ಕೈಕಂಬ: ಅಡ್ಡೂರು ಗ್ರಾಮದ ಪಡ್ಪು-ಮುಂಡ್ಕೂರು ರಸ್ತೆ ಉದ್ಘಾಟನೆಯನ್ನು ಶಾಸಕ ಬ.ಎ.ಮೊಯಿದಿನ್ ಬಾವಾ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ ಇಬ್ರಾಹಿಂ, ತಾ.ಪಂ.ಸದಸ್ಯ ಸಚಿನ್ ಕುಮಾರ್, ಗುರುಪುರ ಪಂಚಾಯತ್ ಅಧ್ಯಕ್ಷೆ ರುಕೀಯ, ಉಪಾಧ್ಯಕ್ಷ ಉದಯ ಭಟ್, ಜಿ.ಪಂ.ಸದಸ್ಯ ಆಶ್ರಫ್, ಎ.ಕೆ.ಮೊಹಮ್ಮದ್, ಅಹ್ಮದ್ ಬಾವಾ, ಟಿ.ಸಯ್ಯದ್, ಅಹ್ಮದ್ ಬಾವಾ ಅಂಗಡಿ ಮನೆ. ಮುಂತಾದವರು ಉಪಸ್ಥಿತರಿದ್ದರು.


