ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ವಿಶೇಷ ಪೂಜೆ
ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜೀಪ ಇಲ್ಲಿ ವರ್ಷಂಪ್ರತಿಯಂತೆ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಪೂಜೆ, ಕಲ್ಪೋಕ್ತ ಪೂಜೆ, ಪ್ರಸನ್ನ ಪೂಜೆ, ಮಹಾಮಂಗಳಾರತಿ ಅನ್ನದಾನ ನಡೆಯಿತು.…
SUDDI9 MEDIA NETWORK
ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜೀಪ ಇಲ್ಲಿ ವರ್ಷಂಪ್ರತಿಯಂತೆ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಪೂಜೆ, ಕಲ್ಪೋಕ್ತ ಪೂಜೆ, ಪ್ರಸನ್ನ ಪೂಜೆ, ಮಹಾಮಂಗಳಾರತಿ ಅನ್ನದಾನ ನಡೆಯಿತು.…
ಬಂಟ್ವಾಳ: ಶ್ರೀ ಭಯಂಕೇಶ್ವರೀ ಸದಾಶಿವ ಶ್ರೀ ದುರ್ಗಾ ದೇವಸ್ಥಾನ ಪಾಣೆಮಂಗಳೂರು ಇಲ್ಲಿ ಶರನ್ನವರಾತ್ರಿಯ ಅಂಗವಾಗಿ ನವಗ್ರಹ ಸಹಿತ ಚಂಡಿಕಾ ಹೋಮ ವಿಧ್ಯುಕ್ತವಾಘಿ ಜರಗಿತು.
ಬಂಟ್ವಾಳ: ಪಾಣೆಮಂಗಳೂರು ಅನಂತ ಜೈನ ಚೈತ್ಯಾಲಯದಲ್ಲಿ ಚಾರ್ತುಮಾಸ ವೃತಾಚರಣೆಯಲ್ಲಿರುವ 108 ಮುನಿಶ್ರೀ ವೀರ ಸಾಗರ ಮಹಾರಾಜ ಸ್ವಾಮೀಜಿ ಅವರನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾೈಕ್…
ಬಂಟ್ವಾಳ: ವಟಪುರ ಕ್ಷೇತ್ರ ಪ್ರತೀತಿಯ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ಶ್ರೀಶಾರದಾ ಮಾತೆಯನ್ನು ಗುರುವಾರ ಪ್ರತಿಷ್ಠಾಪಿಸುವ ಮೂಲಕ “ಬಂಟ್ವಾಳ ದಸರಾದ ಸುವರ್ಣಮಹೋತ್ಸವ”ಕ್ಕೆ ಚಾಲನೆ ದೊರೆತಿದೆ. ಸುವರ್ಣಮಹೋತ್ಸವದ…
ಬಂಟ್ವಾಳ: ಫರಂಗಿಪೇಟೆಯಲ್ಲಿ ಸೋಮವಾರ ರಾತ್ರಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಕಲೆಹಾಕುವಲ್ಲಿ ಜಂಟಿ ಪೊಲೀಸ್ ತಂಡ ಯಶಸ್ವಿಯಾಗಿದೆ.ಆರೋಪಿಗಳ ಸ್ಪಷ್ಟ ಸುಳಿವನ್ನು…
ಬೆಳ್ತಂಗಡಿ : ಪಾರಡ್ಕದ ಶ್ರೀ ದೇವಿ ಭಜನಾ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರವಚನವನ್ನು ನಡೆಸಿಕೊಟ್ಟರು.
ಕೈಕಂಬ : ಅಶಕ್ತರು ಮತ್ತು ತೊಂದರೆಗೀಡಾದವರಿಗೆ ಪರೋಕ್ಷವಾಗಿ ನೆರವಾಗುವಂತಹ ರಕ್ತದಾನ ಶಿಬಿರ ನಿಜಕ್ಕೂ ಶ್ಲಾಘನೀಯ. ಗುರುಪುರ ಬ್ಲಾಕ್‍ನ ಇನ್ನೂ ಕೆಲವು ಕಡೆ ರಕ್ತದಾನ, ನೇತ್ರ ಹಾಗೂ ದಂತ…
ಬಂಟ್ವಾಳ : ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 15ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವು ಸೆ. 30ರಿಂದ…
ಬಂಟ್ವಾಳ: ಪುಂಜಾಲಕಟ್ಟೆಯ ಶ್ರೀ ಶಾರದಾಂಬ ಯುವಕ ಮಂಡಲದ 41ನೇ ವರ್ಷದ ಶ್ರೀ ಶಾರದಾ ಪೂಜೆ ಪುಂಜಾಲಕಟ್ಟೆ ಶ್ರೀ ಶಾರದಾ ಪೂಜಾ ಮಂಟಪದಲ್ಲಿ ಸೆ. 27 ಅ. 1ವರೆಗೆ…
ಬಂಟ್ವಾಳ : ತಾ| ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ಶ್ರೀ ಶಾರದಾ ಪೂಜಾ ಮಹೊತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ…
ಬಂಟ್ವಾಳ :ವಾಮದಪದವು ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ 25ನೇ ವರ್ಷದ ಶ್ರೀ ಶಾರದಾ ಪೂಜೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾಮದಪದವು ಸ. ಪ.…
ವಿಟ್ಲ: ಬಿಜೆಪಿ ವತಿಯಿಂದ ವಿಟ್ಲದಲ್ಲಿ ಅವೈಜ್ಞಾನಿಕ ಮರಳು ನೀತಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು . ಪ್ರತಿಭಟನೆಯ ನೇತ್ರತ್ವವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ರೈತ ಮೋರ್ಚಾ ಜಿಲ್ಲಾಧ್ಯಕ್ಷ…
ಫರಂಗಿಪೇಟೆ:ಗ್ಯಾಂಗ್ ವಾರ್‍ನಲ್ಲಿ ಇಬ್ಬರು ಯುವಕರು ಬಲಿಯಾದ ಘಟನೆ ರಾ.ಹೆ.ಯ ಫರಂಗಿಪೇಟೆ ಪೊಲೀಸ್ ಔಟ್‍ಪೊಸ್ಟ್ ಬಳಿ ಸೋಮವಾರ ತಡ ರಾತ್ರಿ ನಡೆದಿದ್ದು ಮೂರು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ…
ಬಂಟ್ವಾಳ: ತಾಲೂಕಿನ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಿ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ…