ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಕು| ಪೆಟ್ಸಿ ಡಿ’ಸೋಜಾ
ಅವರು 88.60% ಅಂಕಗಳೊಂದಿಗೆ ಪಾಸಾಗಿದ್ದಾರೆ. ಅವರು ಅಂಧೇರಿ ಪೂರ್ವದ ಸಾಕಿನಾಕ ಅಲ್ಲಿನ ಸೈಂಟ್
ಆ್ಯಂಟೊನಿ ಹೈಸ್ಕೂಲು ವಿದ್ಯಾರ್ಥಿನಿ ಆಗಿದ್ದು, ಸಾಕಿನಾಕದ ನಿವಾಸಿಗಳಾದ ಮಂಗಳೂರಿನ ಪಳ್ನೀರ್ ಮೂಲದ
ಪೆಡ್ರಿಕ್ ಮತ್ತು ಗೀತಾ ಡಿ’ಸೋಜಾ ದಂಪತಿ ಸುಪುತ್ರಿ ಆಗಿದ್ದಾರೆ.

ಕು| ಪೆಟ್ಸಿ ಡಿ’ಸೋಜಾ

Patcy D'Souza

 

 

S.S C Result (Flora).PATSY CertiNAME : D’SOUZA PATSY 88.60% SCHOOL : ST. ANTHONY’S HIGH SCHOOL, SAKINAKA DAUGHTER OF : FEDRICK & GITA D’SOUZA (FAJIR-MANGALORE)

By suddi9

Leave a Reply

Your email address will not be published. Required fields are marked *