ಕ್ಷುಲಕ ಕಾರಣಕ್ಕೆ ಜಿಮ್ ಮಾಸ್ಟರನ್ನು ಇರಿದರೇ ದುಷ್ಕಮರ್ಿಗಳು?
ಸುರತ್ಕಲ್: ಹೆಂಡತಿ ಜೊತೆ ತನ್ನ ಮನೆಯತ್ತ ಸಾಗುತ್ತಿದ್ದ ಎನ್ಐಟಿಕೆ ವಿದ್ಯಾಸಂಸ್ಥೆಯ ಜಿಮ್ ತರಬೇತು ದಾರ ಅಶೋಕ್ ಭಟ್ ಎಂಬವರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳಿಬ್ಬರು ಚೂರಿಯಿಂದ ಇರಿದು…
SUDDI9 MEDIA NETWORK
ಸುರತ್ಕಲ್: ಹೆಂಡತಿ ಜೊತೆ ತನ್ನ ಮನೆಯತ್ತ ಸಾಗುತ್ತಿದ್ದ ಎನ್ಐಟಿಕೆ ವಿದ್ಯಾಸಂಸ್ಥೆಯ ಜಿಮ್ ತರಬೇತು ದಾರ ಅಶೋಕ್ ಭಟ್ ಎಂಬವರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳಿಬ್ಬರು ಚೂರಿಯಿಂದ ಇರಿದು…
ಹೀಗೂ ಸಹಾಯ ಮಾಡಬಹುದು ಎಂಬುದಕ್ಕೆ ಈ ತಂಡವೇ ಉದಾಹರಣೆ ಈ ತಂಡದ ಹೆಸರು ಹಿಂದು ವಾರಿಯರ್ಸ್ ಗ್ರೂಫ್. ಇದು ವಾಟ್ಸಫ್‍ನಲ್ಲೇ ಬೆಳೆದ ಸಂಘಟನೆ. ಹಾಗೆಂದು ಸಾಮಾಜಿಕ ಜಾಲತಾಣವನ್ನು…
ಕೈಕಂಬ: ತಳಮಟ್ಟದಲ್ಲಿ ಅಧಿಕಾರ ನಡೆಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕೆಂಬ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಯನ್ನು ರೂಪಿಸಲಾಗಿದೆ. ಚುನಾವಣೆಯಲ್ಲಿ ಗೆದ್ದವರು ತನ್ನ ಹುದ್ದೆಯ ಸಾಮಥ್ರ್ಯಕ್ಕೆ ಅನುಸಾರ ಗ್ರಾಮದ ಸಮಗ್ರ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು-ವಾಮದಪದವು ಸಂಪರ್ಕ ರಸ್ತೆಯು ಸಂಪೂರ್ಣ ಹೊಂಡ ಮತ್ತು ಕೆಸರುಮಯವಾಗಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಂಚರಿಸಲು ತೊಡಕಾಗಿದೆ.
ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಪುರಸಭೆ ನಿರ್ಮಿಸಿದ ಬಸ್‍ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ಹಿಂಬದಿ ಕಸದ ರಾಶಿ ಮತ್ತು ತ್ಯಾಜ್ಯವು ಮಳೆಗೆ…
ಬಂಟ್ವಾಳ-ಮೂಡುಬಿದ್ರೆ ರಸ್ತೆ ಮತ್ತು ರಾಯಿ-ಕೈತ್ರೋಡಿ ರಸ್ತೆ ನಡುವೆ ರಸ್ತೆ ಬದಿ ಈಚೆಗೆ ತರಾತುರಿಯಲ್ಲಿ ಜೆಸಿಬಿ ಮೂಲಕ ನಡೆಸಿದ ಚರಂಡಿ ಹೂಳೆತ್ತುವ ಕಾಮಗಾರಿಯಿಂದ ಕುಡಿಯುವ ನೀರಿನ ಪೈಪ್ ಒಡೆದು…
ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಪೇಟೆಯಲ್ಲಿ ವರ್ತಕ ಮಾಧವ ಕುಲಾಲ್ ಎಂಬವರ ಅಂಗಡಿಯಲ್ಲಿ ದೊರೆತ ಮಾವಿನ ಹಣ್ಣಿನಲ್ಲಿ ‘ಗಣಪತಿ ಸೊಂಡಿಲು’ ಆಕೃತಿ ಕಂಡು ಬಂದಿರುವುದು ಭಾರೀ ಜನಾಕರ್ಷಣೆಗೆ…
ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ಶ್ರೀ ಶಾರದಾ ಯಕ್ಷ ಕಲಾ ಕೇಂದ್ರದಲ್ಲಿಯಕ್ಷಗಾನ ತರಬೇತಿ ತರಗತಿ ಉದ್ಘಾಟನಾ ಕಾರ್ಯಕ್ರಮ ಜೂ.23ರಂದು ಜರಗಿತು. ಶಾಲಾ ಸಂಚಾಲಕ…
ಬಂಟ್ವಾಳ : ತಾಲೂಕು ವಾಮದಪದವು ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆ ಇದರ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಅಕ್ರಮ ಸಾಗಾಟ ವಿರೋದಿ…
ಬಂಟ್ವಾಳ : ತಾಲೂಕು ದೇವಶ್ಯಪಡೂರು ದ.ಕ.ಜಿ.ಪಂ.ಕಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ ಶಾಲೆಯಲ್ಲಿ ಜರಗಿತು. ನಿವೃತ್ತ ಶಿಕ್ಷಕಿ ಲೀಲಾವತಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ…
ಬಂಟ್ವಾಳ : ಬಂಟ್ವಾಳ ಜೈನ್ ಮಿಲನ್ ಮಾಸಿಕ ಸಭೆಯು ಸರಪಾಡಿ ಮಾವಿನಕಟ್ಟೆಯಲ್ಲಿ ಜರಗಿತು. ಜೈನ್ ಮಿಲನ್ ಅಧ್ಯಕ್ಷ ಆದಿರಾಜ್ ಕೊಯಕ್ಕುಡೆ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾಲೂರು…
ಸುದ್ದಿ9 ಕೈಕಂಬ: ಕೈಕಂಬ ಪೊಂಪ್ಯೆ ಸ್ಫೋಟ್ಸ್ ಮತ್ತು ಸಾಂಸ್ಕೃತಿಕ ಯೆಸೋಶಿಯನ್ ಇದರ ವತಿಯಿಂದ ಸ್ನೇಹಸದನ ಆರೋಗ್ಯ ಕೇಂದ್ರ ಇದಕ್ಕೆ ಜನರೆಟರ್ನ್ನು ಜೂ.28ರಂದು ದೇಣಿಗೆ ರೂಪದಲ್ಲಿ ನೀಡಲಾಯಿತು. ಪೊಂಪೈ…
ಕಾಸರಗೋಡು: ಕುಂಬಳೆ ಸರಕಾರಿ ಹೈಯರ್ ಸೆಕಂಡರಿ ಶಾಲೆಯ 10ನೇ ತರಗತಿಯಲ್ಲಿ ಕಲಿ ಯುತ್ತಿರುವ 5 ವಿದ್ಯಾರ್ಥಿ ಗಳು ನಿಗೂಢವಾಗಿ ನಾಪತ್ತೆಯಾದ ಘಟನೆ ಕುಂಬಳೆಯಲ್ಲಿ ನಡೆದಿದ್ದು ಇದುವರೆಗೂ ಸುಳಿವು…
ಸುದ್ದಿ9 ಕೈಕಂಬ: ದಕ್ಷಿಣ ಕನ್ನಡ ಜಿಲ್ಲೆಗೆ ನರೇಂದ್ರ ಮೋದಿ ಸರಕಾರ ಸುಮಾರು 5000 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ವಿವಿಧ ರಸ್ತೆ ಕಾಮಗಾರಿಯನ್ನು ನಡೆಸಿ ಮೇಲ್ದರ್ಜೆಗೇರಿಸಲಾಗುವುದು…