ಮುಂಬಯಿ,  ಮಹಾನಗರದಲ್ಲಿನ ಹಿರಿಯ ಉದ್ಯಮಿ, ಸಮಾಜ ಸೇವಕ, ಆರ್.ಎಂ ಕಾಮತ್ (ಹಾಥಿ ಛಾಪ್ ಪಂಢರ್‍ಪುರಿ) ಸಂಸ್ಥೆಯ ಮಾಲಕ ದಿ| ಹರಿಶ್ಚಂದ್ರ ಮಾಧವ ಕಾಮತ್ ಮೂಲ್ಕಿ ಅವರ ಧರ್ಮಪತ್ನಿ ರಮಾಭಾಯಿ (ಯೋಗಿನಿ) ಹರಿಶ್ಚಂದ್ರ ಕಾಮತ್ (79.) ಅವರು ಕಳೆದ (24.12.2015) ಗುರುವಾರ ದಹಿಸರ್‍ನಲ್ಲಿ ನಿಧನರಾದರು.
ಮೃತರು ಒಂದು ಗಂಡು, ಎರಡು ಹೆಣ್ಣು ಸೇರಿದಂತೆ ಕುಲ್ಕರ್ಣಿ, ಕಣ್ಕೋಣ್ಕರ್, ಸವ್ಣಾಲ್, ನಾಯಕ್ ಮತ್ತು ಶ್ಯಾನ್‍ಭಾಗ್ ಪರಿವಾರ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Ramabhai H. Kamat (A)

By Suddi9

Leave a Reply

Your email address will not be published. Required fields are marked *