ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಂಗಣಕ್ಕೆ ಕೆಂಪು ಕಲ್ಲು ಹಾಸುವ ಕಾರ್ಯಕ್ರಮ ಪ್ರಗತಿಯಲ್ಲಿದ್ದು, ಈ ಕೆಲಸದಲ್ಲಿ ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಇಡ್ಕಿದು, ಕುಳ ಮತ್ತು ಅಳಕೆ ಮಜಲು ಒಕ್ಕೂಟಗಳ ಪ್ರಗತಿ ಬಂಧು ಮತ್ತು ಸ್ವ-ಸಹಾಯ ಗುಂಪುಗಳಿಂದ ಶ್ರಮ ಸೇವೆ ನಡೆಯಿತು. ತಂಡದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.


