ಕೈಕಂಬ:ಪಿಂಗಾರ ಸುದ್ದಿಪತ್ರಿಕೆ ಜುಲೈನಲ್ಲಿ ಪತ್ರಿಕಾ ದಿನದಂದು ನೀಡುವ ಅತ್ಯುತ್ತಮ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕಾರವನ್ನು ಜಿಲ್ಲೆಯ ಪ್ರತಿಭಾನ್ವಿತ ಪರ್ತಕರ್ತರಾದ ಯುವ ಪರ್ತಕರ್ತ ಡೊಂಬಯ್ಯ ಇಡ್ಕಿದು ಸೇರಿದಂತೆ ಇತರ ಆರು ಹಿರಿಯ ಪರ್ತಕರ್ತರಿಗೆ ನೀಡಲಾಯಿತು.

333 ಶಾಸಕ ಜೆ.ಆರ್.ಲೋಬೋ ಪ್ರಶಸ್ತಿ ನೀಡಿ ಗೌರವಿಸಿದರು. ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿ”ಕುನ್ಹಾ, ಮಂಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಲ್ಲಚ್ಚು ಪ್ರಕಾಶನದ, ಮಹೇಶ್ ಆರ್ ನಾಯಕ್, ಸೈಂಟ್ ರೇಮಂಡ್ ಕಾಲೇಜಿನ ಪ್ರೀನ್ಸಿಪಾಲ್ ಸಗಯಾ ಸೆಲ್ವಿಯ ಮತ್ತಿತ್ತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *