Month: June 2016

ಮೇರಮಜಲು: ಅನಿಮಿಯತ ಲೋಡ್ ಶೆಡ್ಡಿಂಗ್, ಗ್ರಾಮಸ್ಥರಿಂದ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಮನವಿ

ಬಂಟ್ವಾಳ: ತಾಲೂಕಿನ ಪುದು ಹಾಗೂ ಮೇರಮಜಲು ಗ್ರಾ.ಪಂವ್ಯಾಪ್ತಿಯಲ್ಲಿ ಅನಿಮಿಯತ ಲೋಡ್ ಶೆಡ್ಡಿಂಗ್ ನಿಂದ ಗ್ರಾಮಸ್ಥರು ಕಳೆದ ಹಲವಾರು ದಿನಗಳಿಂದ ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಉಮ್ಮರ್…

ಬಿ.ಸಿ.ರೋಡ್ ಸಿಎಫ್ಐಯಿಂದ ಪೂರಕ ಪರೀಕ್ಷಾ ತರಬೇತಿ ಅನುತ್ತೀರ್ಣವೆಂದು ಎದೆಗುಂದದಿರಿ: ಅಶ್ರಫ್ ಮಾಚಾರ್

ಬಂಟ್ವಾಳ: ಜೂ. 6: ಪರೀಕ್ಷೆಯಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳು ಎದೆಗುಂದದೆ ಪೂರಕ ಪರೀಕ್ಷೆ ಬರೆದು ಉತ್ತೀರ್ಣರಾಗಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕ್ಯಾಂಪಸ್…

ಬಿ.ಸಿ.ರೋಡ್ ಸಿಎಫ್‍ಐಯಿಂದ ಪೂರಕ ಪರೀಕ್ಷಾ ತರಬೇತಿ

ಅನುತ್ತೀರ್ಣವೆಂದು ಎದೆಗುಂದದಿರಿ: ಅಶ್ರಫ್ ಮಾಚಾರ್ ಬಂಟ್ವಾಳ,: ಪರೀಕ್ಷೆಯಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳು ಎದೆಗುಂದದೆ ಪೂರಕ ಪರೀಕ್ಷೆ ಬರೆದು ಉತ್ತೀರ್ಣರಾಗಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು…

ಶ್ರೀರಾಮ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

ಪರಿಸರ ಮತ್ತು ಮಾನವನ ನಡುವೆತಾಯಿ ಮಗುವಿನ ಭಾವನ್ಮಾತಕ ಸಂಬಂಧವಿದೆ.ಪರಿಸರ ಊಳಿದರೆ ಮಾತ್ರ ಮಾನವನ ಬದುಕು ಸರಾಗವಾಗಿ ಸಾಗಬಹುದು. ಆದುರಿಂದ ಪರಿಸರ ಉಳಿಸುವ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಎಂದು…

ಯುವವಾಹಿನಿ ಬಂಟ್ವಾಳ – ಅಧ್ಯಕ್ಷರಾಗಿ ಅರುಣ್ ಕುಮಾರ್ ಆಯ್ಕೆ

ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ 2016-17 ನೇ ಸಾಲಿನ ಅಧ್ಯಕ್ಷರಾಗಿ ಅರುಣ್ ಕುಮಾರ್ ಬಿ.ಸಿ.ರೋಡು ಅವರು ಆಯ್ಕೆಯಾಗಿದ್ದಾರೆ. ಯುವವಾಹಿನಿಯ ಮಹಾಸಭೆಯಲ್ಲಿ ಈ ಆಯ್ಕೆ ನಡೆಸಲಾಗಿದೆ. ಇದರ…

ಮಿತ್ತಬೈಲ್ ಎಸ್ಕೆಎಸ್ಸೆಸ್ಸೆಫ್‍ನಿಂದ ರಂಝಾನ್ ಸ್ವಾಗತ ಕಾರ್ಯಕ್ರಮ

ಬಂಟ್ವಾಳ, ಜೂ. 6: ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್ ವತಿಯಿಂದ ರವಿವಾರ ನಂದರಬೆಟ್ಟು ಮದೀನ ಮಸೀದಿ ವಠಾರದಲ್ಲಿ ರಂಝಾನ್ ಸ್ವಾಗತ ಭಾಷಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಮಸ್ತ ಕೇಂದ್ರ…

ಕೆಸಿಎ ನಲ್ಲಸೋಫರಾ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ವಾರ್ಷಿಕ ಶೈಕ್ಷಣಿಕ ಪರಿಕರಣೆಗಳ ವಿತರಣೆ, ಶಿಕ್ಷಣ ಸಾಧನಾ ಅರಿವಿನ ಧ್ಯೋತಕವಾಗಬೇಕು: ಹ್ಯಾರಿ ಕುಟಿನ್ಹೋ

ಮುಂಬಯಿ, ಜೂ.05: ಕೊಂಕಣಿ ಕಥೊಲಿಕ್ ಎಸೋಸಿಯೇಶನ್ ನಲ್ಲಸೋಫರಾ (ಕೆಸಿಎ) ಸಂಸ್ಥೆಯು ಆರ್ಥಿಕ ಹಿಂದುಳಿದ ಶಾಲಾ ಮಕ್ಕಳಿಗೆ ವಾರ್ಷಿಕ ವಾಗಿ ಪ್ರದಾನಿಸುವ 2016ನೇ ಸಾಲಿನ ಪಠ್ಯಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ…

ನದಿ, ಜಲ ಬತ್ತದಂತೆ ನೋಡಿಕೊಂಡು ಗಿಡ ಬಳಿ, ಕಡಿಯದಂತೆ ನೋಡಿಕೊಂಡರೆ ಮಾತ್ರ ನಮಗೂ ಬದುಕಲು ಅವಕಾಶ ಸಿಗುತ್ತದೆ ಇದನ್ನು ನೆನೆಪಿಸಿಕೊಳ್ಳುವ ದಿನವೇ ವಿಶ್ವ ಪರಿಸರ ದಿನ- ಕೋಟ ಶ್ರೀನಿವಾಸ ಪೂಜಾರಿ

ಬಂಟ್ವಾಳ: ಬೆರಳೆಣಿಕೆಯ ಮಕ್ಕಳಿದ್ದ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನೂರಕ್ಕಿಂತಲೂ ಅಧಿಕ ಮಕ್ಕಳ ಸೇರ್ಪಡೆಗೊಂಡಿರುವುದು ರಾಜ್ಯದಲ್ಲಿಯೇ ಕ್ರಾಂತಿಕಾರಿ ಬೆಳವಣಿಗೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ…

ವಿಶ್ವ ತುಳುವೆರೆ ಆಯನೊ ಸಂಭ್ರಮಕ್ಕೆ ಒಡಿಯೂರುಶ್ರೀ ಉತ್ತೇಜನ

ಮುಂಬಯಿ, ಜೂ.06: ತುಳುವೆರೆ ಆಯನೊ ಕೂಟ ಬದಿಯಡ್ಕ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಡಿಸೆಂಬರ್ 9 ರಿಂದ 13 ರ ತನಕ ಬದಿಯಡ್ಕದಲ್ಲಿ ಜರಗುವ…

ವೈದ್ಯಕೀಯ ಶಿಬಿರ ಸಂಪನ್ನ

ಉಳ್ಳಾಲ: ಕಸ್ತುರ್ಭಾ ಹಾಸ್ಪಿಟಲ್ ಮತ್ತು ಕೆ.ಎಂ.ಸಿ ಮಣಿಪಾಲ ಯುನಿವರ್ಸಿಟಿ ಇದರ ವಿವಿಧ ವಿಭಾಗಗಳ ತಜ್ಞರುಗಳಿಂದ ಹಿರಿಯಡಕದ ಮಾಧವ ಮಂಗಲ ಸಭಾ ಭವನದಲ್ಲಿ ಸಾರ್ವಜನಿಕರಿಗೆ ಭಾನುವಾರ ಜೂನ್ 5,…

ಕೋಟೆಕೆರೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

ವಿಟ್ಲ: ಕೋಟೆಕೆರೆ ಪರಿಸರದಲ್ಲಿ ಇಲ್ಲಿನ ಯುವಕ ಸಂಘದವರು ಜೇಸಿಐ ಯವರಿಂದಿಗೆ ಸ್ವಚ್ಚತೆಯನ್ನು ಶ್ರಮದಾನದ ಮೂಲಕ ಮಾಡಿದರು. ಜೇಸಿಐ ವಿಟ್ಲ, ಶ್ರೀಕಾಶಿ ಯುವಕ ಮಂಡಲದ ಯುವಕರು ಹಾಗೂ ಸ್ಥಳೀಯರು…

ವಾಮದಪದವು ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಫಾಗಿಂಗ್

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ವಾಮದಪದವು ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಸೊಳ್ಳೆ ನಿಯಂತ್ರಣಕ್ಕಾಗಿ ಸೋಮವಾರ ಫಾಗಿಂಗ್ ನಡೆಸಲಾಯಿತು. ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ ಸುಂದರ ಶಾಂತಿ,…

ಸಿದ್ಧಕಟ್ಟೆ: ಗುಣಶ್ರೀ ವಿದ್ಯಾಲಯ ಎಸ್ಎಸ್ಎಲ್ಸಿ ಉತ್ತರಪತ್ರಿಕೆಯಲ್ಲಿ 20 ಅಂಕ ವ್ಯತ್ಯಾಸ…!

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ರಕ್ಷಾ ಎಂಬವರು ಸೋಮವಾರ ತರಿಸಿಕೊಂಡ ಇಂಗ್ಲೀಷ್ ವಿಷಯಕ್ಕೆ ಸಂಬಂಧಪಟ್ಟ ಉತ್ತರಪತ್ರಿಕೆಯ ಒಟ್ಟು ಅಂಕ ಕೋಢೀಕರಣದಲ್ಲಿ 20 ಅಂಕ…