ಶ್ರೀರಾಮ ಶಿಶುಮಂದಿರದ ವತಿಯಿಂದನಾಲ್ಕು ವರ್ಷತುಂಬಿದ ಪುಟಾಣಿಗಳಿಗೆ ಅಕ್ಷರಾಭ್ಯಾಸಕಾರ್ಯಕ್ರಮ ನಡೆಸಲಾಯಿತು.ಒಡಿಯೂರಿನಪರಮ ಪೂಜ್ಯ ಶ್ರೀ ಶ್ರೀಮಾತಾನಂದಮಯಿ ಸ್ವಾಮಿನಿ ಇವರುಒಟ್ಟು 76 ಪುಟಾಣಿಗಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಿದರು.
ಕಾರ್ಯಕ್ರಮದಲ್ಲಿ ಪುಟಾಣಿಗಳ ಪೋಷಕರು, ಪುತ್ತೂರುವಿವೇಕಾನಂದ ವರ್ಧಕ ಸಂಘದಅಧ್ಯಕ್ಷರುಡಾ. ಪ್ರಭಾಕರ ಭಟ್, ಡಾ.ಕಮಲಾ ಪ್ರಭಾಕರ ಭಟ್, ಶಿಶುಮಂದಿರ ಅಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಲಕ್ಷಿತಾ ಮಾತಾಜಿಸ್ವಾಗತಿಸಿ, ವಿನಯಾ ಮಾತಾಜಿ ವಂದಿಸಿದರು.ಶೋಭಾ ಮಾತಾಜಿಕಾರ್ಯಕ್ರಮವನ್ನು ನಿರೂಪಿಸಿದರು.
