Month: October 2016

ಗಂಜಿಮಠ: “ಉಚಿತ ಮಧುಮೇಹ ತಪಸಣಾ ಶಿಬಿರ ಮತ್ತು ಮಾಹಿತಿ ಶಿಬಿರ” ಕಾರ್ಯಕ್ರಮ

ಕೈಕಂಬ: ರಾಷ್ಟ್ರೀಯ ಆಯುರ್ವೇದ ದಿನಾಚರಣಾ ಅಂಗವಾಗಿ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ವತಿಯಿಂದ “ಉಚಿತ ಮಧುಮೇಹ ತಪಸಣಾ ಶಿಬಿರ ಮತ್ತು ಮಾಹಿತಿ ಶಿಬಿರ” ಕಾರ್ಯಕ್ರಮವು ಗಂಜೀಮಠ ಆಯುರ್…

ಮಂಗಳೂರು ಪುರಭವನದಲ್ಲಿ ಅ.28ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣಾ ಕಾರ್ಯಕ್ರಮ

ಮಂಗಳೂರು: ಆಯುಷ್ ಇಲಾಖೆ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣಾ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ಅ.28 ಶುಕ್ರವಾರದಂದು ಜರಗಲಿದೆ. ಅರಣ್ಯ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿರುವರು. ಆಹಾರ…

12ನೇ ವಾರ್ಷಿಕ `ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ-2016: ಸುರೇಶ್ ಎಸ್.ಭಂಡಾರಿ ಮುಂಬಯಿ ಆಯ್ಕೆ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಹುಟ್ಟಿ ಸ್ಥಳೀಯವಾಗಿ ಅಥವ ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರ್ನಾಟಕ ಕರಾವಳಿಯ `ಪಿಂಗಾರ’…

ಒಂದು ದಿನದ ವಿನ್ಯಾಸ ಮತ್ತು ನಾವೀನ್ಯತೆ ಕಾರ್ಯಾಗಾರ

ಮಂಗಳೂರು: “ಒಂದು ದಿನದ ವಿನ್ಯಾಸ ಮತ್ತು ಆವಿಷ್ಕಾರ ಕಾರ್ಯಾಗಾರ” ಮಂಗಳೂರಿನ ಪ್ರತಿಷ್ಠಿತ ಪಿ ಎ ತಾಂತ್ರಿಕ ವಿದ್ಯಾಲಯದಲ್ಲಿ ಅ. 25 ಮಂಗಳವಾರದಂದು ಜರುಗಿತು. ಈ ಕಾರ್ಯಕ್ರಮವು ಭಾರತ…

ಮಹಾನಗರಿ ಮುಂಬಯಿಯಾದ್ಯಂತ ದೀಪಾವಳಿ ಸಂಭ್ರಮಕ್ಕೆ ಸಜ್ಜು..ಎಲ್ಲೆಲ್ಲೂ ಬೆಳಕಿನ ಪ್ರಕಾಶಮಾನ

ಮುಂಬಯಿ :ಮಹಾನಗರ ಮುಂಬಯಿ ಮತ್ತೆ ನವ ವಧುವಿನಂತೆ ಶೃಂಗಾರಗೊಂಡು ಬೆಳಕಿನ ಹಬ್ಬದ ಸಂಭ್ರಮಕ್ಕೆ ಮೆರೆದು ನಿಂತಿದೆ. ಕಾರ್ತಿಕ ಮಾಸದ ಶರದೃತುವಿನ ಪ್ರಾಪ್ತತೆಯ ಸೌಂದರ್ಯತೆಯ ಪ್ರಕೃತಿಯಲ್ಲೂ ರಾಷ್ಟ್ರದ ಆರ್ಥಿಕ…

ತುಂಬೆ ಡ್ಯಾಂ: ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮನವಿ

ಬಂಟ್ವಾಳ: 2016 ಮಾ.23ರಂದು ತುಂಬೆ ಡ್ಯಾಂ ಸಂತ್ರಸ್ತ ರೈತರನ್ನು ಮುಳುಗಡೆ ಪ್ರದೇಶವಾದ ಬಂಟ್ವಾಳ ತಾಲೂಕು ಸಜೀಪ ಗ್ರಾಮದ ಮಲಾಯಿಬೆಟ್ಟು ಪ್ರದೇಶದಲ್ಲಿ ಆಗಿನ ಡಿ.ಸಿ.ಎ.ಬಿ.ಇಬ್ರಾಹಿಂ ಅವರು ಜಿ.ಪಂ.ಸದಸ್ಯ, ಗ್ರಾ.ಪಂ.ಅಧ್ಯಕ್ಷ,…

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮದಾನ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಂಗಣಕ್ಕೆ ಕೆಂಪು ಕಲ್ಲು ಹಾಸುವ ಕಾರ್ಯಕ್ರಮ ಪ್ರಗತಿಯಲ್ಲಿದ್ದು, ಈ ಕೆಲಸದಲ್ಲಿ ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಇಡ್ಕಿದು,…

ಯಡಿಯೂರಪ್ಪಗೆ ಬಿಗ್ ರಿಲೀಫ್ : ಕಿಕ್ ಬ್ಯಾಕ್ ಪ್ರಕರಣದ ಎಲ್ಲಾ ಆರೋಪಿಗಳು ದೋಷಮುಕ್ತ

ಬೆಂಗಳೂರು: ಕಿಕ್ ಬ್ಯಾಕ್ ಪ್ರಕರಣದಲ್ಲಿ ಬಿ.ಎಸ್ ಯಡಿಯೂರಪ್ಪ ಖುಲಾಸೆಗೊಂಡಿದ್ದು, ಮಾಜಿ ಮುಖ್ಯಮಂತ್ರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸೌತ್ ಈಸ್ಟ್ ಮೈನಿಂಗ್ ಗಣಿ ಕಂಪನಿ ಪರಾವನಗಿ ನೀಡಿದ್ದಕ್ಕೆ ಪ್ರೇರಣಾ…

ಅಕ್ರಮ ಮರಳು ಅಡ್ಡೆಗೆ ಪೊಲೀಸರ ತಂಡ ದಾಳಿ: ನದಿಗೆ ಹಾರಿದ ಮರಳು ಕಾರ್ಮಿಕ

ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ಪೊಲೀಸರ ತಂಡ ದಾಳಿ ನಡೆಸಿದ ವೇಳೆ ಹೆದರಿ ನದಿಗೆ ಹಾರಿದ ಮರಳುಗಾರಿಕೆಯ ಕಾರ್ಮಿಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ…

“ಷಣ್ಮುಖ ಕಲಾ ತಂಡ ಬದನಡಿ ಕೊೈಲ” ಇದರ 50 ನೇ ಪ್ರದರ್ಶನದ “ಷಣ್ಮುಖ ಸಂಭ್ರಮ” ಸಮಾರಂಭ

ಬಂಟ್ವಾಳ: ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಇವರ ಆಶ್ರಯದಲ್ಲಿ, ಬದನಡಿ ರವೀಂದ್ರ ಪೂಜಾರಿ ಸಾರಥ್ಯದಲ್ಲಿ, ದಿನೇಶ್ ಸುವರ್ಣ ನಿರ್ದೇಶನದಲ್ಲಿ “ಷಣ್ಮುಖ ಕಲಾ ತಂಡ ಬದನಡಿ ಕೊಯಿಲ”…

ದೀಪಾವಳಿ ಹಬ್ಬದ ಪ್ರಯುಕ್ತ ಕೃತಕ ಲಾಟೀನು ಪ್ರದರ್ಶನ

ಮುಂಬೈ: ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಶಿಖರವನ್ನೇರಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮೂಹ ವಿದ್ಯಾ ಸಂಸ್ಥೆಗಳ ಅಂಗ ಸಂಸ್ಥೆಯಾದ ಸೈಂಟ್- ಕ್ಸೇವಿಯರ್ಸ್ ಹೈಸ್ಕೂಲ್ ಬೊರಿವಲಿ(ಪೂ) ಇಲ್ಲಿವ ವಿದ್ಯಾರ್ಥಿಗಳು ದೀಪಾವಳಿ…

ಶ್ರೀನಿವಾಸ್ ಶೆಟ್ಟಿ ಮಂಗಳೂರಿನ ಸ್ಲಂ ಮೋರ್ಚಾಕ್ಕೆ ಭೇಟಿ

ಮಂಗಳೂರು: ಸ್ಲಂನಲ್ಲಿರುವ ಜನರ ಬಗ್ಗೆ ಹಾಗೂ ಸ್ಲಂ ಜಾಗಗಳ ಮಾಹಿತಿ ಕೇಳಿ ಇನ್ನು ಮುಂದೆ ಯಾವ ರೀತಿಯ ಸ್ಲಂಗಳಲ್ಲಿ ಕೆಲಸಗಳನ್ನು ನಿರ್ವಹಿಸಬಹುದು ಅನ್ನುವುದರ ಬಗ್ಗೆ ಸ್ಲಂ ಮೋರ್ಚಾದ…