Month: April 2015

ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವ

ಸುದ್ದಿ9 ಕೈಕಂಬ:ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಮತ್ತು ಶಾಸ್ತವು ಶ್ರೀ ದೇವರ ಮೂಲಸ್ಥಾನ ದೇವರಗುಡ್ಡೆಯಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ 49ನೇ ವರ್ಷದ ಭಜನಾ ಮಂಗಲೋತ್ಸವವು ಎ.15ರಿಂದ 23ರ…

ನಂದಾವರ: ಅಕ್ರಮ ಮರಳುಗಾರಿಕೆ ಸ್ಥಗಿತಗೊಳಿಸಲು ಆಗ್ರಹ ಸಜಿಪಮುನ್ನೂರು ಗ್ರಾ.ಪಂ.ಎದುರು ಪ್ರತಿಭಟನೆ

ಬಂಟ್ವಾಳ:ತಾಲ್ಲೂಕಿನ ಸಜೀಪಮುನ್ನೂರು ಗ್ರಾಮ ನಂದಾವರ ನೇತ್ರಾವತಿ ನದಿತೀರದಲ್ಲಿ ಕಳೆದ ಹಲವು ಸಮಯದಿಂದ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕೂಡಲೇ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಸಜಿಪಮುನ್ನೂರು…

ಪುಂಜಾಲಕಟ್ಟೆ-ಬೆರ್ಕಳ ಸಂಕರ್ಪ ರಸ್ತೆ ರೂ.2.82ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆಯಲ್ಲಿ ಎರಡೆರಡು ಬಾರಿ ಸ್ಥಳೀಯರಿಂದ ಪ್ರತಿಭಟನೆ ಮೂಲಕ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಇಲ್ಲಿನ ಹದಗೆಟ್ಟ ಪುಂಜಾಲಕಟ್ಟೆ-ಬೆರ್ಕಳ ನಾಲ್ಕು ಕಿ.ಮೀ.ರಸ್ತೆಗೆ ಇದೀಗ ‘ನಮ್ಮ ಗ್ರಾಮ ನಮ್ಮ…

ಮಿಸ್ ಇಂಡಿಯಾ ರನ್ನರ್ ಅಫ್ಗೆ ಮೂಡುಬಿದಿರೆಯಲ್ಲಿ ಸನ್ಮಾನ

ಮೂಡುಬಿದಿರೆ: ತಾನು ಫ್ಯಾಶನ್ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದರೂ, ವೈದ್ಯಕೀಯ ಕ್ಷೇತ್ರದಲ್ಲಿ ಶಿಕ್ಷಣವನ್ನು ಮುಗಿಸಿ ವೃತ್ತಿಯನ್ನು ಮುಂದುವರಿಸುತ್ತೇನೆ. ಆದರೆ ಫ್ಯಾಶನ್ ಕ್ಷೇತ್ರವನ್ನು ತಾನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾರೆ ಎಂದು…

ಬೃಹತ್ ಉಚಿತ ಆರೋಗ್ಯ ಶಿಬಿರ ಹಾಗೂ ವಿವಿಧ ಸೌಲಭ್ಯಗಳ ಉದ್ಘಾಟನೆ

ಬಂಟ್ವಾಳ : ಭಾವೈಕ್ಯತೆ,ಸಾಮರಸ್ಯಗಳನ್ನು ಉಳಿಸಿಕೊಂಡಾಗ ಮಾತ್ರ ದೇಶ ಬಲಿಷ್ಟವಾದೀತು.ಯುವಕರು ಶುದ್ಧ ಮನಸ್ಸಿನಿಂದ ಸೇವಾಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಇದು ಸಾಧ್ಯ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ…

ಸಾವಿರ ಸೀಮೆಯ ಶ್ರೀ ರಾಜರಾಜೇಶ್ವರಿ ಕ್ಷೇತ್ರ ಪೊಳಲಿ

ಸದಾ ಹಸಿರಿನಿಂದ ತುಂಬಿದ ಬೆಟ್ಟ ಗುಡ್ಡಗಳ ನಡುವೆ ಪ್ರಕೃತಿ ನಿರ್ಮಿತವಾಗಿ ಹರಿದು ಬರುತ್ತಿರುವ ಪವಿತ್ರವಾದ ಫಲ್ಗುನೀ ನದಿಯ ತಟದಲ್ಲಿ ಇತಿಹಾಸ ಪ್ರಸಿದ್ದ ಪ್ಮಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ…

*ಅಮ್ಮುಂಜೆ ಮಳಲಿ ಚೆಂಡ್ಗ್ ದುಂಬುಬಲೇ ಮಲ್ಲೂರು ಬೊಳ್ಳೂರು ಚೆಂಡ್ಗ್ ಓರ್ಮೆಡ್ ಜಪ್ಪುಲೆ *

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಎ.6ರಂದು ಸೋಮವಾರ ಪ್ರಥಮ ಚೆಂಡು ಆರಂಭಗೊಡಿತು. *ಅಮ್ಮುಂಜೆ ಮಳಲಿ ಚೆಂಡ್ಗ್ ದುಂಬುಬಲೇ ಮಲ್ಲೂರು ಬೊಳ್ಳೂರು ಚೆಂಡ್ಗ್ ಓರ್ಮೆಡ್…

ಕೋರ್ದಬ್ಬು ಸೇವಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಕೈಕಂಬ:ಕರಿಯಂಗಳ ಗ್ರಾಮದ ಮಂಗಾಜೆ ಕೋರ್ದಬ್ಬು ದ್ಯೆವಸ್ಥಾನದ ಸೇವಾಸಮಿತಿಗೆ ಪದಾಧಿಕಾರಿಗಳ ಆಯ್ಕೆ ಗೌರವಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ, ಅಧ್ಯಕ್ಷರಾಗಿ ವಾಮನಪೂಜಾರಿ ಸೂರ್ಲ, ಉಪಾಧ್ಯಕ್ಷರಾಗಿ ಅರುಣು ಕುಮಾರ್ ಆಯೆರೆಮಾರ್, ಕಾರ್ಯದರ್ಶಿಯಾಗಿ ದೇವುದಾಸ್…

ನಿವೃತ್ತ ಮೆಸ್ಕಾಂ ನೌಕರ ಹಿರೇಗೌಡರಿಗೆ ಬೀಳ್ಕೊಡುವ ಸಮಾರಂಭ

ಸುದ್ದಿ9 ಕೈಕಂಬ: ಇತ್ತೀಚೆಗೆ ಮೆಸ್ಕಾಂ, ಬಿಜೈ ಶಾಖೆಯಲ್ಲಿ ಮೆಕ್ಯಾನಿಕ್ ದರ್ಜೆ-2 ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಹೀರೆಗೌಡ ಅವರು ಕರ್ತವ್ಯದಿಂದ ನಿವೃತ್ತಿ ಹೊಂದಿ ಬಿಳ್ಕೊಡುವ ಸಂಮಾರಂಭದಲ್ಲಿ ಹಿರೇಗೌಡ ದಂಪತಿಗಳನ್ನು…

ಕೈಕಂಬ: ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಶಾಸಕ ಮೊಯಿದಿನ್ ಬಾವರಿಂದ ಚೆಕ್ ವಿತರಣೆ

ಸುದ್ದಿ9 ಕೈಕಂಬ: ಪೊಂಪೈ ಮಾತೆಯ ದೇವಾಲಯಕ್ಕೆ ಆಗಮಿಸಿದ ಶಾಸಕ ಮೊಯಿದಿನ್ ಬಾವರವರು ಎಲ್ಲರಿಗೂ ಈಸ್ಟರ್ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಅವರು ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯಗಳ…

ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪ ಮೂಡ ಗರ್ಭಗುಡಿ ತೀರ್ಥಮಂಟಪ ಮೇಲ್ಛಾವಣಿಗೆಯ ಶಿಲಾಮೂಹೂರ್ತ

ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪ ಮೂಡ ಗ್ರಾಮದ ಇದರ ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗರ್ಭಗುಡಿ ತೀರ್ಥಮಂಟಪದ ಮೇಲ್ಛಾವಣಿಗೆ ಅಳವಡಿಸುವ ಶಿಲಾಮೂಹೂರ್ತ ನೆರವೇರಿತು.…

ಬಜ್ಪೆ: ಮಳವೂರು ಕಾಮಗಾರಿಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮ

ಬಜ್ಪೆ: ಕೆಂಜಾರು ಮತ್ತು ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವಾರು ಕಾಮಗಾರಿಯ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸರಕಾರದ ಯೋಜನೆ, ಕ್ರೀಡೆ, ಮೀನುಗಾರಿಕೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವರಿ…

ಕೈಕಂಬ: ಈಸ್ಟರ್ ಆಚರಣೆ

ಸುದ್ದಿ9 ಕೈಕಂಬ: ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್ ಆಚರಣೆಯ ಪ್ರಯುಕ್ತ ಗುರುಪುರ ಕೈಕಂಬದ ಪೊಂಪೈ ಮಾತೆ ದೇವಾಲಯದಲ್ಲಿ ಎ.4 ಶನಿವಾರ ರಾತ್ರಿ ಆಚರಣೆಗೆ ರೇಫಾ ಗ್ರೆಗರಿ ಸೆರಾವೊ,…

ನಂದಾವರ: ಮುಂದುವರಿದ ಅಕ್ರಮ ಮರಳು ಅಡ್ಡೆ ತಹಶೀಲ್ದಾರ್ ದಿಡೀರ್ ದಾಳಿ, 9 ಬೋಟ್ ವಶಕ್ಕೆ

ಬಂಟ್ವಾಳ:ತಾಲ್ಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ನೇತ್ರಾವತಿ ನದಿತೀರದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳ ತಂಡವು ದಿಡೀರ್ ದಾಳಿ…