ಬೆಂಜನಪದವು: ಆಯುಧ ಪೂಜೆ ಮತ್ತು ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಕೆನರಾ ಎಂಜಿನಿಯರ್ ಕಾಲೇಜಿನಲ್ಲಿ  ಗುರುವಾರ ಆಚರಿಸಲಾಯಿತು. ಆಯುಧ ಪೂಜೆಯ ಮೆರವಣಿಗೆಯಲ್ಲಿ ಈ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳು ನೆನಪಿನ ಕಾಣಿಕೆಯಾಗಿ ಕೊಟ್ಟಂತಹ ತಾಯಿ ಕಟೀಲುದುರ್ಗಾ ಪರಮೇಶ್ವರಿಯ ಫೋಟೊವನ್ನು ಕಾಲೇಜಿನ ಮುಖ್ಯ ದ್ವಾರದಿಂದ ಹುಲಿ ವೇಷ ದಾರಿಗಳು, ಚೆಂಡೆ ಮತ್ತು ನಾಸಿಕ್ ಬ್ಯಾಂಡ್ ಮುಖ್ಯ ಮಂಟಪಕ್ಕೆ ತರಲಾಯಿತು.IMG_0316

IMG_0277

IMG-20170929-WA0025

IMG-20170928-WA0030ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ ವಿ ಭಟ್, ಮೆಕನಿಕಲ್ ವಿಭಾಗದ ಮುಖ್ಯಸ್ಥ ಡಾ. ಬಿ ಕೆ ಪ್ರಭು, ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕ ಸತೀಶ್ ನುಗ್ಗೆಮಾರ್, ವಿಭಾಗೀಯ ಸಾಂಸ್ಕೃತಿಕ ಸಂಚಾಲಕ ನಾರಾಯಣಸ್ವಾಮಿ ಮತ್ತು ಬೋಧಕ, ಬೋಧಕೇತರು, ವಿದ್ಯಾರ್ಥಿ ಸಂಚಾಲಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *