Month: January 2016

ತಸ್ನೀಮಾ ಕರಾಟೆಯಲ್ಲಿ ಪ್ರಥಮ

ಮೂಡುಬಿದರೆ: ಕಾರ್ಕಳದ ಭುವನೇಂದ್ರ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯ ವೈಟ್ ಟು ಗ್ರೀನ್ ಬೆಲ್ಟ್ ವಿಭಾಗದ ಕುಮಿಟೆಯಲ್ಲಿ ಹೊಸ್ಮಾರಿನ ಗುರುಕೃಪಾ ಆಂಗ್ಲ ಮಾಧ್ಯಮ ಶಾಲೆಯ…

ಮೌಲಿಯಿಂದ ಹಲ್ಲೆ: ದೂರು

ಮೂಡುಬಿದಿರೆ: ಲಾಡಿ ಮಸೀದಿಯ ಧರ್ಮಗುರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಸ್ಥಳೀಯ ಅಬೂಬಕರ್ ಅವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ಮುಂಜಾನೆ…

ಬ್ಲಾಕ್ ಕಾಂಗ್ರೆಸ್ ಕಚೇರಿಯ ಉದ್ಘಾಟನೆ

ಬಂಟ್ವಾಳ : ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ನೂತನವಾಗಿ ನಿರ್ಮಾಣಗೊಂಡಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯ ಉದ್ಘಾಟನೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಕೇಂದ್ರ ಸಚಿವ ಆಸ್ಕರ್…

ನಿಡ್ಡೋಡಿ: ಮಹಿಳೆಯ ಕೊಲೆ ಆರೋಪಿ ಸೆರೆ

ಮೂಡುಬಿದಿರೆ: ಹತ್ತು ದಿನಗಳ ಹಿಂದೆ ನಾಪತ್ತೆಯಾದ ಮಹಿಳೆಯೊಬ್ಬರ ಶವವು ನಿಡ್ಡೋಡಿ ಶುಂಠಿಲ ಪದವಿನಲ್ಲಿ ಪತ್ತೆಯಾಗಿದೆ. ಸ್ಥಳೀಯ ಟೈಲರ್ ಮಹಿಳೆಯನ್ನು ಕೊಲೆ ಮಾಡಿದ್ದು, ಮೂಡುಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.…

ಬೃಹತ್ ಪ್ರತಿಭಟನಾ ರ್ಯಾಲಿ

ಮಹಾನಗರ ಪಾಲಿಕಾ ನೀತಿ ಜನಸಾಮಾನ್ಯರಿಗೆ ಅನುಕೂಲವಾಗಲಿ-ಸಂಸದ ಗೋಪಾಲ ಶೆಟ್ಟಿ ಮುಂಬಯಿ: ಮಹಾನಗರ ಪಾಲಿಕಾ ನೀತಿ ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಸಂಸದ ಗೋಪಾಲ ಸಿ.ಶೆಟ್ಟಿತಿಳಿಸಿದ್ದಾರೆ. ಕಳೆದ ಶುಕ್ರವಾರ ಮುಂಜಾನೆ…

ಮಂಗಾಜೆ ಬಸ್ಸು ನಿಲ್ದಾಣಕ್ಕೆ ನುಗ್ಗಿದ ಲಾರಿ

ಪೊಳಲಿ : ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಮಂಗಾಜೆ ಎಂಬಲ್ಲಿ ಪೊಳಲಿ ಕಡೆಯಿಂದ ಅತೀ ವೇಗದಿಂದ ಬರುತ್ತಿದ್ದ ಸ್ವಿಪ್ಟ್ ಕಾರೋಂದು ಮಂಗಾಜೆ ತಿರುವು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ…

ನೂತನ ಕೊರಗಜ್ಜನ ಗುಡಿಯ ಪುನರ್ ಪ್ರತಿಷ್ಟೆ

ಪೊಳಲಿ: ಅಮ್ಮುಂಜೆ ಗ್ರಾಮದ ಮಾದುಕೋಡಿ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಕೊರಗಜ್ಜನ ಗುಡಿಯ ಪುನರ್ ಪ್ರತಿಷ್ಠೆಯು ಫ್ರೆಬ್ರವರಿ 11ರಂದು ಗುರುವಾರ ಮಧ್ಯಾಹ್ನ 12-16ಕ್ಕೆ ನಡೆಯಲಿದೆ. ಹಾಗೂ ಕೊರಗಜ್ಜನ ಕೋಲವು…

ವಾಮಂಜೂರು: ಸೈಂಟ್ ರೇಮಂಡ್ ವಿದ್ಯಾಸಂಸ್ಥೆಗಳಿಗೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಆಲೋಶಿಯಷ್ ಪೌಲ್ ಭೇಟಿ

ಭಯ,ಭಕ್ತಿ ಇರುವ ಜೀವನದಲ್ಲಿ ಶಾಂತಿ ಸಮಾಧಾನ: ಬಿಷಪ್ ಮಂಗಳೂರು: ಭಯ,ಭಕ್ತಿ ಇರುವ ಜೀವನದಲ್ಲಿ ಶಾಂತಿ ಸಮಾಧಾನಗಳಿರುತ್ತದೆ. ಇಡೀ ಜಗತ್ತಿನಲ್ಲಿ ಇವೆರಡನ್ನು ರೂಢಿಸಿಕೊಂಡವರು ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ. ಶಾಂತಿ…

ಫರಂಗಿಪೇಟೆ: ಬಿಜೆಪಿ ಕಾರ್ಯಕರ್ತರ ಸಮಾವೇಶ

ನಿದ್ರಾಮಯ್ಯ ಸರ್ಕಾರ ಬಡಿದೆಬ್ಬಿಸಲು ಬಿಜೆಪಿ ಗೆಲ್ಲಿಸಿ: ಸುರೇಶ ಕುಮಾರ್ ಬಂಟ್ವಾಳ: ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಹಲವಾರು ಜನಪ್ರಿಯ ಯೋಜನೆಗಳನ್ನು ಸ್ಥಗಿತಗೊಳಿಸಿ…

ಸೋಶಿಯಲ್ ಜಸ್ಟಿಸ್ ಪಾರ್ಟಿ ಆಫ್ ಇಂಡಿಯಾ ಉದಯ

ಮೂಡುಬಿದರೆ: ಭ್ರಷ್ಟಾಚಾರ, ಶೋಷಣೆ, ಕೋಮುವಾದ, ಗೋಹತ್ಯೆ, ಮಾತಾಂತರ ನಿರ್ಮೂಲನೆವಾಗಳಿ ಮತ್ತು ಜಾತ್ಯತೀತತೆ ಮತ್ತು ಪ್ರಜಾತಂತ್ರ, ಸಾಮಾಜಿಕ ನ್ಯಾಯ ರಾಷ್ಟ್ರೀಯತೆಯ ಬಲವರ್ಧನೆಯೊಂದಿಗೆ ಭ್ರಷ್ಟಾಚಾರ ರಹಿತ ಹಾಗೂ ಶೋಷಣಾ ರಹಿತ…

ನಾಳೆ `ಕೋಟಿ-ಚೆನ್ನಯ’ ಜೋಡುಕರೆ ಕಂಬಳೋತ್ಸವ

ಮೂಡುಬಿದರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕ್ರತಿ ಗ್ರಾಮದಲ್ಲಿ 14ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳೋತ್ಸವವು ಜ.23ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ, ಕ್ರೀಡಾ…

ವೀರಕಂಭ: ಕೇಪುಳ ಕೋಡಿ ಅರೆಬೆಟ್ಟು ಕಾಂಕ್ರೀಟೀಕರಣ ರಸ್ತೆಯ ಉದ್ಘಾಟನೆ

ಬಂಟ್ವಾಳ: ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಪುಳ ಕೋಡಿ ಅರೆಬೆಟ್ಟು ಕಾಂಕ್ರೀಟೀಕರಣ ರಸ್ತೆಯ ಉದ್ಘಾಟನೆ, ಅರೆಬೆಟ್ಟಿನಿಂದ ಬಾಯಿಲ ದವರೆಗಿನ ರಸ್ತೆ ಡಾಮರೀಕರಣಕ್ಕೆ ಶಿಲಾನ್ಯಾಸ ಮತ್ತು ಬಾಯಿಲ ಪರಿಶಿಷ್ಟ…

ವೀರಕಂಭ: ಮಜಿ ಎಸ್.ಟಿ ಕಾಲನಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಂಕು ಸ್ಥಾಪನೆ

ಬಂಟ್ವಾಳ: ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜಿ ಎಸ್.ಟಿ ಕಾಲನಿ ರಸ್ತೆಗೆ ಹತ್ತ ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟೀಕರಣ ಕಾಮಗಾರಿಗೆ ಶಂಕು ಸ್ಥಾಪನೆಯನ್ನು ಅರಣ್ಯ ಮತ್ತು ಪರಿಸರ…

ಕೊಯಿಲ: ತುಳು ಲಿಪಿ ಕಲಿಸುವ ಕಾರ್ಯಕ್ರಮ

ಬಂಟ್ವಾಳ : ಕೊಯಿಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ಕ್ಲಾಸಿನ ವಿದ್ಯಾರ್ಥಿಗಳಿಗೆ ತುಳು ಲಿಪಿ ಕಲಿಸುವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ…