ಮುಂಬೈ: ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಶಿಖರವನ್ನೇರಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮೂಹ ವಿದ್ಯಾ ಸಂಸ್ಥೆಗಳ ಅಂಗ ಸಂಸ್ಥೆಯಾದ ಸೈಂಟ್- ಕ್ಸೇವಿಯರ್ಸ್ ಹೈಸ್ಕೂಲ್ ಬೊರಿವಲಿ(ಪೂ) ಇಲ್ಲಿವ ವಿದ್ಯಾರ್ಥಿಗಳು ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಲಾಟೀನು ಪ್ರದರ್ಶನವನ್ನು ಶಾಲೆಯ ಸಂಚಾಲಕರಾದ ಡಾ| ಅಗಸ್ಟಿನ್ ಫ್ರಾನ್ಸಿಸ್ ಪಿಂಟೋ ಹಾಗೂ ಆಡಳಿತ ನಿರ್ದೇಶಕಿ, ಶಿಕ್ಷಣ ತಜ್ಞ ಮೇಡಂ ಗ್ರೇಸ್ ಪಿಂಟೋರವರ ದಕ್ಷ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿಸಿದರು.

24-vp-krutaka-lateenu-2

24-vp-krutaka-lateen-3

krutaka-lateen-6

24-vp-krutaka-lateenu

lateen-8
krutaka-4

krutaka-lateen-5

lateen-7

ವಿಭಿನ್ನ ಶೈಲಿಯ ಹಾಗೂ ಬಣ್ಣ ಬಣ್ಣದ ವಿಶೇಷ ಲಾಟೀನುಗಳನ್ನು ವಿದ್ಯಾರ್ಥಿಗಳು ಸ್ಫೂರ್ತಿಯಿಂದ ರಚಿಸಿ ಪ್ರದರ್ಶಿಸಿದರು. ಶಾಲಾ ಮುಖ್ಯ ಅಧ್ಯಾಪಿಕೆ ಮಾರಿಯೆಟ್ ಫೆರ್ನಾಂಡಿಸ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

By suddi9

Leave a Reply

Your email address will not be published. Required fields are marked *