Month: December 2015

ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಘಟಕ ವತಿಯಿಂದ ವಾರ್ಷಿಕ ವಿಶೇಷ ಶಿಬಿರ

ಬಂಟ್ವಾಳ ತಾಲ್ಲೂಕಿನ ನಯನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಘಟಕ ವತಿಯಿಂದ ಗುರುವಾರ ಸಂಜೆ ಆರಂಭಗೊಂಡ ವಾರ್ಷಿಕ ವಿಶೇಷ ಶಿಬಿರವನ್ನು ಜಿಲ್ಲಾ…

ವಿಧಾನ ಪರಿಷತ್ ಚುನಾವಣೆ ಗೆಲುವು ಖಚಿತ ಕಾಂಗ್ರೆಸ್‍ನ್ನು ಜನ ಉಚ್ಛಾಟಿಸುತ್ತಾರೆ: ಹರಿಕೃಷ್ಣ ಬಂಟ್ವಾಳ್

ಬಂಟ್ವಾಳ :ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲಿನ ಭೀತಿ ಅರಿತುಕೊಂಡ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಅವರು ಮತದಾರರಿಗೆ ತಲಾ ರೂ 10ಸಾವಿರದಂತೆ ಹಣ ಹಂಚಿಕೆ ಆರಂಭಿಸಿ…

ಬಂಟ್ವಾಳ: ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಗೊಂದಲ ಜೆಡಿಎಸ್‍ಗೆ ಲಾಭ: ಪ್ರವೀಣಚಂದ್ರ ಜೈನ್

ಬಂಟ್ವಾಳ:ಈ ಬಾರಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಗೊಂದಲ ಮತ್ತು ಬಿಜೆಪಿ ಅಸಮಾಧಾನವು ಜೆಡಿಎಸ್‍ಗೆ ವರದಾನವಾಗಲಿದೆ ಎಂದು ಜೆಡಿಎಸ್…

ರತ್ನಗಿರಿಯಲ್ಲಿ ಮತ್ಸಯಗಂಧ ರೈಲ್ವೇ ಘಟನೆ-ರೈಲ್ವೇ ಯಾತ್ರಿ ಸಂಘ ಮುಂಬಯಿ ಖಂಡನೆ

ರೈಲು ಯಾನದಲ್ಲಿ ಅನಾಗರಿಕ ವರ್ತನೆ ಬೇಡ:ಶಿಮಂತೂರು ಉದಯ ಶೆಟ್ಟಿ ಮುಂಬಯಿ, : ರತ್ನಗಿರಿಯಲ್ಲಿ ಮತ್ಸ ್ಯಗಂಧ ರೈಲ್ವೇ ಘಟನೆ ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ…

‘ಏಸ’ ತುಳು ಚಿತ್ರಕ್ಕೆ ಮಹೂರ್ತ

ಮಂಗಳೂರು: ಯು ಟು ಸಿನಿಮಾ ಟಾಕೀಸ್ ಲಾಂಛನದಲ್ಲಿ ಶೋಭರಾಜ್ ಪಾವೂರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ‘ಏಸ’ ಹೊಸ ತುಳು ಚಿತ್ರಕ್ಕೆ ಕಾಂತಾವರ ಕಾಂತೇಶ್ವರ ದೇವರ ಸನ್ನಿಧಿಯಲ್ಲಿ…

ಡಿ.29ರಂದು ಬಂಟರ ಮಾತೃಸಂಘದ 96ನೇ ವಾರ್ಷಿಕ ಸರ್ವ ಸದಸ್ಯರ ಸಭೆ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ (ರಿ) ದ.ಕ. ಮಂಗಳೂರು ಇದರ 96ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಡಿಸೆಂಬರ್ 29ರಂದು ಮಂಗಳವಾರ ಬೆಳಿಗ್ಗೆ 11ಗಂಟೆಗೆ ಬಂಟ್ಸ್…

ಆಳ್ವಾಸ್ ವಿರಾಸತ್-2015ಕ್ಕೆ ಅದ್ಧೂರಿ ಚಾಲನೆ

ಮೂಡುಬಿದಿರೆ: ಕಲೆ ಮತ್ತು ಸಂಸ್ಕøತಿಯ ನಿತ್ಯೋತ್ಸವಕ್ಕೆ ವೇದಿಕೆಯಾಗುತ್ತಿರುವ ಜ್ಞಾನಕಾಶಿ ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಾಲ್ಕು ದಿನಗಳ ಕಾಲ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ…

ನೆಲ್ಲಿತೀರ್ಥ ಗುಹಾಲಯದಲ್ಲಿ ವರ್ಷಾವಧಿ ಮಹೋತ್ಸವ

ನೆಲ್ಲಿತೀರ್ಥ: ಶ್ರೀ ಸೋಮನಾಥೇಶ್ವರ ಗುಹಾಲಯ ಇಲ್ಲಿ ವರ್ಷಾವ ಜಾತ್ರಾ ಮಹೋತ್ಸೋವ ಧ್ವಜಾರೋಹಣದೊಂದಿಗೆ ಧಾರ್ಮಿಕ ಹಾಗೂ ಸಾಂಪ್ರದಾುಕ “ಗಳೊಂದಿಗೆ ಪ್ರಾರಂಭಗೊಂಡಿತು. ಬಗ್ಗಮಜಲು ಸುಬ್ರಹ್ಯಣ ತಂತ್ರಿಗಳ ನೇತ್ರತ್ವದಲ್ಲಿ ಧರ್ಮದರ್ಶಿ ಪಿ.ಸುಬ್ರಯ…

ಕ್ರಿಸ್ಮಸ್-ನೂತನ ವರ್ಷಾಚರಣಾ ವಿಶೇಷ ರೈಲು ಸೇವೆಗೆ ಸಂಸದ ಗೋಪಾಲ ಸಿ.ಶೆಟ್ಟಿ ಅವರಿಂದ ಹಸಿರು ನಿಶಾನೆ

ಮುಂಬಯಿ, ಕ್ರಿಸ್ಮಸ್ ಮತ್ತು ನೂತನ ವರ್ಷಾಚರಣಾ ಸಲುವಾಗಿ ರೈಲು ಪ್ರಾಯಾಣಿಕರ ಅನುಕೂಲತೆಗೆ ಕೊಂಕಣ ರೈಲು ಮಾರ್ಗದಲ್ಲಿ ಅಹ್ಮದಾಬಾದ್-ಮಂಗಳೂರು ಮತ್ತು ಮುಂಬಯಿ ಸೆಂಟ್ರಲ್ ಮಂಗಳೂರು ವಿಶೇಷ ರೈಲು ಸೇವೆಗೆ…

ಕ್ರಿಸ್ಮಸ್ ಸೌಹಾರ್ದ ಕೂಟ -2015

ಕೈಕಂಬ:ಪೊಂಪೈ ಮಾತೆ ದೇವಾಲಯ ಗುರುಪುರ ಕೈಕಂಬ ಕ್ರಿಸ್ಮಸ್ ಸೌಹಾರ್ದಕೂಟವನ್ನು ಕೈಕಂಬ ಪೇಟೆಯಲ್ಲಿ ಡಿ.23ರಂದು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಪ್ರಾರ್ಥನೆಯೊಂದಿಗೆ ಕಾರ್ಯಕಮ್ರಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಂಪೈ ಮಾತೆ…

ವಿ.ಪಿ.ಎಮ್‍ಕನ್ನಡ ಶಾಲೆಯಲ್ಲಿ ವಾರ್ಷಿಕ ಸ್ನೇಹ-ಸಮ್ಮೇಳನ ಮತ್ತು ಬಹುಮಾನ ವಿತರಣಾ ಸಮಾರಂಭ

“ ಸರ್ವ ಪ್ರಗತಿ ಪಥದ ಮೂಲ ಆದಿ ಮತೃಭಾಷೆ” – ಶ್ರೀ ರಮೇಶ್ ಶೆಣೈ ಶಾಲಾ ವಾರ್ಷಿಕೋತ್ಸವದಕನ್ನಡ ಹಬ್ಬದಲ್ಲಿ ಪಾಲುದಾರನಾಗಿರುವುದು ತುಂಬ ಸಂತೋಷವನ್ನುಂಟು ಮಾಡಿದೆ. ಅನ್ಯ ಭಾಷೆಗಳ…

ಡಾ| ಜೀವಿ ಕುಲಕರ್ಣಿ ಅವರಿಗೆ `ಮಿಥಿಲಾರತ್ನ’ ಪ್ರಶಸ್ತಿ

ಮುಂಬೈ,:ಭಾರತ ಸಂವಿಧಾನದಿಂದ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಒಂದಾದ ಮೈಥಿಲಿ ಭಾಷೆಯ 12ನೆಯ ಅಂತಾರಾಷ್ಟ್ರೀಯ ಮೈಥಿಲಿ ಸಮ್ಮೇಲನವು ಈ ವರ್ಷ ಮುಂಬಯಿಯಲ್ಲಿ ಆಯೋಜಿಸಲಾಗಿದ್ದು, ಡಿಸೆಂಬರ್ 22 ಹಾಗೂ…