ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪ ಮೂಡ ಗ್ರಾಮದ ಇದರ ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗರ್ಭಗುಡಿ ತೀರ್ಥಮಂಟಪದ ಮೇಲ್ಛಾವಣಿಗೆ ಅಳವಡಿಸುವ ಶಿಲಾಮೂಹೂರ್ತ ನೆರವೇರಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಸದಾನಂದ ಪೂಂಜ , ಸದಸ್ಯರಾದ ಸದಾನಂದ ಶೆಟ್ಟಿ , ಯೋಗಿಶ್ ಬೆಳ್ಚಾಡ , ಮಾರಪ್ಪ ಕೊಟ್ಟಾರಿ , ಪದ್ಮನಾಭ ಮಯ್ಯ , ಚಂದ್ರಶೇಖರ ಶೆಟ್ಟಿ , ಸುಶೀಲ , ಉಷಾ , ರುಕ್ಮಯ ಪೂಜಾರಿ , ಶೋಬಿತ್ ಪೂಂಜ , ಕೃಷ್ಣ ಶ್ಯಾಮ್ , ರಮೇಶ್ ಸುವರ್ಣ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬ್ರಾಸಿತ್ತಾಯ , ಶಿಲ್ಪಿ ರಾಜೇಂದ್ರ , ವಾಸು ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಎಂ.ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು .
