Month: December 2015

ಜಯರಾಮ ರೈ ನಿಧನ

ಬಂಟ್ವಾಳ: ತಾಲ್ಲೂಕಿನ ಕೊಯಿಲ ಗ್ರಾಮದ ಮಾವಂತೂರು ನಿವಾಸಿ ಪ್ರಸಿದ್ಧ ಯಕ್ಷಗಾನ ಕಲಾವಿದ, ಅರ್ಥದಾರಿ ಜಯರಾಮ ರೈ ಮಾವಂತೂರು(70) ಇವರು ಹೃದಯಾಘಾತದಿಂದ ಸೋಮವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ…

ರಾಜ್ಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಲೀಗ್ : ಆಳ್ವಾಸ್‍ಗೆ 9ನೇ ಬಾರಿ ಪ್ರಶಸ್ತಿ

ಮೂಡುಬಿದಿರೆ: ಕರ್ನಾಟಕ ಬಾಲ್‍ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಮಹಾರಾಜ ಬಾಲ್‍ಬ್ಯಾಡ್ಮಿಂಟನ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಮೈಸೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‍ಶಿಪ್‍ನ ಮಹಿಳೆಯರ…

ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಕೈಕಂಬ : ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ, ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಕೈಕಂಬ, ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದಿಂದ ಕುಪ್ಪೆಪದವಿನ ಆಶಾಕಿರಣ ಚರ್ಚ್‍ಹಾಲ್‍ನಲ್ಲಿ…

ಸಾವಿರಕಂಬದ ಬಸದಿಯಲ್ಲಿ ಸಾಮೂಹಿಕ ವೃತೋಪದೇಶ

ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಆಶ್ರಯದಲ್ಲಿ ಸಾವಿರ ಕಂಬದ ಬಸದಿಯಲ್ಲಿ ಸಾಮೂಹಿಕ ವೃತೋಪದೇಶ ಭಾನುವಾರ ಜರುಗಿತು. ಮೂಡುಬಿದಿರೆ ಜೈನ ಮಠದ ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ವೃತೋಪದೇಶ…

ಅಂತರ್ ಕಾಲೇಜು ವೇಟ್ ಲಿಫ್ಟಿಂಗ್, ದೇಹದಾಢ್ರ್ಯ ಸ್ಪರ್ಧೆಗೆ ಚಾಲನೆ

ಮೂಡುಬಿದಿರೆ: ಮಂಗಳೂರು ವಿ.ವಿ ಮಟ್ಟದಲ್ಲಿ ಸಾಧಕ ಕ್ರೀಡಾಪಟುಗಳಿಗೆ ಸ್ನಾತಕೋತ್ತರ ಸೀಟುಗಳನ್ನು ಮೀಸಲಿರಿಸಿದ್ದೇವೆ. ಕಾಲೇಜುಗಳು ಪದವಿ ವಿಭಾಘದಲ್ಲಿ ಕನಿಷ್ಠ 5 ಸೀಟುಗಳನ್ನಾದರೂ ಕ್ರೀಡಾಪಟುಗಳಿಗೆ ಮೀಸಲಿರಿಸಬೇಕು. ಅಯ್ದ ಕ್ರೀಡೆಗಳ ತರಬೇತಿಗೆ…

ವಿರಾಸತ್ಗೆ ಸಂಗೀತ ವೈಭವದ ಮೆರುಗು

ಮೂಡುಬಿದಿರೆ: ಆಳ್ವಾಸ್ ವಿರಾಸತ್ನ ಕೊನೆಯ ದಿನ ದೇಶದ ಹೆಸರಾಂತ ಗಾಯಕರಿಂದ ನಡೆದ ಸಂಗೀತ ವೈಭವ ವಿಶೇಷ ಮೆರುಗು ನೀಡಿತು. ಸಂಗೀತ ವೈಭವದಲ್ಲಿ ಮೊದಲಿಗೆ ಹಿನ್ನಲೆ ಗಾಯಕ ಕಾರ್ತಿಕ್…

ಡಾ. ಮನುಪರೇಖ್ಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಹಿರಿಯ ಕಲಾವಿದ ದೆಹಲಿಯ ಪದ್ಮಶ್ರೀ ಡಾ. ಮನು ಪರೇಖ್ ಅವರಿಗೆ ವರ್ಣ ವಿರಾಸತ್ ಪ್ರಶಸ್ತಿಯನ್ನು ವಿರಾಸತ್ ಕೊನೆಯ ದಿನವಾದ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ…

ಜಿಎಲ್ಪಿಎಸ್ ವಾಮಂಜೂರು ಶಾಲೆಯು ಅಗ್ರಸ್ಥಾನ

ಮಂಗಳೂರು:ಬೇಕೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಜಿಎಲ್ಪಿಎಸ್ ವಾಮಂಜೂರು ಶಾಲೆಯು ಪ್ರಥಮ ಸ್ಥಾನ ಪಡೆದಿದೆ. ಈ ಶಾಲೆಯು ಸತತ 4 ವರ್ಷಗಳಿಂದ ಜಿಲ್ಲಾಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದು…

ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯಿಂದ 62ನೇ ವಾರ್ಷಿಕೋತ್ಸವ ಆಚರಣೆ

ಬಹುತ್ವದ ಭಾರತಕ್ಕೆ ಭಂಡಾರಿ ಸಮಾಜದ ಕೊಡುಗೆ ಅನನ್ಯ: ಸುರೇಶ್ ಭಂಡಾರಿ ಮುಂಬಯಿ: ಬಹುತ್ವದ ಭಾರತಕ್ಕೆ ಭಂಡಾರಿ ಸಮಾಜದ ಕೊಡುಗೆಯೂ ಅನನ್ಯವಾಗಿದೆ. ಸಮಸ್ತ ಜನತೆಯ ಭಾವನೆಗಳಿಗೆ ಹೊಂದಿಕೊಂಡು ಬಾಳುವ…

ಮುಲುಂಡ್ ಪಶ್ಚಿಮದಲ್ಲಿ ಭಂಡಾರಿ ಸೇವಾ ಸಮಿತಿ ನೂತನ ಕಚೇರಿ ಸೇವಾರ್ಪಣೆ

ಶ್ರೀ ಸತ್ಯ ನಾರಾಯಣ ಮಹಾ ಪೂಜೆ-ವಾರ್ಷಿಕ ಸ್ನೇಹಮಿಲನ ಸಂಭ್ರಮ ಮುಂಬಯಿ: ಮಹಾನಗರದಲ್ಲಿ ಕಳೆದ ಆರು ದಶಕಗಳಿಂದಸೇವಾ ನಿರತ ಭಂಡಾರಿ ಸೇವಾ ಸಮಿತಿ ತನ್ನ ನೂತನ ಕಚೇರಿಯನ್ನು ಇಂದಿಲ್ಲಿ…

ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ನ ವತಿಯಿಂದ ಈದ್ಮಿಲಾದ್ ಹಬ್ಬ ಆಚರಣೆ

ಬಂಟ್ವಾಳ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ನಡೆದ ಈದ್ಮಿಲಾದ್ ಹಬ್ಬವನ್ನು ಫರಂಗಿಪೇಟೆಯ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ನ ಸದಸ್ಯರು ವಿಶಿಷ್ಟವಾಗಿ ಆಚರಿಸಿದರು. ಸ್ಥಳೀಯ ಮಸೀದಿಗಳಿಂದ ನಡೆದ…