ಬಂಟ್ವಾಳ; ಬೆಂಗಳೂರು ನಗರದ ಉಪಪೊಲೀಸ್ ಆಯುಕ್ತರಾಗಿ ಮುಂಭಡ್ತಿಗೊಂಡು ವರ್ಗಾವಣೆಗೊಂಡಿರುವ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ಅವರು, ಡಿವೈಎಸ್ಪಿ ಭಾಸ್ಕರ್ ರೈ ಯವರಿಗೆ ಭಾನುವಾರ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಪ್ರೊಭೆಷನರಿ ಐಪಿಎಸ್ ಅಧಿಕಾರಿ ಲಕ್ಷ್ಮಣ್ ನಿಂಬರ್ಗರ್ , ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಕುಟ್ಟಿ, ಸಿಬ್ಬಂದಿಗಳಾದ ಭಾಸ್ಕರ್ ಪ್ರಸಾದ್, ವಿಜಯಕುಮಾರ್, ಸೀತಾರಾಮ, ಸತೀಶ ಎನ್, ಸತ್ಯಪ್ರಕಾಶ್, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು .2

1

By suddi9

Leave a Reply

Your email address will not be published. Required fields are marked *