Month: June 2016

ಫ್ಯಾಷನ್ಯುಗದ ಔಷಧೀಯ ಹಣ್ಣು-ಫ್ಯಾಷನ್ಫ್ರ್ಯೂಟ್

ಹೆಸರೆನೋ ಫ್ಯಾಷನ್ಆಗಿದೆಆದರೆ, ಈ ಹಣ್ಣುತಿನ್ನೋಕೆ ಎಷ್ಟು ಫ್ಯಾಷನ್ಆಗಿದೆಎಂಬುವುದೇಒಂದು ಸ್ವಾರಸ್ಯಕರ ಸಂಗತಿ.’ಫೆಸಿಫ್ಲೋರ ಎಡ್ಯುಲಸ್’ಎಂಬ ವೈನ್ ಪ್ರಬೇಧಕ್ಕೆ ಸೇರಿದ ಫ್ಯಾಷನ್ಫ್ಲವರ್ ಹೆಚ್ಚಾಗಿ ಬ್ರೆಜಿಲ್, ಪೆರುಗ್ವೆ ಹಾಗೂ ಉತ್ತರ ಅರ್ಜಂಟಿನಾಗಳಲ್ಲಿ ಪ್ರಮುಖವಾಗಿಕಂಡುಬರುತ್ತದೆ.ಫೆಸಿಫ್ಲೋರ…

ಪ್ರಾಕೃತಿಕ ವೈಪರೀತ್ಯದ ಸಾವಿನ ರಣಭೂಮಿ- ಸಿಯಾಚಿನ್ ಗ್ಲೇಸಿಯರ್

ಪ್ರಪಂಚದಅತ್ಯಂತಎತ್ತರದಯುದ್ಧಭೂಮಿಯೇ ಸಿಯಾಚಿನ್ ಗ್ಲೇಸಿಯರ್.ಸಿಯಾಚಿನ್ ಎಂಬ ಹೆಸರು ಈ ಹಿಮಶಿಖರದಲ್ಲಿ ಹೇರಳವಾಗಿ ಬೆಳೆಯುವ ಸಿಯಾನ್ ಎಂಬ ಹೂವುಗಳಿಂದಾಗಿ ಬಂದಿದೆ.ಸಿಯಾಚಿನ್ ತನ್ನ ಪೂರ್ವ ಮಗ್ಗುಲಲ್ಲಿ ಪಾಕ್ ಮತ್ತುಪಶ್ಚಿಮ ಮಗ್ಗುಲಲ್ಲಿ ಚೀನಾದೇಶಗಳನ್ನು…

ರಕ್ಷಿತ್ ಕೂಸಪ್ಪ ಪೂಜಾರಿ ಕಲಿಕೆಗೆ ನೆರವು ನೀಡುವಿರಾ..?

ಮುಂಬಯಿ ಕೈಕಂಬ: ಈತ ರಕ್ಷಿತ್.ಬಡ ಕುಟುಂಬದಲ್ಲಿ ಹುಟ್ಟಿರುವ ಈತ ಸ್ವಯಂ-ಸಾಧನೆ ಮೂಲಕ ಪಿಯು ಪರೀಕ್ಷೆಯಲ್ಲಿ ಗಮನೀಯ ಸಾಧನೆಗೈದು ಶಾಲೆ, ಪಾಲಕರು ಮತ್ತು ಊರಿಗೆ ಹೆಮ್ಮೆ ತಂದಿದ್ದಾನೆ. ಮನೆಯ…

ಸಮವಸ್ತ್ರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ದಾನಿಗಳಾದ ಜೇಸಿಐ ವಿಟ್ಲ, ರೋಟರಿಕ್ಲಬ್ ವಿಟ್ಲ, ಸ್ಟೈಲ್ ಪಾರ್ಕ್ ವಿಟ್ಲ, ಆರ್…

*ಶಿರ್ಲಾಲು: ಜಮಾಅತೆ ಇಸ್ಲಾಮೀ ಹಿಂದ್ ನಿಂದ ಸಾರ್ವಜನಿಕ ಬಾವಿ ಉದ್ಘಾಟನೆ*

ಬೆಳ್ತಂಗಡಿ: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ದಾನಿಗಳ ನೆರವಿನಿಂದ ಸುಮಾರು ರೂ. 2.15 ಲಕ್ಷ ವೆಚ್ಚದಲ್ಲಿ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ಶಿರ್ಲಾಲು…

ಅಲ್ ಮದೀನಾ ಮಹಿಳಾ ಕಾಲೇಜಿನಲ್ಲಿ ಪದವಿ ಪ್ರಧಾನ

ಉಳ್ಳಾಲ:ಜೂ,07: ಇಂದು ಶಿಕ್ಷಣದಲ್ಲಿ ಅತೀವಕ್ರಾಂತಿಯನ್ನುಅಲ್ ಮದೀನಾ ರೂವಾರಿ ಶೈಖುನಾ ಅಬ್ಬಾಸ್ಉಸ್ತಾದ್ರವರು ಮಾಡುತ್ತಿರುವರುಇದು ಶ್ಲಾಘನೀಯ. ಇವರ ಶ್ರಮಕ್ಕೆ ಸಹಕಾರ ನೀಡುವುದು ಸಮುದಾಯದ ಪ್ರತಿಯೊಬ್ಬರಕರ್ತವ್ಯವಾಗಿದೆಎಂದುರಾಜ್ಯಆರೋಗ್ಯ ಸಚಿವಯು.ಟಿ.ಖಾದರ್ ಹೇಳಿದರು. ಅವರುಅಲ್-ಮದೀನಾ ಇಸ್ಲಾಮಿಕ್ಕಾಂಪ್ಲೆಕ್ಸ್…

*ಪಾಣೆಮಂಗಳೂರು: ಎಸ್.ಐ.ಓ ನಿಂದ ವಿಶ್ವ ಪರಿಸರ ದಿನಾಚರಣೆ*

ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಪಾಣೆಮಂಗಳೂರು ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಬೋಳಂಗಡಿಯ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ…

ಮೊಗರ್ನಾಡು : ತೆಂಕುತಿಟ್ಟು ಹಿಮ್ಮೇಳ ಮತ್ತು ನಾಟ್ಯ ಕಲಿಕೆ

ಬಂಟ್ವಾಳ:ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ (ರಿ) ಅಬ್ಬೆಯಮಜಲು ಕರ್ಬೆಟ್ಟು ನರಿಕೊಂಬು ಇವರ ವತಿಯಿಂದ 2016-17ನೇ ಸಾಲಿಗೆ ತೆಂಕುತಿಟ್ಟು ಹಿಮ್ಮೇಳ ಮತ್ತು ನಾಟ್ಯ ಕಲಿಯುವರಿಗೆ ಹೊಸ ತರಗತಿಗಳು ಮೊಗರ್ನಾಡು…

ಪಟ್ಲ ಪೌಂಡೇಶನ್ನಿಂದ ಧನ್ಯೋತ್ಸವ ಕಾರ್ಯಕ್ರಮ

ಮಂಗಳೂರು: ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ನ ವತಿಯಿಂದ ಧನ್ಯೋತ್ಸವ ಕಾರ್ಯಕ್ರಮ ಬಲ್ಲಾಲ್ ಬಾಗ್ ಬಳಿ ಇರುವ ಪತ್ತ್ಮುಡಿ ಸೌಧದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಪಟ್ಲ ಪೌಂಡೇಶನ್ ಟ್ರಸ್ಟ್ನ…

ಪತ್ರ ಕರ್ತರ ಅನುಕೂಲಕ್ಕಾಗಿ ತಾಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ನೆರವು: ಎಂ.ಎಸ್.ಮಣಿ

ಬಂಟ್ವಾಳ : ಕರ್ನಾಟಕ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿಪತ್ರ ಕರ್ತರ ಅನುಕೂಲಕ್ಕಾಗಿ ಸ್ವಂತ ಪತ್ರಿಕಾ ಭವನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಎಲ್ಲಾ…

ಅಡ್ಡೂರು ಪಡ್ಪು-ಮುಂಡ್ಕೂರು ರಸ್ತೆ ಉದ್ಘಾಟನೆ

ಕೈಕಂಬ: ಅಡ್ಡೂರು ಗ್ರಾಮದ ಪಡ್ಪು-ಮುಂಡ್ಕೂರು ರಸ್ತೆ ಉದ್ಘಾಟನೆಯನ್ನು ಶಾಸಕ ಬ.ಎ.ಮೊಯಿದಿನ್ ಬಾವಾ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ ಇಬ್ರಾಹಿಂ, ತಾ.ಪಂ.ಸದಸ್ಯ ಸಚಿನ್ ಕುಮಾರ್, ಗುರುಪುರ…

ಆಕ್ಟಿವಾ ಸ್ಕೂಟರ್‍ಗೆ ಚಲಿಸುತ್ತಿದ್ದ ಬಸ್ ಡಿಕ್ಕಿ ಬೈಕ್ ಸವಾರ ಸಾವು

ಕೈಕಂಬ:ಅಕ್ಟಿವಾ ಸ್ಕೂಟರ್‍ಗೆ ಚಲಿಸುತ್ತಿದ್ದ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನರಿಂಗಾಣ, ಸರ್ಕುಡೇಲುವಿನಲ್ಲಿ ನಡೆದಿದೆ. ಮೃತಪಟ್ಟವರನ್ನು ಬೆಲ್ಮ…

ವಿಟ್ಲ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಟ್ಲ ವಿಠಲ ಪ್ರೌಢ ಶಾಲೆಯಲ್ಲಿ ವಿಶ್ವ ದಿನವನ್ನಾಗಿ ಆಚರಿಸಲಾಯಿತು. ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ವಿಟ್ಲ ಜೇಸಿಐ ಅಧ್ಯಕ್ಷ ಬಾಬು…