ಉಡುಪಿ: ನಮ್ಮ ಮನೆ ನಮ್ಮ ಮರತಂಡಉಡುಪಿ,ಮಿಶನ್‍ಆಸ್ಪತ್ರೆ ಹಾಗೂ ರೋಟರಿಕ್ಲಬ್‍ಉಡುಪಿ ಇದರ ವತಿಯಿಂದ ಸೆ.27 ರಂದು ನಗರದ ಮಿಶನ್‍ಆಸ್ಪತ್ರೆಯ ನರ್ಸಿಂಗ್ ಹಾಸ್ಟೆಲ್‍ಆವರಣದಲ್ಲಿ ವನಮಹೋತ್ಸವ ಮತ್ತು ಪರಿಸರಜಾಗೃತಿಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಖ್ಯಾತ ಮೂಳೆ ರೋಗತಜ್ಞ ಡಾ|| ಸುರೇಶ್ ಶೆಣ್ಯೆ ಮಾತನಾಡಿದರು.ಉರಗತಜ್ಞ ಗುರುರಾಜಗ ಸನಿಲ್ ಪರಿಸರದಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ|| ಗಣೇಶ್‍ಕಾಮತ್,ರೋಟರಿಅದ್ಯಕ್ಷ ರಾಮಚಂದ್ರ ಉಪಾದ್ಯ, ನಮ್ಮ ಮನೆ ನಮ್ಮ ಮರ ತಂಡದರ ವಿರಾಜ್ ಹೆಚ್.ಪಿ,ಆವಿನಾಶ್ ಕಾಮತ್ ,ರೋಹಿ ರತ್ನಾಕರ್, ರಾಘವೇಂದ್ರ ಪ್ರಭುಕರ್ವಾಲು ಅಸ್ಪತ್ರೆಯ ಸಿಬ್ಬಂದಿಗಳು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
