ವಿಟ್ಲ ಜೇಸಿಐ ವತಿಯಿಂದ ಜು.3ರಿಂದ ರಿಂದ ಜು.10 ರ ತನಕ ವಿಟ್ಲದ ಕೋಟಿಕೆರೆಯಲ್ಲಿ ನಡೆಯುವ ಉಚಿತ ಈಜು ತರಬೇತಿ ಶಿಬಿರವನ್ನು ರಾಷ್ಟ್ರೀಯ ಮಟ್ಟದ ಈಜು ಪಟು ಈಶ್ವರ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತರಬೇತುದಾರರಾದ ರವೀಶ್ ಮತ್ತು ನಾರಾಯಣ ನಾವಡ, ಜೆಸಿಐ ಅಧ್ಯಕ್ಷ ಬಾಬು ಕೊಪ್ಪಳ, ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು .
1 (5)

By suddi9

Leave a Reply

Your email address will not be published. Required fields are marked *