ಬೋಳಂತೂರು ಗ್ರಾಮ ಪಂಚಾಯತ್ನ ಹೊಸ ಪಂಚಾಯತ್ ಕಟ್ಟಡದ ಶಿಲಾನ್ಯಾಸ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ:
ಬಂಟ್ವಾಳ: ಸಾರ್ವಜನಿಕರ ಬಹುದಿನದ ಬೇಡಿಕೆಯಂತೆ ಬೋಳಂತೂರು ಗ್ರಾಮ ಪಂಚಾಯತ್ ಹೊಸದಾಗಿ ರಚಿತವಾಗಿದ್ದು, ಪಂಚಾಯತ್ ಆಸ್ತಿತ್ವಕ್ಕೆ ಬಂದ ಮೇಲೆ ಮೊದಲ ಅಭಿವೃದ್ಧಿ ಸಭೆ ಇದಾಗಿದ್ದು, ಸಿದ್ಧರಾಮಯ್ಯನವರ ಹೊಸ ಸರಕಾರ…
