ಬಂಟ್ವಾಳ: ಪಾಣೆಮಂಗಳೂರು ಅನಂತ ಜೈನ ಚೈತ್ಯಾಲಯದಲ್ಲಿ ಚಾರ್ತುಮಾಸ ವೃತಾಚರಣೆಯಲ್ಲಿರುವ 108 ಮುನಿಶ್ರೀ ವೀರ ಸಾಗರ ಮಹಾರಾಜ ಸ್ವಾಮೀಜಿ ಅವರನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾೈಕ್ ಉಳಿಪಾಡಿಗುತ್ತು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ರುಕ್ಮಯ ಪೂಜಾರಿ, ಜಿ.ಆನಂದ, ಗಣೇಶ್ ರೈ ಮಾಣಿ,ಸೀತಾರಾಮ ಪೂಜಾರಿ,ನಂದರಾಮ ರೈ,ಜನಾರ್ಧನ ಕುಲಾಲ್,ಜಿನೇಂದ್ರ ಜೈನ್,ಚರಣ್,ಗುರುದತ್ ನಾಯಕ್,ಮಹೇಶ್ ಜುಮಾದಿಗುಡ್ಡೆ, ಪವನ್ ಕುಮಾರ್ ಶೆಟ್ಟಿ, ಮಂಜುನಾಥ ಶೆಟ್ಟಿಗಾರ್ ಉಪಸ್ಥಿತರಿದ್ದರು.
