ಸಾಕಾರ ಮೂರ್ತಿ
ಹೃದಯ ತುಂಬಿ ತುಳುಕುವ ಪ್ರೀತಿ
ಸರೋವರದಂತೆ ಹರಿಯುವ ಸಹನೆ
ಜೇನು ಹನಿ ತುಂಬಿದ ಮಾತು
ಮುಖ ನೋಡಿದರೆ ಸಾಕು
ದೇವರೇ ಬಂದಂತೆ
ಅವಳೇ ನಮ್ಮ ಜನ್ಮದಾತೆ ಅಮ್ಮ
ನಿಧಿಶಾ ಎನ್.ಶೆಟ್ಟಿ
SUDDI9 MEDIA NETWORK
ಸಾಕಾರ ಮೂರ್ತಿ
ಹೃದಯ ತುಂಬಿ ತುಳುಕುವ ಪ್ರೀತಿ
ಸರೋವರದಂತೆ ಹರಿಯುವ ಸಹನೆ
ಜೇನು ಹನಿ ತುಂಬಿದ ಮಾತು
ಮುಖ ನೋಡಿದರೆ ಸಾಕು
ದೇವರೇ ಬಂದಂತೆ
ಅವಳೇ ನಮ್ಮ ಜನ್ಮದಾತೆ ಅಮ್ಮ
ನಿಧಿಶಾ ಎನ್.ಶೆಟ್ಟಿ