ಕೈಕಂಬ:ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ಸುಂಕದಕಟ್ಟೆಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಯಕ್ಷಮಿತ್ರರು ಸುಂಕದಕಟ್ಟೆ ಇವರ ದಶಮ ಸಂಭ್ರಮದ ರುವಾರಿ ಯಕ್ಷಮಿತ್ರರು ಸುಂಕದಕಟ್ಟೆ ಇದರ ಮುಂದಾಳು ಜಗದೀಶ್ ಅಮೀನ್ ಸುಕಂದಕಟ್ಟೆ ಇವರನ್ನು ದೇವಸ್ಥಾನದ ಆಡಳಿತ ಮೋಕ್ತೆಸರ ನಾರಾಯಣ ಪೂಜಾರಿ ಇವರು ಸನ್ಮಾನಿಸಿದರು.

010

By Suddi9

Leave a Reply

Your email address will not be published. Required fields are marked *