Month: February 2015

ವಿಜಯ್ ಕಾರಂತ ಸಾವು ಒಂದು ಕೊಲೆ: ಸ್ನೇಹಿತ ವಶಕ್ಕೆ

ಕೋಟ: ಸಾಲಿಗ್ರಾಮ ಸಮೀಪದ ಕಾರ್ಕಡ ನಿವಾಸಿ ವಿಜಯ್ ಕಾರಂತ (31) ಸೋಮವಾರ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂದು ಇದೀಗ ಸುಳಿವು ದೊರೆತಿದೆ ಎಂದು ಪೊಲೀಸ್…

ಪೆಟ್ರೋಲ್ ದರ ಪ್ರತಿ ಲೀಟರಿಗೆ 2.42 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 2.25 ರೂಪಾಯಿಗಳಷ್ಟು ಮತ್ತೆ ಇಳಿಕೆ

ಪೆಟ್ರೋಲ್ ದರ ಪ್ರತಿ ಲೀಟರಿಗೆ 2.42 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 2.25 ರೂಪಾಯಿಗಳಷ್ಟು ಮತ್ತೆ ಇಳಿಕೆ . ಇಂದು (03-Feb-2015) ಮಧ್ಯರಾತ್ರಿಯಿಂದಲೇ ನೂತನ ದರಗಳು…

ಆನಾಥ ಮಗುವಿನ ಪ್ರಾಣವುಳಿಸಿದ ಬೆಕ್ಕು

ರಷ್ಯಾ: ಬೀದಿ ಬದಿಯಲ್ಲಿ ರಾತ್ರಿ ವೇಳೆ ಆನಾಥವಾಗಿ ಬಿದ್ದಿದ್ದ ಮುದ್ದಾದ ಮಗುವೊಂದನ್ನು ಬೆಕ್ಕೊಂದು ಬೆಳಗಿನ ತನಕ ಜತನದಿಂದ ರಕ್ಷಿಸಿರುವ ಘಟನೆ ರಷ್ಯಾದ ಅಬ್ನಿಸ್ಕ್ ಎಂಬ ಪಟ್ಟಣದಲ್ಲಿ ನಡೆದಿದೆ.…

ಪ್ರೇಮಿಗಳ ದಿನದಂದು ಹಿಂದೂ ಮಹಾ ಸಭದಿಂದ `ಪ್ರೇಮ ವಿವಾಹ ದಿನ’?

ನವದೆಹಲಿ: ಘರ್ ವಾಪಸಿಯ ಮುಂದುವರಿದ ಭಾಗದಂತೆ ಬೇರೆ ಧರ್ಮದ ಯುವತಿಯರನ್ನು ಪ್ರೀತಿಸಿದ ಹಿಂದೂ ಯುವಕರು ಮದುವೆಯಾಗುವ ಸಲುವಾಗಿ ಫೆ.14ರ ಪ್ರೇಮಿಗಳ ದಿನಾಚರಣೆಯನ್ನು `ಪ್ರೇಮ ವಿವಾಹ ದಿನ’ವನ್ನಾಗಿ ಆಚರಿಸಲು…

ಒಬಾಮಾ ಭಾರತ ಭೇಟಿಗೆ ಹೆದರಿ ಭಾರತದ ವಿದೇಶಾಂಗ ಸಚಿವೆಯನ್ನು ಭೇಟಿಯಾದ ಚೀನಾ ಅಧ್ಯಕ್ಷ

ಬೀಜಿಂಗ್: ಒಬಾಮಾ ಭಾರತ ಭೇಟಿಯಿಂದ ಅಕ್ಷರಶಃ ಕಂಗಾಲಾಗಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ತನ್ನ ದೇಶಕ್ಕೆ ಭೇಟಿಯಾದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸುರಾಜ್…

ಅರ್ಚಕರ ಮನೆಯಲ್ಲಿ ಹೆಣ್ಣು ಶಿಶು; ದಾಳಿ

ಕಾರ್ಕಳ: ಇಲ್ಲಿನ ಬಂಡೀಮಠ ಬಸ್ ನಿಲ್ದಾಣದ ಮುಂಭಾಗದಲ್ಲಿಇರುವ ಮೂಡುಗಣಪತಿ ದೇವಸ್ಥಾನದ ಅರ್ಚಕ ಗೋಪಿನಾಥ್ ಪುರಾಣಿಕ್ ಮನೆಯಲ್ಲಿ ಹೆಣ್ಣು ಶಿಶುವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ…

ಅಂತರಾತ್ಮದಲ್ಲಿ ಭಕ್ತಿಯನ್ನು ತುಂಬಿಕೊಂಡಾಗ ದೈವತ್ವಕ್ಕೆ ತಲುಪಲು ಸುಲಭ: ವಜ್ರದೇಹಿ

ಬಜ್ಪೆ: ಅಂತರಾತ್ಮದಲ್ಲಿ ಭಕ್ತಿಯನ್ನು ತುಂಬಿಕೊಂಡಾಗ ದೈವತ್ವಕ್ಕೆ ತಲುಪಲು ಸುಲಭವಾಗುತ್ತದೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟರು ಅವರು ಸೋಮವಾರ ಕೊಂಪದವಿನಲ್ಲಿ ನಡೆಯುತ್ತಿರುವ ಶ್ರೀ…

ಕೊಡಚಾದ್ರಿಯಲ್ಲಿ `ಈ ಭೂಮಿ’ ವಾರ್ತಾ ವೆಬ್‍ಸೈಟ್‍ಗೆ ಚಾಲನೆ

ಕಿನ್ನಿಗೋಳಿ: ನೂತನ ವಾರ್ತಾ ಅಂತರ್ಜಾಲ ತಾಣ ಈ ಭೂಮಿ ಡಾಟ್ ಕಾಂ ಅನ್ನು ಸೋಮವಾರ ಕೊಲ್ಲೂರು ಮೂಕಾಂಬಿಕಾ ದೇವಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಂಜೆ ಕೊಡಚಾದ್ರಿ ಬೆಟ್ಟದಲ್ಲಿ…

ನಿಯಮ ಬದ್ಧ ಕಟ್ಟಡಗಳಿಗೆ ಮಾತ್ರ ಪರವಾನಿಗೆ

ಕಟ್ಟಡ ಪರವಾನಿಗೆ ಸಭೆಯಲ್ಲಿ ನಿರ್ಣಯ ಸುದ್ದಿ9 ಮೂಡುಬಿದರೆ: ಪುರಸಭಾ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ನೀಡುವುದಕ್ಕಿಂತ ಮೊದಲು ನೀಲಿ ನಕಾಶೆಯ ಪರಿಶೀಲಿಸಿ, ನಿಯಮಕ್ಕೆ ಅನುಗುಣವಾಗಿದ್ದರೆ ಮಾತ್ರ ಪರವಾನಿಗೆ ನೀಡುವ…

ಮೂಡುಬಿದಿರೆಯಲ್ಲಿ ಪನ್ನಾಭ ಪುರಸ್ಕಾರ ಪ್ರಧಾನ

ಸುದ್ದಿ9 ಮೂಡುಬಿದರೆ: ರಂಗಭಾರತಿ ಮಂಗಳೂರು ವತಿಯಿಂದ ಪಂಜಿಗುಡ್ಡೆ ನಾರಾಯಣ ಭಟ್ ಸಂಸ್ಮರಣ ಪನ್ನಾಭ ಪುರಸ್ಕಾರ ಪ್ರದಾನ ಹಾಗೂ ದಶಮಾನೋತ್ಸವ ಸಂಭ್ರಮ ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ…

ದೇರಳಕಟ್ಟೆ :ಮೊರಾರ್ಜಿ ವಸತಿ ಶಾಲೆಯ ಒಂಭತ್ತು ಮಂದಿ ವಿದ್ಯಾರ್ಥಿಗಳು ಅಸ್ವಸ್ಥ

ಉಳ್ಳಾಲ: ವಿಷಾಹಾರ ಸೇವಿಸಿ ದೇರಳಕಟ್ಟೆ ಅಲ್ಪಸಂಖ್ಯಾತರ ಬಾಲಕಿಯರ ಮೊರಾರ್ಜಿ ವಸತಿ ಶಾಲೆಯ ಒಂಭತ್ತು ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿ…

ಹೆಣ್ಣಕ್ಕಳ ಸುರಕ್ಷತೆಯ ಸಲುವಾಗಿ ಆರ್.ಎಂ.ಎಸ್. ಕರಾಟೆ ತರಬೇತಿ

ಬಂಟ್ವಾಳ: ಹೆಣ್ಣಕ್ಕಳ ಸುರಕ್ಷತೆಯ ಸಲುವಾಗಿ ಆರ್.ಎಂ.ಎಸ್. ( ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ) ಇಲಾಖೆಯ ವತಿಯಿಂದ ಪ್ರೌಡ ಶಾಲಾ ವಿದ್ಯಾರ್ಥಿನಿಯರಿಗೆ ಹಮ್ಮಿಕೊಳ್ಳಲಾದ 2 ತಿಂಗಳ ಕರಾಟೆ ತರಬೇತಿಯನ್ನು…

ಬಂಟ್ವಾಳ: ‘ಮೇಕ್ ಇನ್ ಇಂಡಿಯಾ’ ತರಬೇತಿಗೆ ಬಿ.ರಾಧಾಕರಷ್ಣ ಭಟ್ ಆಯ್ಕೆ

ಬಂಟ್ವಾಳ:ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಸಂಬಂಧಿಸಿದಂತೆ ಜಪಾನಿನ ಎಚ್ಐಡಿಎ ಮತ್ತು ಸಿಐಐ( ಚೇಂಬರ್ ಆಫ್ ಇಂಡಿಯನ್ ಇಂಡಸ್ಟ್ರೀಸ್) ಜಂಟಿ ಸಹಭಾಗಿತ್ವದಲ್ಲಿ…

ಶಿರ್ತಾಡಿ: ರಬ್ಬರ್ ತೋಟಕ್ಕೆ ಬೆಂಕಿ, ಅಂದಾಜು 2.ಲಕ್ಷ ರೂ ನಷ್ಟ

ಮೂಡುಬಿದರೆ: ವಿದ್ಯುತ್ ಶಾಟ್ ಸರ್ಕ್ಯು ಟ್ನಿಂದಾಗಿ ಶಿರ್ತಾಡಿಯಲ್ಲಿ ರಬ್ಬರ್ ತೋಟಕ್ಕೆ ಬೆಂಕಿ ತಗುಲಿ, ಸುಮಾರು 2 ಲಕ್ಷ ರೂ ಮೌಲ್ಯದ ರಬ್ಬರ್ ಬೆಳೆ ನಾಶವಾಗಿದೆ. ಶಿರ್ತಾಡಿ ಗ್ರಾ,ಪಂ…