Month: April 2015

ಎ.10 ರಂದುಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಉದ್ಘಾಟನೆ

ಬಂಟ್ವಾಳ; ಸರ್ಕಾರದಿಂದ ಹೊಸದಾಗಿ ಮಂಜೂರಾಗಿರು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಉದ್ಘಾಟನಾ ಸಮಾರಂಭ ಎ.10 ರಂದು ಬೆಳಿಗ್ಗೆ 9.30 ಕ್ಕೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

ರಾಜ್ಯ ಸರ್ಕಾರಿ ನೌಕರರಿಗೆ ಶೇ.3.5ರಷ್ಟು ತುಟ್ಟಿ ಭತ್ಯೆ ಹೆಚ್ಚಳ..?

ಬೆಂಗಳೂರು,ಏ.8-ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.6ರಷ್ಟು ತುಟ್ಟಿಭತ್ಯೆ ನೀಡುವ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಕೇಂದ್ರ ಜ.1ರಿಂದ ಪೂರ್ವಾನ್ವಯದಂತೆ…

ಕಾಂತಾವರ ಕ್ರಾಸ್ ಬಸ್ ಡಿಕ್ಕಿ ಓಮ್ನಿ ಸವಾರ ದುರ್ಮರಣ

ಮೂಡುಬಿದಿರೆ: ಬೆಳುವಾಯಿ ಸಮೀಪದ ಕಾಂತಾವರ ಕ್ರಾಸ್ ಬಳಿ ಬುಧವಾರ ಮಧ್ಯಾಹ್ನ ಖಾಸಗಿ ಬಸ್ ಹಾಗೂ ಓಮ್ನಿ ಮುಖಾಮುಖಿ ಡಿಕ್ಕಿಯಾಗಿ ಓಮ್ನಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲಂಗಾರು ಮಂಜುನಾಥ…

ಹರ್ಯಾಣ: ಬಾಕ್ಸಿಂಗ್ ಚಾಂಪಿಯನ್ ಬದುಕಲು ಮನೆಕೆಲ್ಸ ಮಾಡ್ತಿದ್ದಾಳೆ

ಹರ್ಯಾಣ: ತನ್ನ ಜೀವನದ ಗುರಿ ಸಾಧಿಸಲು ಹಾಗೂ ವಿದ್ಯಾಭ್ಯಾಸ ಪೂರೈಸಲು ರಾಜ್ಯ ಮಟ್ಟದ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಹರ್ಯಾಣದ ಹುಡುಗಿ, ಬಾಕ್ಸರ್…

ಪಾದೂರು ಪೈಪ್‍ಲೈನ್ ಹೋರಾಟ ಹತ್ತಿಕ್ಕಲು ಗುತ್ತಿಗೆದಾರರ ಉದ್ಧಟತನ

ಮೂಲ್ಕಿ: ಪಾದೂರು ಪೈಪ್‍ಲೈನ್ ವಿರೋಧಿಸಿ ಅದರ ಸಂತ್ರಸ್ತರು ನಡೆಸುತ್ತಿರುವ ಹೋರಾಟಕ್ಕೆ ಪೊಲೀಸ್ ಇಲಾಖೆಯ ಮೂಲಕ ಪ್ರಕರಣವನ್ನು ದಾಖಲಿಸಿಕೊಂಡು ಹೋರಾಟಗಾರರನ್ನು ಹತ್ತಿಕ್ಕಲು ಗುತ್ತಿಗೆದಾರರು ಪ್ರಯತ್ನಿಸುತ್ತಿರುವುದು ಖಂಡನೀಯ, ದಾಖಲಿಸಿದ ಪ್ರಕರಣವನ್ನು…

ಪೊಲೀಸರ ನೇಮಕದ ಪ್ರಕ್ರಿಯೆಗೆ ಚಾಲನೆ : ಓಂಪ್ರಕಾಶ್

ಮೂಲ್ಕಿ: ರಾಜ್ಯದ ಎಲ್ಲಾ ಠಾಣೆಗಳಲ್ಲೂ ಸಿಬ್ಬಂದಿಗಳ ಕೊರತೆ ಕಂಡು ಬಂದಿದ್ದು ಈಗಾಗಲೇ ಒಂದು ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಪೊಲೀಸ್ ಸಿಬ್ಬಂದಿಗಳ ನೇಮಕ…

ದೇವಸ್ಥಾನಗಳೂ ಉತ್ಪಾದನಾ ತಾಣವಾಗಲಿ ಪಾಳು ಬಿದ್ದ ಭೂಮಿ ಜೀವ ಪಡೆಯಲಿ

ನಾಳೆಯಿಂದ ನಮ್ಮೂರಿನ ದೇವಸ್ಥಾನದ ಬ್ರಹ್ಮಕಲಶ. ಹೊರೆಕಾಣಿಕೆ ಮೆರವಣಿಗೆ ಇದೆ. ನಮ್ಮ ಮನೆಯಲ್ಲಿ ಅಕ್ಕಿ, ತೆಂಗಿನಕಾಯಿ, ಬಾಳೆಎಲೆ, ತರಕಾರಿ ಇದ್ಯಾವದೂ ಇಲ್ಲ. ಆದರೆ ಹೊರೆಕಾಣಿಕೆಯಲ್ಲಿ ನಮ್ಮದೂ ಪಾಲು ಇರಬೇಕಲ್ವ?…

ಕೊಂಪದವು : ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ

ಬಜ್ಪೆ : ಬಜ್ಪೆ ಠಾಣಾ ವ್ಯಾಪ್ತಿಯ ಮೂಡುಪೆರಾರ ಚರ್ಚ್ ಸಮೀಪದ ಪಾಳುಬಿದ್ದ ಕಲ್ಲಿನ ಕ್ವಾರಿ ಇರುವ ಕಾಲುದಾರಿಯಲ್ಲಿ ವ್ಯಕ್ತಿಯೋರ್ವರ ಮೃತದೇಹವು ಎ.7ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು…

‘ಕಪ್ಪು ಉಡುಪು’ ಧರಿಸಿ ಪ್ರತಿಭಟನೆ

ಮಂಗಳೂರು: ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಕಸಿಯುವ ಅನೈತಿಕ ಪೊಲೀಸ್‌ಗಿರಿಯನ್ನು ಖಂಡಿಸುವ ಫಲಕಗಳನ್ನು ಹಿಡಿದು ಕಪ್ಪು ಉಡುಪು ಧರಿಸಿದ ಹಲವಾರು ಮಹಿಳೆಯರು ಮಂಗಳವಾರ ನೆಹರೂ ಮೈದಾನದ ಪಾದಚಾರಿ…

ಬಂಟ್ವಾಳಕ್ಕೆ ಬರಬಾರದ ಬರ ಬಂದೀತೇ..?

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಎಲ್ಲಡೆ ಕುಡಿಯುವ ನೀರಿಗಾಗಿ ಹಾಹಾಕಾರ, ನೀರಿಗಾಗಿ ಪರಿತಪಿಸುತ್ತಿರುವ ಜನ, ಟ್ಯಾಂಕರ್ ಮೂಲಕ ನೀರು ಸಮಸ್ಯೆಯಿರುವ ಕಡೆಗಳಿಗೆ…

ಬಾಲಕೃಷ್ಣ ಶಿಬಾರ್ಲ ಅವರಿಗೆ ಪ. ಗೋ. ಪ್ರಶಸ್ತಿ ಪ್ರದಾನ

ಮಂಗಳೂರು: 2014ನೇ ಸಾ ಲಿನ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆಗಾಗಿ ಪ್ರಶಸ್ತಿಯನ್ನು ನಗರದ ಪತ್ರಿಕಾ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿಜಯಕರ್ನಾಟಕದ ಉಡುಪಿ ವರದಿಗಾರ ಬಾಲಕೃಷ್ಣ ಶಿಬಾರ್ಲ…

ಕೊಯಿಲ: ನ್ಯಾಯಾಲಯ ಆದೇಶ ಉಲ್ಲಂಘನೆ ಆರೋಪ

ಒಂದು ತಿಂಗಳು ಜೈಲುವಾಸ ಶಿಕ್ಷೆ ಎಚ್ಚರಿಕೆ ಬಂಟ್ವಾಳ : ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಕೊೈಲ ಗ್ರಾಮ ಮಾವಂತೂರು ನಿವಾಸಿ ಎಂ.ದೇವಪ್ಪ…

ಬಂಟ್ವಾಳ : ಯುವತಿ ನಾಪತ್ತೆ

ಬಂಟ್ವಾಳ : ತಾಲೂಕು ಚೆನ್ನೈತ್ತೋಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ದಿ.ಹರೀಶ್‍ಶೆಟ್ಟಿ ಅವರ ಪುತ್ರಿ ಕು|ಆಶ್ವೀಜಾ(21) ಎ.3ರಿಂದ ನಾಪತ್ತೆಯಾಗಿದ್ದಾರೆ. ಅಂದು ಬೆಳಗ್ಗೆ ಪೊಳಲಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ…