Month: January 2016

ಕೊಟ್ಟಾರ ಚೌಕಿಯಲ್ಲಿ ಹಂನ್ಸ್ ಬಾಬಾಜಿ ಅವರ ಸತ್ಸಂಗ

ಕೊಟ್ಟಾರ ಚೌಕಿಯ ಇನ್ಪೋಸಿಸ್ ಹತ್ತಿರದಲ್ಲಿ ಹಂನ್ಸ್ ಬಾಬಾಜಿ ಅವರ ಭಕ್ತರಿಗೆ ದರ್ಶನ ಉತ್ತರ ಪ್ರದೇಶದ ವಿಂದ್ಯಾಚಲಾ ಬ್ರಹ್ಮವಿಟ್ಟ ಶ್ರೀ ದೇವಾರಾಹ ಹಂನ್ಸ್ ಬಾಬಾಜಿ ಅವರು ಫೆ.6ರ ವರೆಗೆ…

ಮೆಲ್ಕಾರ್: ಇಂದು ‘ಬಿರ್ವ ಟವರ್ಸ್ ‘ ಲೋಕಾರ್ಪಣೆ

ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಬಿರ್ವ ಸೆಂಟರ್ ಸಂಸ್ಥೆ ವತಿಯಿಂದ ನಿರ್ಮಾಣಗೊಂಡ 40ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಆಕರ್ಷಕ ವಿನ್ಯಾಸ ಹೊಂದಿರುವ ಸುಸಜ್ಜಿತ ಪರಿಸರ ಸ್ನೇಹಿ…

ಪಂಜುರ್ಲಿ ದೈವಕ್ಕೆ ‘ಎಣ್ಣೆ ಬೂಲ್ಯ’

ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆ ಸಮೀಪದ ರಾಯರಚಾವಡಿ ಕಾರಣಿಕ ಪ್ರಸಿದ್ಧ ಪಂಜುರ್ಲಿ ದೈವದ ನೇಮೋತ್ಸವ ಪ್ರಯುಕ್ತ ಶನಿವಾರ ರಾತ್ರಿ ನಡೆದ ವೈಶಿಷ್ಟ್ಯಪೂರ್ಣ ‘ಎಣ್ಣೆ ಬೂಲ್ಯ’ ಕಾರ್ಯಕ್ರಮದಲ್ಲಿ ಮಾಜಿ ಸಚಿವ…

ಶ್ರೀ ಅನ್ನ ಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ

ಬಂಟ್ವಾಳ: ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು.…

ಎಂ.ರಾಧ ಸಪಲ್ಯ ನಿಧನ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಜನತಾಗ್ರಹ ನಿವಾಸಿ ದಿವಂಗತ ಆನಂದ ಸಪಲ್ಯ ಇವರ ಪತ್ನಿ ಎಂ.ರಾಧ ಸಪಲ್ಯ ಇವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ…

ಉಡುಪಿ ವಾಸುದೇವ ಭಟ್ಟರಿಗೆ ಸ್ವರ ಸುರಭಿ ಪ್ರಶಸ್ತಿ ಪ್ರಧಾನ

ಮುಂಬಯಿ: ಸಂಗೀತ ವಿದ್ವಾಂಸರು, ಸಂಗೀತ ಕಲಿತ ವಿವಿಧ ಇಲಾಖೆಯ ಅಧಿಕಾರಿಗಳು, ಸಂಗೀತಾಭಿಮಾನಿಗಳ ಸಮಕ್ಷಮದಲ್ಲಿ ಬೆಂಗಳೂರಿನ ಶ್ರೀ ಪುತ್ತಿಗೆ ಮಠದ ಗೋವರ್ಧನಾ ಕ್ಷೇತ್ರದಲ್ಲಿ ಸಂಗೀತ ವಿದ್ವಾಂಸ ನಾದವೈಭವಂ ಉಡುಪಿ…

ಬೊಬ್ಬರ್ಯ ದೈವದ ವಾರ್ಷಿಕ ನೇಮೋತ್ಸವದಲ್ಲಿ ಪ್ರಸಾದ ಸ್ವೀಕರಿಸಿದ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್

ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ಬೊಬ್ಬರ್ಯಬೈಲು ಎಂಬಲ್ಲಿ ಶನಿವಾರ ರಾತ್ರಿ ನಡೆದ ಬೊಬ್ಬರ್ಯ ದೈವದ ವಾರ್ಷಿಕ ನೇಮೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ…

ರಾಯಿ ಗೋಳಿದಡಿ ವಾರ್ಷಿಕ ನೇಮೋತ್ಸವ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗೋಳಿದಡಿ ಎಂಬಲ್ಲಿ ಶನಿವಾರ ರಾತ್ರಿ ನಡೆದ ವಾರ್ಷಿಕ ನೇಮೋತ್ಸವ ಕಾರ್ಯಕ್ರಮದಲ್ಲಿ ಜುಮಾದಿ ದೈವದ ದರ್ಶನ ಸೇವೆ ನಡೆಯಿತು. ಪೂಂಜ ಕ್ಷೇತ್ರದ ಅನಂತಾಚಾರ್ಯ,…

ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾದ ಮೂಡುಬಿದಿರೆಯ ಕಾರ್ತಿಕ್

ಮೂಡುಬಿದಿರೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2015-16ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ರಾಜ್ಯಮಟ್ಟದ ಬಾಲಕರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಮೂಡುಬಿದಿರೆಯ ಕಾರ್ತಿಕ್ ರಾಷ್ಟ್ರ…

ಬಂಟ್ವಾಳ: ಚುನಾವಣೆ ಹಿನ್ನೆಲೆ ಬಂದೂಕು ಹಿಂತಿರುಗಿಸಲು ಸೂಚನೆ

ಬಂಟ್ವಾಳ: ಫೆ.20ರಂದು ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪರವಾನಿಗೆ ಹೊಂದಿರುವ ಬಂದೂಕುದಾರರು ತಮ್ಮಲ್ಲಿರುವ ಬಂದೂಕು, ಪಿಸ್ತೂಲು ಮತ್ತು ರಿವಾಲ್ವರ್‍ನ್ನು ಇಲ್ಲಿನ ಅಧಿಕೃತ ಬಂದೂಕು…

ರಾಷ್ಟ್ರದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಗೆ ಬಂಟರ ಸಂಘ ಮುಂಬಯಿ ಪದಾಧಿಕಾರಿಗಳಿಂದ ಗೌರವಾರ್ಪಣೆ

ಮುಂಬಯಿ: ಖಾಸಗಿ ಕಾರ್ಯಕ್ರಮವೊಂದಕ್ಕೆ ಕಳೆದ ಶನಿವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹಕ್ಕೆ ಆಗಮಿಸಿದ್ದ ಭಾರತ ರಾಷ್ಟ್ರದ ಮಾಜಿ ಪ್ರಧಾನ ಮಂತ್ರಿ,…

ಧರಣಿ ಸತ್ಯಾಗ್ರಹಕ್ಕೆ ಪುರಸಭೆಯಿಂದ ಸ್ಪಂದನೆ

ಬಂಟ್ವಾಳ: ತಾಲೂಕು ಕೇಂದ್ರ ಬಿ.ಸಿ.ರೋಡ್ ನಗರವನ್ನು ಪುರಸಭಾಡಳಿತ ಸಮಗ್ರ ಅಭಿವೃದ್ಧಿ ಗೊಳಿಸಬೇಕು, ಪುರಸಭಾಡಳಿತವನ್ನು ಜನಸ್ನೇಹಿಗೊಳಿಸಬೇಕೆಂದು ಆಗ್ರಹಿಸಿ ಸಾಮಾಜಿಕ ನ್ಯಾಯಪರ ಸಮಿತಿ ಪ್ರತಿನಿಧಿ, ಹೋರಾಟಗಾರ ಕೈಗೊಂಡಿರುವ ಧರಣಿ ಸತ್ಯಾಗ್ರಹಕ್ಕೆ…

ಸಜಿಪನಡು: `ಆದರ್ಶ’ ಕಲಿಸಬೇಕಾದ ಶಾಲೆಯಿಂದಲೇ ಸಾರ್ವಜನಿಕರಿಗೆ ತೊಂದರೆ, * ಭಾರೀ ಅನಾಹುತ್ತಕ್ಕೂ ನಾಂದಿ: ಆರೋಪ

ಬಂಟ್ವಾಳ: ತಾಲೂಕಿನ ಸಜಿಪನಡು ಗ್ರಾಮದಲ್ಲಿರುವ `ಆದರ್ಶ ಆಂಗ್ಲ ಮಾಧ್ಯಮ ಶಾಲೆ’ಯಲ್ಲಿ ವಿದ್ಯಾರ್ಥಿಗಳಿಗೆ ಕೈ, ಮುಖ, ಪಾತ್ರೆ ತೊಳೆಯಲೆಂದು ಆವರಣ ಗೋಡೆಗೆ ಅಳವಡಿಸಿರುವ ತೊಟ್ಟಿ ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿರುವ…