ಬಜ್ಪೆ: ಕೆಂಜಾರು ಮತ್ತು ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವಾರು ಕಾಮಗಾರಿಯ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸರಕಾರದ ಯೋಜನೆ, ಕ್ರೀಡೆ, ಮೀನುಗಾರಿಕೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವರಿ ಸಚಿವರು ಆದ ಶ್ರೀ ಅಭಯಚಂದ್ರ ಜೈನ್ ಉದ್ಘಾಟಿಸಿ ಶುಭಕೋರಿದರು. ವೇದಿಕೆಯಲ್ಲಿ ಶ್ರೀಮತಿ ವಿನೋದ ಶೆಟ್ಟಿ, ಪಂಚಾಯತ್ ಅಧ್ಯಕ್ಷರು ಬಾಬೂ ಬೆಲ್ಚಡ ಹಾಗೂ ತಾಲೂಕು ಪಂಚಾಯತ್ ಸದಸ್ಯ ಜೊನ್ಸನ್ ಲೋಬೊ ಉಪಸ್ಥಿತರಿದ್ದರು.
IMG_8807

IMG_8822

IMG_8828

IMG_8832

IMG_8843

IMG_8844

IMG_8847

IMG_8851

IMG_8869

IMG_8871

IMG_8887

IMG_8883

IMG_8881

IMG_8879 IMG_8894
ಜಗನಾತ್ ಸಾಲಿಯಾನಾ ವಲಯ ಅಧ್ಯಕ್ಷರು ಇವರು ಸ್ವಾಗತಿಸಿದರು. ಶ್ರೀ ಮಾದಮಯ್ಯವರು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *