ಬಂಟ್ವಾಳ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಲ್ಲಡ್ಕ ವಲಯ ವೀರಕಂಬ ಕಾರ್ಯಕ್ಷೇತ್ರದ ಶ್ರೀ ದೀಪಾ ತಂಡದ ಸದಸ್ಯರಾದ ದಿವಾಕರ ಪೂಜಾರಿ ಯವರು ಮೃತಪಟ್ಟಿದ್ದು ವಿಮಾ ಸೌಲಭ್ಯದ ಮೊತ್ತ ರೂ.30,780 ರ ಚೆಕ್ಕನ್ನು ವಲಯ ಮೇಲ್ವಿಚಾರಕ ವೆಂಕಟ್ರಾಯ ಪ್ರಭು , ತಾಂತ್ರಿಕ ತರಬೇತಿ ಸಹಾಯಕರು ಮತ್ತು ಸೇವಾ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮೃತರ ಪತ್ನಿ ಹೇಮಲತಾರವರಿಗೆ ನೀಡಲಾಯಿತು.

