Month: September 2017

ಅನ್ನಪೂರ್ಣೇಶ್ವರೀ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬಂಟ್ವಾಳ: ನವರಾತ್ರಿಯ ಮಹೋತ್ಸವದ ಅಂಗವಾಗಿ ಅನ್ನಪೂರ್ಣೇಶ್ವರೀ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಶಾರದೆಯ ಅಲಂಕಾರದಲ್ಲಿ ನ್ನಪೂರ್ಣೇಶ್ವರೀ ದೇವಿ.

ದೇವಿದೀಪ ಟ್ರೇಡರ್ಸ್ ಶುಭಾರಂಭ

ವಾಮಂಜೂರಿನ ಚೆಕ್‍ಪೋಸ್ಟ್ ಬಳಿ ಕಟ್ಟಡ ಸಾಮಾಗ್ರಿಗಳ ಮಳಿಗೆ ದೇವಿದೀಪ ಟ್ರೇಡರ್ಸ್ ಭಾನುವಾರ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥಯ ವ್ಯವಸ್ಥಾಪಕ ಮೋಹನ್ ದಾಸ್ ಬಂಗೇರಾ ತಿಳಿಸಿದ್ದಾರೆ.

ವಾಮದಪದವು ವಿಜ್ಜಾಪನಾಪತ್ರ ಬಿಡುಗಡೆ

ಬಂಟ್ವಾಳ :ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನ ಪುನರ್ನಿರ್ಮಾಣದ ಸಿದ್ಧತೆಯಲ್ಲಿದ್ದು, ಶ್ರೀ ಕ್ಷೇತ್ರದಲ್ಲಿ ಕೈಗೊಳ್ಳಲಿರುವ ಜೀರ್ಣೋದ್ಧಾರ ಕಾರ್ಯಗಳ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ಸಮುದಾಯ…

ಗೇರು ನಿಗಮದ ಪ್ರಕಟಣೆ

ಬಂಟ್ವಾಳ:ಗೇರು ನಿಗಮದ ವ್ಯಾಪ್ತಿಯ ವಿವಿಧ ತಾಲೂಕಿನಲ್ಲಿರುವ ಸುಮಾರು 250 ಹೆಕ್ಟರ್ ನಡುತೋಪುಗಳಲ್ಲಿ ಉತ್ತಮ ತಳಿಯ ಹೆಚ್ಚು ಇಳುವರಿ ನೀಡುವ ಗೇರು ಸಸಿಗಳನ್ನು ನಾಟಿ ಮಾಡಲಾಗಿದೆ ಎಂದು ಗೇರು…

ಆಯುಧ ಪೂಜೆ, ಕಾರ್ಮಿಕರ ಸುರಕ್ಷ ಕ್ರಮದ ಬಗ್ಗೆ ಮಾಹಿತಿ ಕಾರ್ಯಾಗಾರ

ಬಂಟ್ವಾಳ:ಪ್ರತಿಯೊಂದು ವಿಷಯದಲ್ಲೂ ಜಾತಿ-ಧರ್ಮ ಎಂದು ವಿಭಜಿಸಿ ನೋಡುವ ಇಂದಿನ ಕಾಲಘಟ್ಟದಲ್ಲಿ ಲೆವಿನ್ ಸಮೂಹ ಸಂಸ್ಥೆಯ ಮಾಲಕರು ಎಲ್ಲ ಜಾತಿ-ಧರ್ಮದ ಕಾರ್ಮಿಕರನ್ನು ಹಾಗೂ ಅವರ ಬಂಧುಗಳನ್ನು ಒಂದೇ ಸೂರಿನಡಿ…

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ವಿದ್ಯಾರಂಭ ಕಾರ್ಯಕ್ರಮ

ಶ್ರೀರಾಮ ಶಿಶುಮಂದಿರದ ವತಿಯಿಂದನಾಲ್ಕು ವರ್ಷತುಂಬಿದ ಪುಟಾಣಿಗಳಿಗೆ ಅಕ್ಷರಾಭ್ಯಾಸಕಾರ್ಯಕ್ರಮ ನಡೆಸಲಾಯಿತು.ಒಡಿಯೂರಿನಪರಮ ಪೂಜ್ಯ ಶ್ರೀ ಶ್ರೀಮಾತಾನಂದಮಯಿ ಸ್ವಾಮಿನಿ ಇವರುಒಟ್ಟು 76 ಪುಟಾಣಿಗಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿಗಳ ಪೋಷಕರು, ಪುತ್ತೂರುವಿವೇಕಾನಂದ…

ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

ಬಂಟ್ವಾಳ:ಸಾರ್ವಜನಿಕ ಬದುಕಿಗೆ ಎನ್ನೆಸ್ಸೆಸ್ ಪೂರಕವಾಗಿದ್ದು, ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದು ಸದ್ಗುಣಗಳೊಂದಿಗೆ ದೇಶದ ಉತ್ತಮ ನಾಗರಿಕರಾಗಿ ಬದುಕಬೇಕೆಂದು ಬಂಟ್ವಾಳ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ…

ನವರಾತ್ರಿ ಪ್ರಯುಕ್ತ ವಿವೇಕಾ ಚೈತನ್ಯಾ ಸ್ವಾಮಿಯಿಂದ ಕುಮಾರಿ ಪೂಜೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೊವನದಲ್ಲಿ ವಿವೇಕ ಚೈತನ್ಯಾನಂದ ಸ್ವಾಮಿಗಳಿಂದ ಕುಮಾರಿ ಪೂಜೆಯು ಸೆ.30ರಂದು ನೆರವೇರಿತು. ಮಹಾಲಯ ಅಮವಾಸ್ಯೆಯ ಬೆಳಗ್ಗೆ ಆಶ್ರಮದಿಂದ ಮಡಿಯುಟ್ಟ ಮಹಿಳೆಯರು ಹಾಗೂ ಆಶ್ರಮದ ಮಕ್ಕಳು…

ಬಡಗಬೆಳ್ಳೂರು ಶಾರದೆಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಕೈಕಂಬ:ಬಡಗಬೆಳ್ಳೂರು ಶಾರದೆಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಶಾರದಾ ಮಾತೆಯ ಶೋಭಾಯಾತ್ರೆಯು ಸೆ30ರಂದು ಶನಿವಾರ ದೇವಸ್ಥಾನದಿಂದ ಹೊರಟು ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಫಲ್ಗುಣಿ ನದಿಯಲ್ಲಿ ವಿಸರ್ಜಣೆಯಾಗಲಿದೆ.…

ಹಿರಿಯ ಕಾಂಗ್ರೇಸ್ ಕಾರ್ಯಕರ್ತ ವಾಸು ಸಪಲಿಗ ನಿಧನ

ಕೈಕಂಬ: ಗಂಜಿಮಠ ಗಾಮ್ರದ ಗುರುಪುರಕೈಕಂಬದ ಹಿರಿಯ ಕಾಗ್ರೇಸ್ ಕಾರ್ಯಕರ್ತ ವಾಸು ಸಪಲಿಗ (70 ) ಗುರುವಾರ ನಿಧನ ಹೊಂದಿದರು. ಹಲಾವಾರು ವರ್ಷಗಳಿಂದ ಕಾಂಗ್ರೇಸ್ ಸಕ್ರೀಯ ಕಾರ್ಯಕರ್ತರಾಗಿ ದುಡಿದ…

ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೈತೋಟದ ಸ್ವಚ್ಚತೆ

ವಿಟ್ಲ:ವಿಠಲ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೈತೋಟವನ್ನು ಕಳೆ ಗಿಡಗಳನ್ನು ತೆಗೆದು ಸ್ವಚ್ಛಗೊಳಿಸಿದರು. ವಿದ್ಯಾರ್ಥಿಗಳೊಂದಿದೆ…

ಕೆನರಾ ಎಂಜಿನಿಯರ್ ಕಾಲೇಜಿನಲ್ಲಿ ದಸರಾ ಆಚರಣೆ

ಬೆಂಜನಪದವು: ಆಯುಧ ಪೂಜೆ ಮತ್ತು ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಕೆನರಾ ಎಂಜಿನಿಯರ್ ಕಾಲೇಜಿನಲ್ಲಿ ಗುರುವಾರ ಆಚರಿಸಲಾಯಿತು. ಆಯುಧ ಪೂಜೆಯ ಮೆರವಣಿಗೆಯಲ್ಲಿ ಈ ಸಾಲಿನ ಅಂತಿಮ ವರ್ಷದ…

ಮಳೆಗೆ ಮನೆ ಕುಸಿತ

ವಿಟ್ಲ: ಚರ್ಚ್ ಬಳಿಯಲ್ಲಿನ ಪದ್ಮನಾಭ ಮೂಲ್ಯರವರ ಮಣ್ಣಿನ ಮಡಿಕೆ ಅಂಗಡಿಯು ಮಳೆಗೆ ಜರಿದು ಬಿದ್ದು ಸುಮಾರು 40 ಸಾವಿರ ಮೌಲ್ಯದ ಮಣ್ಣಿನ ಮಡಿಕೆಗಳು ಪುಡಿಯಾಗಿರುತ್ತದೆ, ಪಕ್ಕದ ಟೈಲರ್…

ಬಿಯಿಂಗ್ ಸೋಷಿಯಲ್: ಸಾಧಕರಯಶೋಗಾಥೆ ಹೆಜ್ಜೆಗುರುತು

ಉಡುಪಿ: ಬಿಯಿಂಗ್ ಸೋಷಿಯಲ್‍ಇದರ ವತಿಯಿಂದ ಹೆಜ್ಜೆಗುರುತು ಸಾಧಕರಯಶೋಗಾಥೆಕಾರ್ಯಕ್ರಮಎಂ.ಜಿ.ಎಂಕಾಲೇಜಿನ ನೂತನರವೀಂದ್ರ ಮಂಟಪದಲ್ಲಿ ಸೆ.28 ರಂದು ನಡೆಯಿತು.ಸಾಧಕರಆಸನದಲ್ಲಿಖ್ಯಾತಜಾನಪದಕಲಾವಿದರಾದ ಹಾಗೂ ಕರ್ನಾಟಕ ರಾಜ್ಯಜಾನಪದ ಅಕಾಡೆಮಿಯ ಸದಸ್ಯರಾದ ಮಂಜಮ್ಮಜೋಗತಿಅವರಜೀವನಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ…