ಬಂಟ್ವಾಳ: ಸರಕಾರಿ ಹಿ.ಪ್ರಾ.ಶಾಲೆ ನಾಯಿಲ ಶಾಲೆಯ 6 ಮತ್ತು 7ನೇ ತರಗತಿ ಮಕ್ಕಳಿಗೆ ತುಳು ಲಿಪಿ ಪ್ರಾಥಮಿಕ ಪರೀಕ್ಷೆ ಪಾಸ್ ಮಾಡಿದ ಸುಮಾರು 16 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
10aa
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ , ತುಳು ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ , ತುಳು ಲಿಪಿ ಶಿಕ್ಷಕರಾದ ತಮ್ಮಯ್ಯ , ದಿನಕರ್, ಜಲಜಾಕ್ಷಿ ಕುಲಾಲ್ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಭಾರತಿ ಉಪಸ್ಥಿತರಿದ್ದರು . ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಸ್ವಾಗತಿಸಿದರು. ಶಿಕ್ಷಕ ಡೇನಿಯಲ್ ವಂದಿಸಿ, ಸಹ ಶಿಕ್ಷಕ ಡಿಕ್ಸನ್ ಡಿಮೆಲ್ಲೋ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *