಗಿದ್ದು…
ಮೂಡುಬಿದಿರೆ: ಸ್ಪರ್ಧಾತ್ಮಕರಂಗದಲ್ಲಿ ಮನೋಭಾವದೊಂದಿಗೆ ಭಾಗವಹಿಸುವಿಕೆಯೂ ಪ್ರಮುಖವಾದುದು. ಕ್ಷಮತೆ, ಸಹಕಾರ ಮನೋಭಾವವಿಟ್ಟುಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಒಂದು ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ…
ವಿಟ್ಲ: ವಿಠಲ ವಿದ್ಯಾ ಸಂಘ ಇದರ ವಾರ್ಷಿಕೋತ್ಸವದ ಪ್ರಯುಕ್ತ ವಿಠಲ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮವು ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.…
ಮೂಡುಬಿದಿರೆ : ತೆಂಕಮಿಜಾರು “ಮಕ್ಕಳ ಗ್ರಾಮಸಭೆ” ಸಂತೆಕಟ್ಟೆಯ ಸಭಾಂಗಣದಲ್ಲಿ ನೆರವೇರಿತು. ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ…
ಕೈಕಂಬ: ನೃತ್ಯಂ ಕಾಸರಗೋಡು ಕೈಕಂಬ ಶಾಖೆಯ ವಾರ್ಷಿಕೋತ್ಸವ “ಚಿಗುರುಸಂಜೆ”2018 ನೃತ್ಯ ವೈವಿಧ್ಯ ಡಿ.1ರಂದು ಶನಿವಾರ ಗಣೇಶ್ ಕಟ್ಟೆ ಕೈಕಂಬದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಶ್ರೀರಾಮ್ ಹೋಟೆಲ್ ಮಾಲಕ ಎಂ…