Month: January 2016

ಫರಂಗಿಪೇಟೆ: 77ನೇ ರಕ್ತದಾನ ಶಿಬಿರ

ಬಂಟ್ವಾಳ: ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ತರ್ತು ಸಂದರ್ಭಗಳಲ್ಲಿ ವ್ಯಕ್ತಿಗೆ ಜೀವದಾನ ಮಾಡಿದಂತೆ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸೇವಾಂಜಲಿ ಪ್ರತಿಷ್ಠಾನ ನಡೆಸುತ್ತಿರುವ…

ಪಚ್ಚಿನಡ್ಕ-ಪನ್ನಡ್ಕ ರಸ್ತೆಗೆ ರೂ.3.00ಲಕ್ಷ ಅನುದಾನ ನೀಡಿ ಗುದ್ದಲಿ ಪೂಜೆ

ಬಂಟ್ವಾಳ : ಕಳ್ಳಿಗೆ ಗ್ರಾಮ ಪಂ.ವ್ಯಾಪ್ತಿಯ ಪಚ್ಚಿನಡ್ಕ-ಪನ್ನಡ್ಕ ರಸ್ತೆಗೆ ರೂ.3.00ಲಕ್ಷ ಅನುದಾನದ ಕಾಂಕ್ರೀಟಿಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ…

ಕನ್ನಡ ಸಂಘ ಸಾಂತಾಕ್ರೂಜ್ : ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮ

ಮಹಿಳೆಯರಲ್ಲಿ ಸ್ವಾಭಿಮಾನ ಹೆಚ್ಚಬೇಕಾಗಿದೆ: ರತ್ನ ಪಿ.ಶೆಟ್ಟಿ ಮುಂಬಯಿ : ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ವಾರ್ಷಿಕವಾಗಿ ನೆರವೇರಿಸುವ ಅರಸಿನ ಕುಂಕುಮ ಕಾರ್ಯಕ್ರಮ ಕಳೆದ ಶುಕ್ರವಾರಸಂಜೆ ಸಾಂತಕ್ರೂಜ್ ಪೂರ್ವದ…

ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ

ಬಂಟ ಸಮಾಜದಲ್ಲಿ ವರದಕ್ಷಿಣೆ ಕಡಿಮೆಯಾಗಿದ್ದರೂ ಅದ್ದೂರಿ ಮದುವೆಗೆ ಕಡಿವಾಣ ಬಿದ್ದಿಲ್ಲ : ಮಂಜುಳಾ ಶೆಟ್ಟಿ ಮಂಗಳೂರು: ಬಂಟರು ತಮ್ಮ ಮೂಲ ಸಂಸ್ಕ್ರತಿ ಉಳಿಸುವ ಪ್ರಯತ್ನ ನಡೆಸಬೇಕು. ಇದರಲ್ಲಿ…

ಒಂಟಿಕಟ್ಟೆ ಕೋಟಿ ಚೆನ್ನಯ ಕಂಬಳ ಫಲಿತಾಂಶ

ಮೂಡುಬಿದಿರೆ:ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ಎರಡು ದಿನ ನಡೆದ 14ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ ಭಾನುವಾರ ಮಧ್ಯಾಹ್ನ ಮುಕ್ತಾಯಗೊಂಡಿದ್ದು, ಸ್ಪರ್ಧೆಯ ವೇಳೆ ಬಾರಕೂರು ಶಾಂತರಾಮ ಶೆಟ್ಟಿ…

ಅರಸಿನ ಕುಂಕುಮ ಕಾರ್ಯಕ್ರಮ ಮಹಿಳಾ ಪರಿಶ್ರಮ ಧರ್ಮ ಸಂದೇಶಕ್ಕೆ ಶಕ್ತಿಯಾಗಲಿ: ಶೋಭಾ ಸುರೇಶ್ ಭಂಡಾರಿ

ಮುಂಬಯಿ: ಜ.24: ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗವು 2016ನೇ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮವನ್ನು ಇಂದಿಲ್ಲಿ ಆದಿತ್ಯವಾರ ಅಪರಾಹ್ನ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ…

ಪ್ರಾಂತ್ಯ: ಮಹಿಳೆಯ ಮಾನಭಂಗಕ್ಕೆ ಯತ್ನ

ಮೂಡುಬಿದರೆ: ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿದ ತಂಡವೊಂದು ಮನೆಯ ಬಾಗಿಲು ಮತ್ತು ಕಿಟಕಿ ಮುರಿದು, ಮಹಿಳೆಗೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಪ್ರಾಂತ್ಯದಲ್ಲಿ ಶನಿವಾರ ನಡೆದಿದೆ.…

ಮಹಿಮೆದ ಮಂತ್ರದೇವತೆ

ಕೈಕಂಬ: ಬೆಂಕಿನಾಥೇಶ್ವರ ಕ್ರಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ-ಕಳವಾರು ತುಳುನಾಡ ಬೊಲ್ಪು ಬಿರುದಾಂಕಿತ ವಿಜೇತ್ ಶೆಟ್ಟಿ ಆಕಾಶಭವನ ರಚಿಸಿದ “ಮಹಿಮೆದ ಮಂತ್ರದೇವತೆ “ಎಂಬ ತುಳು ಯಕ್ಷಗಾನ ಬಯಲಾಟವನ್ನು…

ಬಾಲೇಶ್ವರ: ಬ್ರಹ್ಮ ಬೈದರ್ಕಳ ಗರಡಿ ವಾರ್ಷಿಕ ಜಾತ್ರಾ ಮಹೋತ್ಸವ ಸಮಾಪನ

ಬಂಟ್ವಾಳ: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶನಿವಾರ ರಾತ್ರಿ ವಾರ್ಷಿಕ ಬ್ರಹ್ಮಬೈದರ್ಕಳ ಜಾತ್ರಾ ಮಹೋತ್ಸವ ಸಮಾಪನಗೊಂಡಿತು. ಆರಂಭದಲ್ಲಿ ಬ್ರಹ್ಮಬೈದರ್ಕಳರು ಒಲಿ…

ಬ್ರಹ್ಮಬೈದರ್ಕಳ ಗರಡಿಯಲ್ಲಿ ಒಲಿಮರೆಯಿಂದ ಹೊರಟುನರ್ತನ ಸೇವೆ

ಬಂಟ್ವಾಳ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶನಿವಾರ ರಾತ್ರಿ ಬ್ರಹ್ಮಬೈದರ್ಕಳರು ಒಲಿಮರೆಯಿಂದ ಹೊರಟು ನರ್ತನ ಸೇವೆ ನಡೆಯಿತು.

ಬ್ರಹ್ಮಬೈದರ್ಕಳ ಗರಡಿಯಲ್ಲಿ ಆಕರ್ಷಕ ಚೆಂಡೆವಾದನ

ಬಂಟ್ವಾಳ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶನಿವಾರ ರಾತ್ರಿ ಬ್ರಹ್ಮಬೈದರ್ಕಳ ಜಾತ್ರೆಯಲ್ಲಿ ಬ್ಯಾಂಡು ವಾದ್ಯ ಸಹಿತ ಆಕರ್ಷಕ ಚೆಂಡೆವಾದನ ಗಮನ…

ಬಂಟ್ವಾಳ: ಕಾಂಗ್ರೆಸ್ ಕಚೇರಿ ಉದ್ಘಾಟನೆ ,ಕಾಂಗ್ರೆಸ್ ಕಚೇರಿ ಕಾರ್ಯಕರ್ತರಿಗೆ ಹೆಮ್ಮೆ: ಸಚಿವ ರೈ

ಬಂಟ್ವಾಳ: ಕರ್ನಾಟಕ ಸರಕಾರದ ಜನಪ್ರಿಯ ಯೋಜನೆಗಳನ್ನು ಜನತೆಗೆ ತಲುಪಿಸುವುದರ ಜೊತೆಗೆ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿ ಸಹಿತ ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ…

ಸರ್ಕಾರಿ ಸೇವೆಯಲ್ಲಿ ವಗಾವಣೆ ಎಂಬುವುದು ಹರಿಯುವ ನೀರಿನಂತೆ,ಬೀಳ್ಕೊಡುಗೆ ಸಮಾರಂಭದಲ್ಲಿ ಡಾ.ಪ್ರಕಾಶ್

ಮೂಡುಬಿದರೆ: ಸರ್ಕಾರಿ ಸೇವೆಯಲ್ಲಿ ವಗಾವಣೆ ಎಂಬುವುದು ಹರಿಯುವ ನೀರಿನಂತೆ. ಹರಿಯುವ ನೀರು ಎಂದಿಗೂ ಪರಿಶುದ್ಧತೆಯಿಂದ ಕೂಡಿರುತ್ತದೆ. ನಿಷ್ಠೆ-ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ವ್ಯಕ್ತಿಯನ್ನು ಸಮಾಜ ಗುರುತಿಸುತ್ತದೆ ಎಂದು ಡಾ.…

ಎಎಸ್ಪಿ ರಾಹುಲ್ ಕುಮಾರ್ ಅವರಿಂದ ಅಧಿಕಾರ ಹಸ್ತಾಂತರ

ಬಂಟ್ವಾಳ; ಬೆಂಗಳೂರು ನಗರದ ಉಪಪೊಲೀಸ್ ಆಯುಕ್ತರಾಗಿ ಮುಂಭಡ್ತಿಗೊಂಡು ವರ್ಗಾವಣೆಗೊಂಡಿರುವ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ಅವರು, ಡಿವೈಎಸ್ಪಿ ಭಾಸ್ಕರ್ ರೈ ಯವರಿಗೆ ಭಾನುವಾರ ಅಧಿಕಾರ ಹಸ್ತಾಂತರಿಸಿದರು. ಈ…