ಸುದ್ದಿ9 ಕೈಕಂಬ: ಕೈಕಂಬ ಪೊಂಪ್ಯೆ ಸ್ಫೋಟ್ಸ್ ಮತ್ತು ಸಾಂಸ್ಕೃತಿಕ ಯೆಸೋಶಿಯನ್ ಇದರ ವತಿಯಿಂದ ಸ್ನೇಹಸದನ ಆರೋಗ್ಯ ಕೇಂದ್ರ ಇದಕ್ಕೆ ಜನರೆಟರ್ನ್ನು ಜೂ.28ರಂದು ದೇಣಿಗೆ ರೂಪದಲ್ಲಿ ನೀಡಲಾಯಿತು. ಪೊಂಪೈ ಚರ್ಚ್ ನ ಧರ್ಮಗುರುಗಳಾದ ವಂದನೀಯ ಪಾವ್ಲ್ ಪಿಂಟೋ ಉದ್ಘಾಟಿಸಿದರು.

DSC_6811

DSC_6826

DSC_6797

DSC_6809 DSC_6834

 

ಸ್ನೇಹ ಸದನದ ಡ್ಯೆರೆಕ್ಟರ್ ಫಾದರ್ ಆಂಟನಿ ಕುನೆಲ್ ಮತ್ತು ಫಾದರ್ ತೇಜ್ ತೋಮಸ್ ಅವರಿಗೆ ಹಸ್ತಾಂತರಿಸಿದರು. ಸ್ನೇಹ ಸದನದ ಪುಟಾನಿಗಳು ಅಥಿತಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪೊಂಪ್ಯ ಸ್ಪೋಟ್ಸ್ ಮತ್ತು ಸಾಂಸ್ಕೃತಿಕ ಯಸೋಶಿಯನ್ ಇದರ ಅಧ್ಯಕ್ಷ ಜೆಪ್ರಿಯನ್ ತಾವ್ರೊ ಹಾಗೂ ಕಾರ್ಯದರ್ಶಿ ರಿಚ್ಚರ್ಡ್  ಪೆರ್ನಾಂಡಿಸ್ ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *