Month: April 2015

ಅಪರಾಧ ಮುಕ್ತ ಮೂಡುಬಿದರೆಗೆ ಸಿಸಿ ಕ್ಯಾಮರ ಕಣ್ಗಾವಲು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸಿ.ಸಿ ಕ್ಯಾಮರ ಅಳವಡಿಕೆ ಹೆಚ್ಚಳ

ಮೂಡುಬಿದರೆ: ಜಿಲ್ಲೆಯಲ್ಲೇ ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿರುವ ಮೂಡುಬಿದರೆಯನ್ನು ಅಪರಾಧ ಮುಕ್ತ ನಗರವಾಗಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಿ.ಸಿ ಕ್ಯಾಮರ ಅಳವಡಿಸಲಾಗುತ್ತಿದೆ. ಸಂಸ್ಥೆ-ಉದ್ಯಮಿಗಳ ಸಾಥ್:…

ಮೂಡುಬಿದರೆ: ಶ್ರೀಕೇತ್ರ ಅಶ್ವತ್ಥಪುರ ಹೊರಕಾಣಿಕೆ ಸಮರ್ಪಣೆ

ಮೂಡುಬಿದರೆ: ಅಶ್ವತ್ಥಪುರ ಸೀತಾರಾಮಚಂದ್ರ ದೇವಸ್ಥಾನದ ಕುಂಭಾಭಿಷೇಕ ಬ್ರಹ್ಮಕಲಶೋತ್ಸವ ಹಾಗೂ ದೇವಸ್ಥಾನದ ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಬುಧವಾರ ಸಂಜೆ ಹೊರಕಾಣಿಕೆ ಸಮರ್ಪಿಸಲಾಯಿತು. ಸಂಪಿಗೆ-ಪುತ್ತಿಗೆ ದೇವಸ್ಥಾನ- ಅಲಂಗಾರು ಮಾರ್ಗವಾಗಿ ಮೂಡುಬಿದರೆ…

ವಿಜಯ ಕರ್ನಾಟಕ ಪೂರ್ಣ ವರ್ಣಮಯ ಟೈಮ್ಸ್‍ಸಮೂಹದಿಂದ ಇನ್ನೊಂದು ಅತ್ಯಾಧುನಿಕ ಮುದ್ರಣಾಲಯ ಉದ್ಘಾಟನೆ

ಮಂಗಳೂರು: ಸಮಸ್ತ ಕನ್ನಡಿಗರ ಹೆಮ್ಮೆ ವಿಜಯ ಕರ್ನಾಟಕ ಮಂಗಳೂರು ಆವೃತ್ತಿ ಇನ್ನು ಮುಂದೆ ಸಂಪೂರ್ಣ ವರ್ಣಮಯವಾಗಿ ಮುದ್ರಣಗೊಳ್ಳಲಿದೆ. ಮಂಗಳೂರಿನಲ್ಲಿ ಎಂಎಂಸಿಎಲ್ ಸಂಸ್ಥೆಯ ಇನ್ನೊಂದು ಅತ್ಯಾಧುನಿಕ ಮುದ್ರಣ ಘಟಕ…

ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನಕ್ಕೆ ವಾಸ್ತುಶಿಲ್ಪ ಶಾಸ್ರ್ತಜ್ಞ ಎಂ.ಎಸ್.ಪ್ರಸಾದ್ ಭಟ್ ಮುನಿಯಂಗಳ ಕ್ಷೇತ್ರಕ್ಕೆ ಭೇಟಿ

ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪ ಮೂಡ ಗ್ರಾಮದ ಇದರ ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ಗರ್ಭಗುಡಿ ತೀರ್ಥಮಂಟಪ ನಿರ್ಮಾಣಗೊಳ್ಳುತ್ತಿದ್ದು ಮಾ.7ಮಂಗಳವಾರದಂದು ವಾಸ್ತುಶಿಲ್ಪ ಶಾಸ್ರ್ತಜ್ಞ ಎಂ.ಎಸ್.ಪ್ರಸಾದ್…

ಬೊಳ್ಳಾರಿ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ

ಬಂಟ್ವಾಳ : ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೇತ್ರಾವತಿ ರಸ್ತೆ 4ನೇ ವಾರ್ಡಿಗೆ 2013-14 ರ ಆಸ್ಕರ್ ಫೆರ್ನಾಂಡಿಸ್ ರವರ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಲಕ್ಷ ಅನುದಾನದ…

ಕಿನ್ನಿಗೋಳಿ: ಮೂರುಕಾವೇರಿ ದೇವಸ್ಥಾನದಲ್ಲಿ ಕಳ್ಳತನ

ಕಿನ್ನಿಗೋಳಿ: ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಮೂರು ಕಾವೇರಿಯ ಶ್ರೀ ಮಹಮ್ಮಾಯಿ ದೇವಸ್ಥಾನಕ್ಕೆ ನಿನ್ನೆ ತಡ ರಾತ್ರಿ ಕಳ್ಳರು ನುಗ್ಗಿ ಮೂರು ಗಂಟೆ ಮತ್ತು ದೀಪಗಳನ್ನು…

ಬಂಟ್ವಾಳ: ಅಪರಿಚಿತ ಮೃತ ದೇಹ ಪತ್ತೆ

ಬಂಟ್ವಾಳ: ಗೂಡಿನಬಳಿ ನೇತ್ರಾವತಿ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ ಸುಮಾರು 25ರಿಂದ 30 ವರ್ಷದ ಗಂಡಸಿನ ಮೃತ ದೇಹ ಪತ್ತೆಯಾಗಿದ್ದು ನದಿಗೆ ಹಾರಿ ಆತ್ಮಹತ್ಯೆ ಮಾಡಿರಬೇಕು ಎಂಬ…

ಕನ್ನಡ ನಾಡು ನುಡಿಯನ್ನು ಬೆಳೆಸುವ ಕೆಲಸ ಆಗಬೇಕಿದೆ ;ಡಾ.ಕೆ.ಎಸ್.ನಿಸಾರ್ ಅಹಮ್ಮದ್

ಕೊಣಾಜೆ: 1968ರಲ್ಲಿ ಆಕಾಶವಾಣಿಗೆ ತುರ್ತಾಗಿ ಬರೆದ ನಿತ್ಯೋತ್ಸವ ಕವನಕ್ಕೆ ಅನಂತಸ್ವಾಮಿ ರೆಕ್ಕೆ ಪುಕ್ಕ ಕಟ್ಟಿ ತನಗೆ ಕೀರ್ತಿ ತಂದರು. ತಾನು ಬರೆದ ಹಲವು ಕವನಗಳಿಗೆ ಅವರು ಜೀವ…

ಒಂಬತ್ತು ತಿಂಗಳ ಗರ್ಭಿಣಿ ಆತ್ಮಹತ್ಯೆ ,ಆತ್ಮಹತ್ಯೆಗೆ ಗಂಡನ ಪ್ರಚೋದನೆ ಶಂಕೆ

ಉಳ್ಳಾಲ: ಒಂಬತ್ತು ತಿಂಗಳ ಗರ್ಭಿಣಿ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಬಾರೆದಡ್ಕ ಎಂಬಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.…

ಉಳ್ಳಾಲ: ಉರೂಸ್ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ

ಉಳ್ಳಾಲ: ದೇಶದ ವಿವಿಧ ಭಾಗದಲ್ಲಿರುವ ಎಲ್ಲ ದರ್ಗಾಗಳಲ್ಲಿಯೂ ಶಾಂತಿಯ ಸಂದೇಶವನ್ನು ಬಿತ್ತರಿಸಲಾಗುತ್ತದೆ. ಹಾಗಾಗಿ ದರ್ಗಾಕ್ಕೆ ಬರುವವರಲ್ಲಿ ಶೇ. 20ರಷ್ಟು ಜನರು ಬೇರೆ ಬೇರೆ ಧರ್ಮಕ್ಕೆ ಸೇರಿದ ಮುಸ್ಲಿಂಮೇತರ…

ಲೋಕದಲ್ಲಿ ಯಾರೂ ಭಯೋತ್ಪಾದಕರಾಗಿ ಹುಟ್ಟಿಲ್ಲ: ಸೂಫಿ ಎಂ.ಕೆ. ಚಿಸ್ತಿ

ಉಳ್ಳಾಲ: ಲೋಕದಲ್ಲಿ ಯಾರೂ ಭಯೋತ್ಪಾದಕರಾಗಿ ಹುಟ್ಟಿಲ್ಲ. ಭಯೋತ್ಪಾದಕ ಎಂದರೆ ಏನು ಎಂಬುದನ್ನು ನೀವು ಅಂತರ್ಜಾಲದಲ್ಲಿ ಹುಡುಕಿದರೆ ಸಂಪೂರ್ಣ ಮಾಹಿತಿ ಲಭಿಸುತ್ತದೆ. ಇಸ್ಲಾಂ ಭಯೋತ್ಪಾದೆಯನ್ನು ಬಯಸುವುದಿಲ್ಲ. ಭಯೋತ್ಪಾದನೆಗೆ ಪ್ರೋತ್ಸಾಹ…

ಶ್ರೀಕ್ಷೇತ್ರ ಅಶ್ವತ್ಥಪುರ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ

ಮೂಡುಬಿದಿರೆ:ಅಶ್ವತ್ಥಪುರ ಶ್ರೀಸೀತಾರಾಮಚಂದ್ರ ದೇವಸ್ಥಾನದ ಶತಮಾನೋತ್ಸವ ಸಂಭ್ರಮವನ್ನು ಬುಧವಾರ ರಾತ್ರಿ ಚಾಲನೆ ನೀಡಲಾಯಿತು. ಶ್ರೀಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಚಾಲನೆ ನೀಡಿ ಆಶೀವರ್ಚನ ನೀಡಿದರು. ಹಿರಿಯರಿಗೆ ನೀಡುವ ಗೌರವ…

ಕೊಯಿಲ: ನ್ಯಾಯಾಲಯ ಆದೇಶ ಉಲ್ಲಂಘನೆ ಒಂದು ತಿಂಗಳು ಜೈಲು ಶಿಕ್ಷೆ ಎಚ್ಚರಿಕೆ

ಬಂಟ್ವಾಳ :ತಾಲ್ಲೂಕಿನ ಕೊಯಿಲ ಗ್ರಾಮದ ಮಾವಂತೂರು ಎಂಬಲ್ಲಿ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘಿಸಿದ ಪರಿಣಾಮ ಇಲ್ಲಿನ ನಿವಾಸಿಗಳಿಬ್ಬರಿಗೆೆ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯವು…

ಜನಾರ್ದನ ಆಚಾರ್ಯ(ನಿಧನ)

ಬಂಟ್ವಾಳ: ತಾಲ್ಲೂಕಿನ ಮಾರ್ನಬೈಲು ನಿವಾಸಿ ವಿಶ್ವಕರ್ಮ ಸಮಾಜದ ಹಿರಿಯ ಉದ್ಯಮಿ ಎಸ್.ಎಂ. ಜನಾರ್ದನ ಆಚಾರ್ಯ (64) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಿಧನರಾದರು.…