- ಕೈಕಂಬ:ಕರಿಯಂಗಳ ಗ್ರಾಮದ ಮಂಗಾಜೆ ಕೋರ್ದಬ್ಬು ದ್ಯೆವಸ್ಥಾನದ ಸೇವಾಸಮಿತಿಗೆ ಪದಾಧಿಕಾರಿಗಳ ಆಯ್ಕೆ ಗೌರವಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ, ಅಧ್ಯಕ್ಷರಾಗಿ ವಾಮನಪೂಜಾರಿ ಸೂರ್ಲ, ಉಪಾಧ್ಯಕ್ಷರಾಗಿ ಅರುಣು ಕುಮಾರ್ ಆಯೆರೆಮಾರ್, ಕಾರ್ಯದರ್ಶಿಯಾಗಿ ದೇವುದಾಸ್ ಆಯೆರೆಮಾರ್, ಉಪ ಕಾರ್ಯದರ್ಶಿಯಾಗಿ ಶೇಖರ ಬಂಗೇರಾ ಗಾಣೆಮಾರ್, ಕೋಶಧಿಕಾರಿ ಅಶೋಕ್ ಬಡಕಬೈಲ್, ಉಪಕೋಶಾಧಿಕಾರಿಯಾಗಿ ಅಶೋಕ್ ಮಂಗಾಜೆ .

ಚಂದ್ರಶೇಖರ ಶೆಟ್ಟಿ
ಲೆಕ್ಕಪರಿಶೋಧಕರಾಗಿ ಸುಖೇಶ್ ಚೌಟ ಬಡಕಬೈಲ್ , ಸಂಚಾಲಾಕರಾಗಿ ಕೋಟ್ಯಪ್ಪ ಪೂಜಾರಿ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
