Month: January 2016

ವಾಮದಪದವು: ರಕ್ತದಾನ ಶಿಬಿರ ಕಾರ್ಯಕ್ರಮ

ವಿದ್ಯಾರ್ಥಿಗಳಿಂದ ರಕ್ತದಾನ ‘ಆರೋಗ್ಯ ಜಾಗೃತಿಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ’ ಬಂಟ್ವಾಳ: ಸಮಾಜದಲ್ಲಿ ರಕ್ತದಾನ ಎಂಬುದು ಜೀವದಾನಕ್ಕೆ ಸಮಾನವಾಗಿ ಬೆಳೆದು ವಿದ್ಯಾದಾನ ನೀಡುವ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಆರೊಗ್ಯಜಾಗೃತಿ…

ವಾಮದಪದವು: 27ರಂದು ಹ್ಯಾಂಡ್ ಬಾಲ್ ಟೂರ್ನಮೆಂಟ್

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಹ್ಯಾಂಡ್ ಬಾಲ್ ಟೂರ್ನಮೆಂಟ್ ಇದೇ 27ರಂದು ಬೆಳಿಗ್ಗೆ ನಡೆಯಲಿದೆ. ಜಿಲ್ಲಾ…

ಪಾರೆಂಕಿ: ರೂ 16.11ಲಕ್ಷ ಮೊತ್ತ ನಗದು ವಂಚನೆ, ದೂರು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾರೆಂಕಿ ಸಮೀಪದ ಕೋಲ್ಪೆದಬೈಲು ನಿವಾಸಿ ಅಹ್ಮದ್ ಎಂಬವರ ಪುತ್ರ ಅಬ್ದುಲ್ ಹಮೀದ್ ಎಂಬವರಿಂದ ರೂ 16.11ಲಕ್ಷ ಮೊತ್ತದ…

ಗೋವಾದಲ್ಲಿ ತ್ರಿದಿನಗಳ 30ನೇ ಅಖಿಲ ಭಾರತ ಕೊಂಕಣಿ ಪರಿಷದ್‍ಗೆ ಚಾಲನೆ

ಮನೆ ಮಾತಾದಾಗ ಭಾಷೆ ಬೆಳೆಯುತ್ತದೆ : ಮುಖ್ಯಮಂತ್ರಿ ಪಾರ್ಸೇಕಾರ್ ಗೋವಾ (ಪಣಜಿ): ಕೊಂಕಣಿ ಪ್ರಧಾನಮತ್ತು ರಾಜ್ಯ ಭಾಷೆಯ ಗೋವಾವು ವಿಶ್ವ ಪ್ರಸಿದ್ಧಿಯಂತೆ ಕೊಂಕಣಿ ಭಾಷೆಯು ಜಾಗತಿಕವಾಗಿ ಮಹತ್ವ…

ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟ ಪದಗ್ರಹಣ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಗ್ಗ ವಲಯ, ಕಕ್ಯಬೀಡು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಕಕ್ಯಬೀಡು ಶ್ರೀ ಪಂಚದುರ್ಗಪರಮೇಶ್ವರಿ ದೇವಿ…

ಕಲಾಬಾಗಿಲು ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ 17 ನೇ ವಾರ್ಷಿಕೋತ್ಸವ

ಬಂಟ್ವಾಳ: ಮನುಷ್ಯನಿಗಿರುವಂತೆ ಪ್ರಾಣಿ-ಪಕ್ಷಿಗಳಿಗೆ ಜಾತಿವಾಚಕಗಳಿಲ್ಲ. ಆದರೆ ಮನುಷ್ಯ ಮಾತ್ರ ವಿವಿಧ ಜಾತಿ, ಧರ್ಮಗಳಿಂದ ಗುರುತಿಸಲ್ಪಡುತ್ತಾನೆ. ವಿವಿಧ ಜಾತಿ, ಧರ್ಮ ಮತಗಳ ಮಕ್ಕಳು ವಿದ್ಯಾರ್ಥಿಗಳೆಂಬ ಹೆಸರಲ್ಲಿ ಒಂದುಗೂಡುವ ಏಕೈಕ…

ಮಣಿಹಳ್ಳ ಸಹಸ್ರ ಎಳ್ಳು ಗಂಟು ದೀಪೋತ್ಸವ

ಬಂಟ್ವಾಳ: ಮಣಿಹಳ್ಳ ಹಿಂದೂ ಯುವಸೇನೆ ಏಕಲವ್ಯ ಶಾಖೆ ಮತ್ತು ಪಣೆಕಲಪಡ್ಪು ಎಳ್ಳು ಗಂಟು ದೀಪೋತ್ಸವ ಸಮಿತಿ ಅವರ ಸಹಭಾಗಿತ್ವದಲ್ಲಿ ಸಹಸ್ರ ಎಳ್ಳು ಗಂಟು ದೀಪೋತ್ಸವವು ಮಣಿಹಳ್ಳ ಪಣೆಕಲಪಡ್ಪು…

ನರಿಕೊಂಬು: ಹದಗೆಟ್ಟ ಕರ್ಬೆಟ್ಟು-ಬೋಳಂತೂರು ರಸ್ತೆ, ವಿದ್ಯಾರ್ಥಿಗಳಿಂದ ‘ಶ್ರಮದಾನ’ ಪಾಠ…!

ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಗಳು ಇಲ್ಲಿನ ಹದಗೆಟ್ಟ ಗ್ರಾಮೀಣ ರಸ್ತೆಗಿಳಿದು ಸ್ವತಃ ‘ಶ್ರಮದಾನ’ ನಡೆಸುವ ಮೂಲಕ…

ಪಾಣೆಮಂಗಳೂರು ಉರಿಯಲಾರಂಬಿಸಿದೆ ಬೀದಿ ದೀಪಗಳು

ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ನೂತನ ನೇತ್ರಾವತಿ ಸೇತುವೆಯಲ್ಲಿ ಅಳವಡಿಸಲಾಗಿರುವ ಬೀದಿ ದೀಪಗಳು ಕೊನೆಗೂ ಉರಿಯಲಾರಂಬಿಸದವು. ಇಲ್ಲಿನ ಜನರ ಬಹು ಬೇಡಿಕೆಯಾಗಿರುವ ಹಲವು ವರ್ಷಗಳಿಂದ ಉರಿಯದೆ ಕತ್ತಲ…

ಅಳಿಯ ಕಟ್ಟ್ ದ ತುಳುವ ಚಾವಡಿ ಮತ್ತು ಅಮರ್ ಸಿರಿಕುಲು

ಕೈಕಂಬ: ಗುರುಪುರ ಗೋಳಿದಡಿಗುತ್ತಿನ ಗುತ್ತುದ ವರ್ಸೊದ ಪರ್ಬೊ ಇದರ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ವೈದ್ಯನಾಥ ವೇದಿಕೆಯಲ್ಲಿ ಜ.19ರಂದು ರಂಗ ಸುದರ್ಶನ ಸಸಿಹಿತ್ಲು ಇವರಿಂದ ಅಳಿಯ ಕಟ್ಟ್ ದ…

ಬಾರ್ಕೂರುನಲ್ಲಿ ದೇವಾಡಿಗರ ಆರಾಧ್ಯ ದೇವತೆ ಶ್ರೀ ಏಕನಾಥೇಶ್ವರೀ ದೇವಸ್ಥಾನಕ್ಕೆ ಶಿಲಾನ್ಯಾಸ

ದೇವಾಡಿಗರು ನಿಷ್ಕಲಂಕ ಮನೋಧರ್ಮದ ಬಂಧುಗಳು: ಪಲಿಮಾರುಶ್ರೀ ಮುಂಬಯಿ:ದೇವರುಗಳ ಸಾಮೀಪ್ಯವುಳ್ಳ ದೇವಾಡಿಗರು ನಿಷ್ಕಲಂಕ ಮನೋಧರ್ಮದ ಬಂಧುಗಳಾಗಿದ್ದಾರೆ. ಅವರ ಮಹಾ ಪ್ರಯತ್ನ ಮತ್ತು ಭಕ್ತಿಯ ಶ್ರಮ ಇಂದು ಫಲಪ್ರದವಾಗಿದೆ. ದೇವರ…

ಎಕ್ಸೆಲ್ ಕೋಚಿಂಗ್ ಸಂಸ್ಥೆ ವತಿಯಿಂದ ವೃತ್ತಿ ಮಾರ್ಗದರ್ಶನ ಶಿಬಿರ

ಬಂಟ್ವಾಳ ಎಕ್ಸೆಲ್ ಕೋಚಿಂಗ್ ಸಂಸ್ಥೆ ವತಿಯಿಂದ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಈಚೆಗೆ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಶಿಬಿರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ…

ಬಿ.ಸಿ.ರೋಡ್: ಸ್ಥಳೀಯಾಡಳಿತ ಚುನಾವಣೆ ಹಿನ್ನೆಲೆ, ಸಹಾಯಕ ಆಯುಕ್ತರಿಂದ ಪೂರ್ವ ಸಿದ್ಧತಾ ಸಭೆ

ಬಂಟ್ವಾಳ:ಫೆ.20ರಂದು ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮಂಗಳೂರು ಸಹಾಯಕ ಆಯುಕ್ತ ಡಾ.ಅಶೋಕ್ ಇವರ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಬಿ.ಸಿ.ರೋಡ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ…