Month: July 2016

ಧಾರಾಕಾರವಾಗಿ ಸುರಿದ ಮಳೆ ತುಂಬಿ ತುಳುಕುತ್ತಿರುವ ನೇತ್ರಾವತಿ ನದಿ

ಬಂಟ್ವಾಳ: ಸೋಮವಾರ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ ಮುಂಜಾನೆ ಆರಂಭಗೊಂಡ ಮಳೆ ಮಧ್ಯಾಹ್ನದವರೆಗೆ ಧಾರಾಕಾರವಾಗಿ ಸುರಿದಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಪಾಣೆಮಂಗಳೂರು, ಗುಡ್ಡೆಯಂಗಡಿ, ಬ್ರಹ್ಮರಕೂಟ್ಲು ಮತ್ತಿತರ…

ಜು.3ರಿಂದ ಜು.10ರವರೆಗೆ ಉಚಿತ ಈಜು ತರಬೇತಿ ಶಿಬಿರ ಪ್ರಾರಂಭ

ವಿಟ್ಲ ಜೇಸಿಐ ವತಿಯಿಂದ ಜು.3ರಿಂದ ರಿಂದ ಜು.10 ರ ತನಕ ವಿಟ್ಲದ ಕೋಟಿಕೆರೆಯಲ್ಲಿ ನಡೆಯುವ ಉಚಿತ ಈಜು ತರಬೇತಿ ಶಿಬಿರವನ್ನು ರಾಷ್ಟ್ರೀಯ ಮಟ್ಟದ ಈಜು ಪಟು ಈಶ್ವರ…

ಕೋಟಿ ವೃಕ್ಷ ಅಭಿಯಾನ ಮೂಡುಬಿದಿರೆ ಆರಕ್ಷಕರ ಠಾಣಾ ಆವರಣದಲ್ಲಿ ವನಮಹೋತ್ಸವ

ಮೂಡುಬಿದಿರೆ : ಕೋಟಿ ವೃಕ್ಷ ಅಭಿಯಾನದಂಗವಾಗಿ ಮೂಡುಬಿದಿರೆ ವಲಯಾರಣ್ಯಾಧಿಕಾರಿಗಳ ಕಛೇರಿ ಮತ್ತು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಆವರಣದಲ್ಲಿ ಸೋಮವಾರ ವನಮಹೋತ್ಸವವನ್ನು ಆಚರಿಸಲಾಯಿತು. ಮೂಡುಬಿದಿರೆ ಪೊಲೀಸ್…

ತಾಳಮದ್ದಲೆಯಲ್ಲಿ ಹೊಸ ಸಾಧ್ಯತೆಗಳ ಶೋಧ ಸ್ವಾಗತಾರ್ಹ : ಶ್ರೀಹರಿನಾರಾಯಣದಾಸ ಆಸ್ರಣ್ಣ

ಮೂಡಬಿದಿರೆ: ವೇದ ಹೇಗೆ ಶ್ರವ್ಯವಾಗಿತ್ತೋ ಹಾಗೆಯೇ ಈಗ ಯಕ್ಷಗಾನ ತಾಳಮದ್ದಳೆ ಶ್ರವ್ಯಕಾವ್ಯವಾಗಿ ನಮ್ಮ ನಡುವಿದೆ. ವಾಕ್ಯಾರ್ಥ ವಿಶ್ಲೇಷಣೆಯ ತಾಳಮದ್ದಲೆಯಲ್ಲಿ ಹೊಸ ಸಾಧ್ಯತೆಗಳನ್ನು ಶೋಧಿಸುತ್ತಿರುವ ಯಕ್ಷಗಾನ ತಾಳಮದ್ದಲೆ -ವಾಟ್ಸಾಪ್ಗ್ರೂಪ್…

ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

ಮೂಡುಬಿದಿರೆ: ಮಿಜಾರು ಶೋಭಾವನದಲ್ಲಿರುವ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ `ರಾಷ್ಟ್ರೀಯ ವೈದ್ಯರ ದಿನಾಚರಣೆ’ ಕಾರ್ಯಕ್ರಮ ನಡೆಯಿತು. ಮೂಡಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಧನಂಜಯ ಮೂಡಬಿದಿರೆ ಅವರು…

ಆಲಂಗಾರು ಲಯನ್ಸ್ ಕ್ಲಬ್ ಪದಗ್ರಹಣ, ಸೇವಾ ಕಾರ್ಯಗಳಿಗೆ ಚಾಲನೆ

ಮೂಡುಬಿದಿರೆ: ಆಲಂಗಾರು ಲಯನ್ಸ್ ಕ್ಲಬ್ನ 2016-17ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಕಲಚೇತನ ಕಾಕು ಎಂಬವರಿಗೆ ವೀಲ್ ಚೇರ್ ನೀಡುವ ಮೂಲಕ ಸೇವಾ ಕಾರ್ಯಗಳಿಗೆ ಚಾಲನೆ ಕಾರ್ಯಕ್ರಮ…

ದಿಗಂಬರ ಜೈನ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

ಮೂಡುಬಿದಿರೆ: ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಸೋಮವಾರ ಪದ್ಮಾವತಿ ಕಲಾ ಮಂದಿರ ಮೂಡುಬಿದಿರೆಯಲ್ಲಿ ಜರುಗಿತು. ಡಿ.ಜೆ.ವಿ.ಸಂಘದ ಸಂಚಾಲಕ ಬಿ. ಪ್ರತಾಪ್…

ಎಂ.ಆರ್.ಕಿಟ್ ಹಾಗೂ ದೃಷ್ಟಿ ದೋಷ ಇರುವ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ

ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೈಕಿ ಕಲಿಕಾ ನ್ಯೂನತೆ ಇರುವ ವಿದ್ಯಾರ್ಥಿಗಳಿಗೆ ಸರ್ವಶಿಕ್ಷಾ ಅಭಿಯಾನದ ಯೋಜನೆಯ ಅಡಿಯಲ್ಲಿಎಂ.ಆರ್.ಕಿಟ್ ಹಾಗೂ ದೃಷ್ಟಿದೋಷ ಇರುವ ವಿದ್ಯಾರ್ಥಿಗಳಿಗೆ ಕನ್ನಡಕಗಳನ್ನು ವಿದ್ಯಾಕೇಂದ್ರದ…

ಪರಂಗಿಪೇಟೆ: ಗುಡ್ಡ ಜರಿದು ಕುಸಿತದ ಬೀತಿಯಲ್ಲಿದ್ದ ಮನೆಗಳು

ಬಂಟ್ವಾಳ: ನಮಗೆ ನೋಟೀಸ್ ನೀಡಿ ಒಕ್ಕಲೆಬ್ಬಿಸುವ ಬದಲು ನಮಗೆ ನ್ಯಾಯ ಕೊಡಿ, ಮನೆ ನೀಡದಿದ್ದರೂ ಪರವಾಗಿಲ್ಲ ನಮ್ಮನ್ನು ಮನೆ ಬಿಟ್ಟು ತೊಲಗಿ ಎಂದು ಮಾತ್ರ ಹೇಳಬೇಡಿ, ಗ್ರಾ.ಪಂ.ನ…

ಆಳ್ವಾಸ್ ಪ್ರಗತಿ-ಉದ್ಯೋಗ ಮೇಳ ಸಂಪನ್ನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಎರಡು ದಿನಗಳು ನಡೆದ 7ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ-2017 ಭಾನುವಾರ ಸಮಾಪನಗೊಂಡಿದೆ. 12023 ಅಭ್ಯರ್ಥಿಗಳು ಎರಡು ದಿನ…

ಡೊಂಬಯ್ಯ ಇಡ್ಕಿದು ಅವರಿಗೆ ಅತ್ಯುತ್ತಮ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕಾರ

ಕೈಕಂಬ:ಪಿಂಗಾರ ಸುದ್ದಿಪತ್ರಿಕೆ ಜುಲೈನಲ್ಲಿ ಪತ್ರಿಕಾ ದಿನದಂದು ನೀಡುವ ಅತ್ಯುತ್ತಮ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕಾರವನ್ನು ಜಿಲ್ಲೆಯ ಪ್ರತಿಭಾನ್ವಿತ ಪರ್ತಕರ್ತರಾದ ಯುವ ಪರ್ತಕರ್ತ ಡೊಂಬಯ್ಯ ಇಡ್ಕಿದು ಸೇರಿದಂತೆ ಇತರ ಆರು…

ಶತಮಾನದ ನಾಟಕಕಾರ ಮಾಧವ ತಿಂಗಳಾಯ ಸಂಸ್ಕರಣೆ

ಕೈಕಂಬ:ಶತಮಾನದ ನಾಟಕಕಾರ ಮಾಧವ ತಿಂಗಳಾಯರ 103ನೇ ವರ್ಷದ ಸಂಸ್ಕರಣಾ ಕಾರ್ಯಕ್ರಮ ಹೊಗೆ ಬಜಾರ್ನಲ್ಲಿರುವ ತಿಂಗಳಾಯ ನಿವಾಸದಲ್ಲಿ ಜರುಗಿತು. ಸಾಂಕೇತ ಸಂಸ್ಥೆ ಮಂಗಳೂರು ಹಮ್ಮಿಕೊಂಡ ಸಂಸ್ಕರಣಾ ಕಾರ್ಯಕ್ರಮದಲ್ಲಿ ಮಾಧವ…

ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನ್ (ಡಿಕೆಎಂಎ) ವತಿಯಿಂದ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಣೆ.

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಂ ಕುಟುಂಬಗಳ ಯಜಮಾನ ಅಥವಾ ದುಡಿಯುವ ವ್ಯಕ್ತಿಗಳು ಮರಣ ಹೊಂದಿದ ಸಂದರ್ಭದಲ್ಲಿ ಆ ಕುಟುಂಗಳಿಗೆ ಆರ್ಥಿಕ…