ಮಂಗಳೂರು ಸಹ ದೆಹಲಿಯಂತೆ ತಡೆ ಹಿಡಿಯಲಾಗದ ವಾಹನ ಮಾಲಿನ್ಯದಿಂದ ಉಂಟಾಗುವ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ
ಎಸ್ ಓ ಎಸ್ ಮಂಗಳೂರು . ದೆಹಲಿ, ಮುಂಬಯಿ, ಬೆಂಗಳೂರಿನಂತಹ ಹೆಚ್ಚಿನ ನಗರಗಳು ವಾಹನದ ಸಾಂದ್ರತೆಯಿಂದ ಮತ್ತು ವಾಹನದಿಂದ ಉಂಟಾಗುವ ಮಾಲಿನ್ಯದಿಂದ ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತಿದೆ.…
SUDDI9 MEDIA NETWORK
ಎಸ್ ಓ ಎಸ್ ಮಂಗಳೂರು . ದೆಹಲಿ, ಮುಂಬಯಿ, ಬೆಂಗಳೂರಿನಂತಹ ಹೆಚ್ಚಿನ ನಗರಗಳು ವಾಹನದ ಸಾಂದ್ರತೆಯಿಂದ ಮತ್ತು ವಾಹನದಿಂದ ಉಂಟಾಗುವ ಮಾಲಿನ್ಯದಿಂದ ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತಿದೆ.…
ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ, ಬಡಗಬೆಳ್ಳೂರು ಗ್ರಾಮದ ಮಣಿಕಂಠಪುರ ಎಂಬಲ್ಲಿ 10ನೇ ವರ್ಷದ ವರ್ಷದ ಭಜನಾ ಸಂಕಿರ್ತನೆಯು. ಜ. 2 ಶನಿವಾರ ಸೂರ್ಯಾಸ್ತದಿಂದ ಮರುದಿನ ಭಾನುವಾರ ಸೂರ್ಯಾಸ್ತದವರೆಗೆ ಶ್ರೀ…
ಬಂಟ್ವಾಳ: ಡಿ. 24ರಂದು ಗುರುವಾರ ಕೈಮಾರು ಮಾತೃಛಾಯ ಮನೆಯಲ್ಲಿ ಸದಾಶಿವ ಶೆಟ್ಟಿ ಮತ್ತು ಲೀಲಾವತಿಯವರ ಪುತ್ರ ಪುನೀತ್ ಶೆಟ್ಟಿ ಇವರ ಧರ್ಮಪತ್ನಿ ಸೌಮ್ಯರವರ ಸೀಮಂತ ಕಾರ್ಯಕ್ರಮ ಪ್ರಯುಕ್ತ…
ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ…
ಬಂಟ್ವಾಳ ತಾಲ್ಲೂಕಿನ ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶುಕ್ರವಾರ ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರಗೊಂಡಿತ್ತು.
ಬಂಟ್ವಾಳ:ತಾಲ್ಲೂಕಿನ ಸಜಿಪಮೂಡ ಗ್ರಾಮದ ಸುಭಾಶ್ನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಆಕರ್ಷಕ ಗುರುಮಂದಿರಕ್ಕೆ ರಾಜ್ಯಸಭಾ ಸದಸ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್…
ಬಂಟ್ವಾಳ:ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಸಭಾಂಗಣ ಸೇರಿದಂತೆ ಬಿ.ಸಿ.ರೋಡ್ ಸ್ತ್ರೀಶಕ್ತಿ ಭವನ ಮತ್ತು ಬಂಟ್ವಾಳ ಪುರಸಭೆಯಲ್ಲಿ ಇದೇ 27ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 60…
ಬಜಪೆ: ಬಂಟರ ಸಂಘ ಬಜಪೆ ವಲಯದ ಆಶ್ರಯದಲ್ಲಿ ಬಂಟೆರ್ನ ಗೊಬ್ಬುಲು ಎರಡನೇ ವರ್ಷದ ಬಂಟರ ಕ್ರೀಡೋತ್ಸವ ಭಾನುವಾರ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜಿನ…
ಫರಂಗಿಪೇಟೆ: ದೈವರಾಜ ಕೋರ್ದಬ್ಬು ದೈವಸ್ಥಾನ ಸುಜೀರು ಮಲ್ಲಿ ಪುದುಗ್ರಾಮ ಇದರ ವಾರ್ಷಿಕ ನೇಮೋತ್ಸವ ದ ಅಂಗ ವಾಗಿ ನಡೆದ ಸಾರ್ವಜನಿಕ ಶ್ರೀ ಶನಿ ಪೂಜೆ ಮತ್ತು ದಾರ್ಮಿಕ…
ಬೆಳ್ಳೂರು: ಬಂಟ್ವಾಳತಾಲೂಕಿನ ಬಡಗಬೆಳ್ಳೂರು ಗ್ರಾಮದ ಕಾವೇಶ್ವರ ದೇವಸ್ಥಾನದಲ್ಲಿ ಡಿ.26 ರಂದು ಶನಿವಾರ ಶ್ರೀ ಶನೀಶ್ವರ ಪೂಜೆ ಜರಗಿತು. ಕ್ಷೇತ್ರದ ತಂತ್ರಿಗಳದ ಉದಯ ಪಾಂಗಣ್ಣಾನವರ ನೇತೃತ್ವದಲ್ಲಿ ಶ್ರೀಪತಿ ಭಟ್…
ಎಲ್ಲಾ ಜಾತಿ ಬಾಂಧವರೊಂದಿಗೆ ಬಂಟರದ್ದು ಉತ್ತಮ ಒಡನಾಟ: ಅಜಿತ್ ಕುಮಾರ್ ರೈ ಮಂಗಳೂರು: ಎಲ್ಲಾ ಜಾತಿ ಬಾಂಧವರೊಂದಿಗೆ ಸಾಮರಸ್ಯ ಜೀವನವನ್ನು ನಡೆಸಿಕೊಂಡು ಬಂದವರು ಬಂಟರು. ಹಿರಿಯರ ದೂರದೃಷ್ಟಿಯಿಂದ…
ಮಂಗಳೂರು: ವಿಶ್ವ ತುಳುವೆರೆ ಪರ್ಬ ಮಂಗಳೂರು ಪ್ರಸ್ತುತ ಪಡಿಸಿದ ತುಳುನಾಡ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಅಪುಲ್ ಆಳ್ವಾ ಇರಾ ಪಡೆದಿರುತ್ತಾರೆ. ದ್ವಿತೀಯ ಪ್ರಶಸ್ತಿಯನ್ನು ನಿತ್ಯಾಪ್ರಕಾಶ್ ಬಂಟ್ವಾಳ,…
ಬಹರೇನ್,: ಗುರುಸೇವಸಮಿತಿಬಹರೇನ್ಬಿಲ್ಲವಾಸ್ಆಶ್ರಯದಲ್ಲಿತಾ17.12.2015ರಂದುಕೇರಳೀಯಸಮಾಜಂಸಭಾಂಗಣದಲ್ಲಿಸಂಜೆ 5ಗಂಟೆಗೆಆಯೋಜಿಸಲ್ಪಟ್ಟಿದ್ದಸಂಗೀತರಸಸಂಜೆ ” ಅಖಿಯೋನ್ಕೆಜರೋಕ್ಹೊನ್ಸೆ ” ಬರ್ಜರಿಯಶಸ್ಸಿನೊಂದಿಗೆಪ್ರದರ್ಶನಗೊಂಡಿತುಸುಮಾರು2,500ಪ್ರೇಕ್ಷಕರುಈಕಾರ್ಯಕ್ರಮದಲ್ಲಿಬಾಗವಹಿಸಿದ್ದರು. ಗಲ್ಫ್ರಾಷ್ಟ್ರದಲ್ಲಿಪ್ರಥಮಭಾರಿಗೆನಡೆದಈಕಾರ್ಯಕ್ರಮದಲ್ಲಿ 20 ದೃಷ್ಟಿಹೀನಕಲಾವಿದರತಂಡಮುಂಬೈನಿಂದತಮ್ಮಸಂಗೀತಪರಿಕರಗಳೊಂದಿಗೆಬಂದು 70 ಹಾಗು 8೦ರದಶಕದಸೂಪರ್ಹಿಟ್ಹಿಂದಿಗೀತೆಗಳೊಂದಿಗೆನೂತನಹಿಂದಿಗೀತೆಗಳನ್ನುಹಾಡಿಸಂಗೀತಪ್ರಿಯರಿಗೆರಸದೌತಣವನ್ನುನೀಡಿಎಲ್ಲರಪ್ರಶಂಸೆಗೆಪಾತ್ರರಾದರು ಮುಖ್ಯಅತಿಥಿಗಳಾಗಿಆಗಮಿಸಿದಪೂಜ್ಯಶ್ರೀಶ್ರೀಶ್ರೀರೇಣುಕಾನಂದಸ್ವಾಮಿ (ಶ್ರೀನಾರಾಯಣಗುರುಮಹಾಸಂಸ್ಥಾನಮಠಶಿವಮೊಗ್ಗ) ಸ್ವಾಮೀಜಿಯವರನ್ನುಪೂರ್ಣಕುಂಭಸ್ವಾಗತದೊಂದಿಗೆಸ್ವಾಗತಿಸಲಾಯಿತು. ನಿಧಿಲ್ಯಾಂಡ್ಇನ್ಫ್ರಸ್ತುಕ್ಟುರೆಡೆವೆಲೊಪೆರ್ಸ್ಇಂಡಿಯಾಮಂಗಳೊರುಮಾಲಿಕರಾದಶ್ರೀಪ್ರಶಾಂತ್ಸನಿಲ್ಹಾಗುದುಬೈಹಾಗುಓಮನ್ಬಿಲ್ಲವಸಂಘದಅಧ್ಯಕ್ಷರು, ಸ್ಥಳೀಯಸಂಘಸಂಸ್ಥೆಗಳಅಧ್ಯಕ್ಷರು, ಈಕಾರ್ಯಕ್ರಮಕ್ಕೆಪ್ರಯೋಜಕತ್ವನ್ನುನೀಡಿದಎಲ್ಲಾಗಣ್ಯಅತಿಥಿಗಳುಪಾಲ್ಗೊಂಡಿದ್ದರು. ಮನೋರಂಜನಾಕಾರ್ಯದರ್ಶಿಯವರಾದಶ್ರೀಶ್ರೀಧರ್ಅಮಿನ್ಅವರಸ್ವಾಗತಭಾಷಣದೊಂದಿಗೆಕಾರ್ಯಕ್ರಮವುಪ್ರಾರಂಭಗೊಂಡುಬಂದಂತಹಎಲ್ಲಾಗಣ್ಯರಸಮ್ಮುಕದಲ್ಲಿಬಹರೇನ್ಬಿಲ್ಲವಾಸ್ನಅದ್ಯಕ್ಷರಾದಶ್ರೀರಾಜಕುಮಾರ್ಅವರನೇತೃತ್ವದಲ್ಲಿದೀಪಬೇಳಗಿಸುದರೊಂದಿಗೆಸಂಗೀತರಸಸಂಜೆಗೆಚಾಲನೆಯನ್ನುನೀಡಲಾಯಿತು.…
ಮೂಡುಬಿದಿರೆ: ವಿನೂತನ ರೀತಿಯಲ್ಲಿ ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸಿ ದಿನದ ಎರಡನೇ ಕಾರ್ಯಕ್ರಮವನ್ನು ನೀಡಿದ ಡಾ.ಎಸ್.ಪಿ.ಬಿ ಬಾಲಸುಬ್ರಹ್ಮಣ್ಯಂ ಎಸ್‍ಪಿಬಿ ಕಂಠಸಿರಿಯಲ್ಲಿ ಕನ್ನಡ, ತುಳು, ಹಿಂದಿ, ತಮಿಳು, ತೆಲುಗು…