ಮುಂಬಯಿ: ಪರೇಲ್ ಎಲ್ಫಿನ್‍ಸ್ಟನ್ ರೈಲ್ವೇ ಭೀಕರ ದುರಂತ ಕಾಲ್ತುಳಿತಕ್ಕೆ ಸುಜತಾ ಶೆಟ್ಟಿ ಮತ್ತು ಸುಮಾ ಶೆಟ್ಟಿ ವಿಧಿವಶ
ಮುಂಬಯಿ: ಮಹಾನಗರ ಮುಂಬಯಿಯ ಜೀವನಾಡಿ ಎಂದೇ ಕರೆಯಲ್ಪಡುವ ಸ್ಥಾನೀಯ ರೈಲು ಸಂಚಾರದ ತ್ರಿಮಾರ್ಗಗಳಲ್ಲಿ ಒಂದಾದ ಮಧ್ಯ ರೈಲ್ವೇಯ ಪರೇಲ್ ಎಲ್ಫಿನ್‍ಸ್ಟನ್ ರೈಲ್ವೇ ಠಾಣೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ…
