Month: June 2015

ಅಗ್ಗ ಜಗ್ಗಾಟದಲ್ಲಿ ಆರೋಗ್ಯ ಸಚಿವರು, ಕೆಸರಲ್ಲಿ ಬಿದ್ದ ಖಾದರ್!

ಉಳ್ಳಾಲ: ಕೆಸರು ಗದ್ದೆಯಲ್ಲಿ ನಡೆದ ಹಗ್ಗಜಗ್ಗಾಟ ಆಟದ ವೇಳೆ ಹಗ್ಗ ತುಂಡಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಕೆಸರಲ್ಲಿ ಬಿದ್ದು ಒದ್ದಾಡಿದ ಅಪರೂಪದ ಘಟನೆ ಕೊಣಾಜೆ ಪರಂಡೆಯ ಯು.ಬಿ.ಎಂ.ಸಿ…

ಮಾರಿಪಳ್ಳದ ಯುವತಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು.

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪುದು ಹಾಗೂ ಸಜಿಪ ನಡುವಿನಲ್ಲಿ ನಡೆದಿದ್ದ ಇಬ್ಬರು ಯುವತಿಯರು ಕಾಣೆಯಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳು ಹೊಸ ತಿರುವು ಪಡೆದುಕೊಂಡಿದೆ. ಪುದು…

ನಾವೂರು ಸಿಡಿಲು ಬಡಿದು ಯುವಕ ಸಾವು

ಬಂಟ್ವಾಳ: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಶನಿವಾರ ರಾತ್ರಿ ನಾವೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮೈಂದಲ ಎಂಬಲ್ಲಿ ನಡೆದಿದೆ. ಉಮೇಶ್ ಮಡಿವಾಳ ಎಂಬವರ ಪುತ್ರ ಪ್ರದೀಪ್ (18) ಮೃತ…

ಮ್ರತ ವ್ಯಕ್ತಿಯ ಪತ್ನಿಗೆ ವಿಮಾ ಸೌಲಭ್ಯದ ರೂ.30,780 ರ ಚೆಕ್ಕನ್ನುನೀಡಲಾಯಿತು

ಬಂಟ್ವಾಳ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಲ್ಲಡ್ಕ ವಲಯ ವೀರಕಂಬ ಕಾರ್ಯಕ್ಷೇತ್ರದ ಶ್ರೀ ದೀಪಾ ತಂಡದ ಸದಸ್ಯರಾದ ದಿವಾಕರ ಪೂಜಾರಿ ಯವರು ಮೃತಪಟ್ಟಿದ್ದು ವಿಮಾ ಸೌಲಭ್ಯದ…

ಬಿ.ಸಿ.ರೋಡ್ ವೃತ್ತಕ್ಕೆ ” ಬ್ರಹ್ಮಶ್ರೀ ನಾರಾಯಣ ಗುರು ವೃತ್ತ” ನಾಮಕರಣಗೊಳಿಸಲು ಮನವಿ

ಬಂಟ್ವಾಳ : ಮಂಗಳೂರು-ಬೆಂಗಳೂರು , ಮಂಗಳೂರು-ಧರ್ಮಸ್ಥಳ ಮುಂತಾದ ಪ್ರಮುಖ ರಸ್ತೆಗಳು ಒಟ್ಟು ಸೇರುವ ಬಿ.ಸಿ.ರೋಡ್ ನ ಪ್ರಮುಖ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣಗೊಳಿಸಲು…

ಕು| ಹೆನ್ಸಿ ಕೊರ್ದೆರೊ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣ

ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಕು| ಹೆನ್ಸಿ ಕೊರ್ದೆರೊ ಅವರು 86% ಅಂಕಗಳೊಂದಿಗೆ ಪಾಸಾಗಿದ್ದಾರೆ. ಅವರು ಜೆರಿಮೆರಿ ಅಲ್ಲಿನ ಸೈಂಟ್ ಜ್ಯೂಡ್…

ಕು| ಪೆಟ್ಸಿ ಡಿ’ಸೋಜಾ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣ

ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಕು| ಪೆಟ್ಸಿ ಡಿ’ಸೋಜಾ ಅವರು 88.60% ಅಂಕಗಳೊಂದಿಗೆ ಪಾಸಾಗಿದ್ದಾರೆ. ಅವರು ಅಂಧೇರಿ ಪೂರ್ವದ ಸಾಕಿನಾಕ ಅಲ್ಲಿನ…

ಕು| ರಶಲ್ ಫೆರ್ನಾಂಡಿಸ್ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣ

ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಕು| ರಶಲ್ ಫೆರ್ನಾಂಡಿಸ್ ಅವರು 86.80% ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಅವರು…

ವಿವಿಧ ಫಲಾನುಭವಿಗಳಿಗೆ ಪರಿಹಾರ ಧನದ ಚೆಕ್ ವಿತರಣೆ

ಬಂಟ್ವಾಳ : ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಟ್ಲ ಹೋಬಳಿಗೆ ಸೇರಿದ 11 ಗ್ರಾಮಗಳ ವಿವಿಧ ಫಲಾನುಭವಿಗಳಿಗೆ ಪರಿಹಾರ ಧನದ…

ಕಲ್ಲಡ್ಕ: ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವ ವಿಶೇಷ ಉಪಕರಣಗಳ ವಿತರಣೆ.

ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆಯಲ್ಲಿ ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವ ವಿಶೇಷ ಉಪಕರಣಗಳ ವಿತರಣೆಮಾಡಲಾಯಿತು. ಬಂಟ್ವಾಳ ಆರ್.ಎಂ.ಎಸ್.ಎ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ…

ಸಾಮೂಹಿಕ ಹುಟ್ಟುಹಬ್ಬ-ಭಜನೆ ಮತ್ತು ಬಂಕಿಮಚಂದ್ರ ಚಟರ್ಜಿ ಜನ್ಮ ದಿನಾಚರಣೆ ಕಾರ್ಯಕ್ರಮ

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಹುಟ್ಟುಹಬ್ಬವೆಂಬುದು ಅತ್ಯಂತ ಮಹತ್ವಪೂರ್ಣವಾದದ್ದು. ಇಂತಹ ಹುಟ್ಟುಹಬ್ಬವನ್ನು ಭಾರತೀಯ ಸಂಸ್ಕಾರದಂತೆ ನಡೆಸಿದಾಗ ಆ ಹುಟ್ಟುಹಬ್ಬದ ದಿನ ಶ್ರೇಷ್ಠ ದಿನವಾದೀತು. ಅಂತಹ ಕಾರ್ಯವನ್ನು ಶ್ರೀರಾಮ ವಿದ್ಯಾಕೇಂದ್ರದಲ್ಲಿ…

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನೂತನ ಅಧ್ಯಕ್ಷೆ ಯಾಗಿ ಡಾ| ಕೃಪಾ ಅಮರ್ ಆಳ್ವ ಆಯ್ಕೆ.

ಮಂಗಳೂರು, ಜೂನ್ 27: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಡಾ| ಕೃಪಾ ಅಮರ್ ಆಳ್ವ ಮಂಗಳೂರು ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. ಈ ಅಯೋಗ ನ್ಯಾಯಾಂಗ ಅಧಿಕಾರ…

ಕುಸಿದು ಬೀಳುವ ಸ್ಥಿತಿಯಲ್ಲಿದೆ ಅರ್ಬಿ ಕಿರುಸೇತುವೆ ನೂತನ ಪಂಚಾಯಿತಿ ವಾಲ್ಪಾಡಿ ಮುಂದಿದೆ ಸವಾಲು

ಮೂಡುಬಿದರೆ: ನೂತನ ಗ್ರಾ.ಪಂ ವಾಲ್ಪಾಡಿ ವ್ಯಾಪ್ತಿಯ ಮೂವತ್ತು ವರ್ಷದ ಹಿಂದಿನ ಅರ್ಬಿ ಕಿರುಸೇತುವೆ ಜೀಣರ್ಾವಸ್ಥೆಯಲ್ಲಿದ್ದು, ಕುಸಿತದ ಭೀತಿಯಲ್ಲಿದೆ. ವಾಲ್ಪಾಡಿ ಕೇಂದ್ರ ಸ್ಥಳದಿಂದ ಮಾಡದಂಗಡಿ ಮೂಲಕ ಆನೆಗುಡ್ಡೆ, ಪೆರಿಬೆಟ್ಟು…

ನಡ್ಯೋಡಿ ಶಾಲೆಯಲ್ಲಿ ಕೊಡೆ ವಿತರಣೆ

ಮೂಡುಬಿದರೆ: ನಡ್ಯೋಡಿ ಹಿರಿಯ ಪ್ರಾಥಮಿಕ ಶಾಲೆ ಮಾಪಡಿ-ಕಲ್ಲಬೆಟ್ಟು ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಥಳಿಯರ ಸಹಕಾರದಿಂದ ಶುಕ್ರವಾರ ಉಚಿತ ಕೊಡೆಗಳನ್ನು ವಿತರಿಸಲಾಯಿತು. * ನಡ್ಯೋಡಿ ಶಾಲೆಯಲ್ಲಿ ಕೊಡೆ ವಿತರಿಸಿದರು. ಪುರಸಭೆ…